ಅ,ಆ,ಇ,ಈ ಕಲಿಯುತ್ತಿದ್ದಾರೆ ನಟಸಾರ್ವಭೌಮ ನಟಿ ಅನುಪಮಾ ಪರಮೇಶ್ವರನ್

ಪುನೀತ್ ರಾಜ್‌ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದಿರುವ ಮಲಯಾಳಂ ನಟಿ ಅನುಪಮಾ ಪರಮೇಶ್ವರನ್, ಈಗ ಅ,ಆ,ಇ,ಈ ಕಲಿಯುತ್ತಿದ್ದಾರೆ.

ಸಣ್ಣ ಮಕ್ಕಳು ಬರೆಯುವ ಕಾಪಿ ಪುಸ್ತಕದಲ್ಲಿ ಅನ್ನಪೂರ್ಣ ಸಹ ಅ,ಆ ತಿದ್ದುತ್ತಿದ್ದಾರೆ. ತಾವು ಅಕ್ಷರ ಕಲಿಯುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಅನುಪಮಾ.

ಅ,ಆ,ಇ,ಈ ಕಲಿಯುತ್ತಿದ್ದಾರೆ ಎಂದ ಮಾತ್ರಕ್ಕೆ ಅನುಪಮಾ ಕನ್ನಡ ಕಲಿಯುತ್ತಿದ್ದಾರೆ ಎಂದೇನಲ್ಲ, ಅನುಪಮಾ ಕಲಿಯುತ್ತಿರುವುದು ತೆಲುಗು ಭಾಷೆಯನ್ನು.

ಹೌದು, ಇತ್ತೀಚೆಗೆ ತೆಲುಗು ಸಿನಿಮಾರಂಗದಿಂದ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ಸುಂದರಿ ಅನುಪಮಾ, ತೆಲುಗು ಭಾಷೆ ಕಲಿಯುವ ಯತ್ನದಲ್ಲಿದ್ದಾರೆ.

Anupama Parameshwaran Learning Telugu Language

ಕಾಪಿ ಪುಸ್ತುಕದಲ್ಲಿ ಅಕ್ಷರ ತಿದ್ದುತ್ತಿರುವ ಚಿತ್ರವನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ಅನುಪನಾ, 'ಹೊಸ ಗುರಿಯೊಂದಿಗೆ ಪ್ರಾರಂಭ ಮಾಡಿದ್ದೇನೆ. ಇಂಥಹಾ ಮುದ್ದಾದ ಪುಸ್ತಕ ತಂದುಕೊಟ್ಟಿದ್ದಕ್ಕೆ ಗೋಪಿ ಅವರಿಗೆ ಧನ್ಯವಾದಗಳು' ಎಂದಿದ್ದಾರೆ ಅನುಪಮಾ.

Recommended Video

ಬಯಲಾಯ್ತು ನಟಿ Chaitra ಸಾವಿನ ಹಿಂದಿನ ರಹಸ್ಯ??? | Filmibeat Kannada

2015 ರಲ್ಲಿ ಮಲಯಾಳಂ ಸಿನಿಮಾ ಪ್ರೇಮಂ ಮೂಲಕ ಸಿನಿಮಾರಂಗ ಪ್ರವೇಶಿಸಿದ ಅನುಪಮಾ ಪರಮೇಶ್ವರನ್ ಈವರೆಗೆ ಎಂಟು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಲ್ಕು ಮಲಯಾಳಂ, ಎರಡು ತಮಿಳು ಸಿನಿಮಾ ಹಾಗೂ ಒಂದು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ.

More from Filmibeat

English summary
Malayalam actress Anupama Parameshwaran learning Telugu language.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X