59ನೇ ವರ್ಷದಲ್ಲಿ ತೆಲುಗು ನಟ ಬಾಲಕೃಷ್ಣ ಲಿಪ್ ಲಾಕ್ ಮಾಡಿದ್ರಾ?

Recommended Video

59ನೇ ವರ್ಷದಲ್ಲಿ ಬಾಲಕೃಷ್ಣ ಲಿಪ್ ಲಾಕ್ ಮಾಡಿದ್ರಾ? | FILMIBEAT KANNADA

ತೆಲುಗು ನಟ ಬಾಲಕೃಷ್ಣ ತಮ್ಮ ತಂದೆ ಎನ್.ಟಿ.ಆರ್ ಬಯೋಪಿಕ್ ಬಳಿಕ 'ರೂಲರ್' ಎಂಬ ಮಾಸ್ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಬ್ಬರಿಸಿರುವ ಬಾಲಯ್ಯ ಸಖತ್ ಸ್ಟೈಲಿಶ್ ಆಗಿಯೂ ಮಿಂಚಿದ್ದಾರೆ.

25-30ರ ಯುವಕರಂತೆ ಹೇರ್ ಸ್ಟೈಲ್, ಮ್ಯಾನರಿಸಂ ಮೂಲಕ ಸಖತ್ ಹವಾ ಸೃಷ್ಟಿಸಿರುವ ಬಾಲಕೃಷ್ಣ ಈಗ ಲಿಪ್ ಲಾಕ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ಹೌದು, ರೂಲರ್ ಸಿನಿಮಾ ಬಾಲಕೃಷ್ಣ ಲಿಪ್ ಲಾಕ್ ಸೀನ್ ಮಾಡಿದ್ದಾರಂತೆ. ರೂಲರ್ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಸೋನಲ್ ಚೌಹಣ್ ಮತ್ತು ವೇದಿಕಾ ನಟಿಸಿದ್ದಾರೆ. ವೇದಿಕಾ ಅವರ ಜೊತೆ ಬಾಲಯ್ಯ ಅವರಿಗೆ ಕಿಸ್ಸಿಂಗ್ ದೃಶ್ಯವಿದೆ ಎಂದು ಸುದ್ದಿ ಹರಡಿದೆ.

Balakrishna and Vedika Did Liplock In Ruler?

ಆದರೆ, ಈ ಸುದ್ದಿ ಸುಳ್ಳು ಎಂದು ರೂಲರ್ ಚಿತ್ರತಂಡದ ಸದಸ್ಯರು ತಿಳಿಸಿದ್ದಾರಂತೆ. ಈ ಚಿತ್ರದಲ್ಲಿ ಬಾಲಕೃಷ್ಣ ಅವರು ಪವರ್ ಫುಲ್ ಪೊಲೀಸ್ ಆಫೀಸರ್ ಪಾತ್ರ. ಕಿಸ್ಸಿಂಗ್ ಸೀನ್ ಇಲ್ಲವೆಂದು ಸ್ಪಷ್ಟಪಡಿಸಿದ್ದಾರಂತೆ.

ಕೆಎಸ್ ರವಿಕುಮಾರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಡಿಸೆಂಬರ್ 20 ರಂದು ಬಿಡುಗಡೆಯಾಗಲಿದೆ. 'ಕಥಾನಾಯಕುಡು' ಮತ್ತು 'ಮಹಾನಾಯಕುಡು' ಚಿತ್ರಗಳ ಬಳಿಕ ರೂಲರ್ ಬರ್ತಿದ್ದು, ಬಾಕ್ಸ್ ಆಫೀಸ್ ನಲ್ಲಿ ಲೆಜೆಂಡ್ ಘರ್ಜಿಸುವ ಭರವಸೆಯಲ್ಲಿದ್ದಾರೆ.

More from Filmibeat

English summary
Telugu actor Balakrishna and Vedika did kissing scene in ruler movie?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X