ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ತಾರಾ 41 ವರ್ಷ ವಯಸ್ಸಿನ ನಟಿ.?

Recommended Video

ಭೂಮಿಕಾ ಚಾವ್ಲಾ ಸೆಕೆಂಡ್ ಇನ್ನಿಂಗ್ಸ್ ಆರಂಭ | BHUMIKA CHAWLA | FILMIBEAT KANNADA

'ಖುಷಿ', 'ಒಕ್ಕಡು', 'ಸಿಂಹಾದ್ರಿ'... ಹೀಗೆ ತೆಲುಗು ಸಿನಿ ಅಂಗಳದಲ್ಲಿ ಹಿಟ್ ಮೇಲೆ ಹಿಟ್ ಕೊಟ್ಟು ಬಹು ಬೇಡಿಕೆಯ ನಟಿ ಆಗಿದ್ದಾಕೆ ಭೂಮಿಕಾ ಚಾವ್ಲಾ. ಟಾಲಿವುಡ್ ಜೊತೆಗೆ ಕಾಲಿವುಡ್ ಮತ್ತು ಬಾಲಿವುಡ್ ನಲ್ಲೂ ಗುರುತಿಸಿಕೊಂಡ ಭೂಮಿಕಾ ಚಾವ್ಲಾ ವೃತ್ತಿಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

2007 ರಲ್ಲಿ ಭರತ್ ಠಾಕುರ್ ಎಂಬುವರ ಜೊತೆ ವೈವಾಹಿಕ ಬದುಕಿಗೆ ಭೂಮಿಕಾ ಚಾವ್ಲಾ ನಾಂದಿ ಹಾಡಿದರು. ಈ ದಂಪತಿಗೆ ಗಂಡು ಮಗುವಿದೆ. ಮದುವೆ, ಮಗು ಅಂತ ಬಿಜಿಯಾದ್ಮೇಲೆ ಬಣ್ಣದ ಬದುಕಿನಿಂದ ಕೊಂಚ ಬ್ರೇಕ್ ತೆಗೆದುಕೊಂಡ ಭೂಮಿಕಾ ಚಾವ್ಲಾ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಪೋಷಕ ಪಾತ್ರಗಳಿಗೂ ಜೀವ ತುಂಬುತ್ತಿರುವ ಭೂಮಿಕಾ ಚಾವ್ಲಾ ಸದ್ಯ ವೆಬ್ ಸೀರೀಸ್ ಒಂದರಲ್ಲಿ ಅಭಿನಯಿಸುತ್ತಿದ್ದಾರೆ. ವೆಬ್ ಸೀರೀಸ್ ನಲ್ಲಿ ಹಸಿ ಬಿಸಿ ದೃಶ್ಯಗಳು ಹೆಚ್ಚು. ಅದಕ್ಕೆ ಭೂಮಿಕಾ ಚಾವ್ಲಾ ರೆಡಿ ಇದ್ದಾರಾ ಅಂತ ಪ್ರಶ್ನೆ ಮಾಡಿದರೆ ''ಕಥೆ ಮತ್ತು ಪಾತ್ರಕ್ಕೆ ಅವಶ್ಯಕತೆ ಇದ್ದರೆ ನೋಡೋಣ'' ಎಂದಿದ್ದಾರೆ ಭೂಮಿಕಾ ಚಾವ್ಲಾ.

Bhumika Chawla might do dold scenes

'ಮಿಡಲ್ ಕ್ಲಾಸ್ ಅಬ್ಬಾಯಿ', 'ಯು-ಟರ್ನ್', 'ಸವ್ಯಸಾಚಿ', 'ರೂಲರ್' ಚಿತ್ರಗಳಲ್ಲಿ ಅಭಿನಯಿಸಿರುವ ಭೂಮಿಕಾ ಚಾವ್ಲಾ ಕೈಯಲ್ಲಿ ತಮಿಳು ಪ್ರಾಜೆಕ್ಟ್ ವೊಂದಿದೆ.

More from Filmibeat

English summary
Telugu Actress Bhumika Chawla might do bold scenes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X