ದೊಡ್ಡ ನಿರ್ಮಾಪಕನಿಂದಾಗಿ ಅವಕಾಶಗಳನ್ನು ಕಳೆದುಕೊಂಡೆ: ಚಾಂದಿನಿ

ನಟಿ ಚಾಂದಿನಿ ಚೌದರಿ ಕೆಲವು ವರ್ಷಗಳಿಂದಲೂ ತೆಲುಗು ಸಿನಿಮಾ ರಂಗದಲ್ಲಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ, ಆದರೆ ಯಾವ ಸಿನಿಮಾಗಳೂ ಸಹ ಅವರಿಗೆ ಹೆಸರು ತಂದುಕೊಟ್ಟಿರಲಿಲ್ಲ.

ಆದರೆ ಇತ್ತೀಚೆಗೆ ಬಿಡುಗಡೆಯಾದ 'ಕಲರ್ ಫೊಟೊ' ಸಿನಿಮಾ ಚಾಂದಿನಿ ಚೌಧರಿಗೆ ಭಾರಿ ದೊಡ್ಡ ಹೆಸರು ತಂದುಕೊಟ್ಟಿದೆ. ಈಗ ಚಾಂದಿನಿಗೆ ಸಾಲು-ಸಾಲು ಅವಕಾಶಗಳು ಹುಡುಕಿ ಬರುತ್ತಿವೆ.

ಆದರೆ ಚಾಂದಿನಿ ಹೇಳಿರುವಂತೆ, ಆಕೆಗೆ ಈ ಮುನ್ನಾ ಬಹಳ ಒಳ್ಳೆಯ ಅವಕಾಶಗಳೇ ಬಂದಿದ್ದವಂತೆ. ಆದರೆ ಒಬ್ಬ ದೊಡ್ಡ ನಿರ್ಮಾಪಕನ ಕಾರಣದಿಂದಾಗಿ ಆ ಅವಕಾಶಗಳೆಲ್ಲಾ ತಪ್ಪಿಹೋದುವಂತೆ.

 Chandini Chowdary Said She Lost Movie Offers Because Of A Producers Contract

ನಿರ್ಮಾಪಕರೊಬ್ಬರು ಎರಡು ವರ್ಷದ ಕಾಂಟ್ರ್ಯಾಕ್ಟ್‌ಗೆ ಚಾಂದಿನಿ ಕೈಲಿ ಸಹಿ ಹಾಕಿಸಿಕೊಂಡಿದ್ದರಂತೆ. ನಿರ್ಮಾಪಕರ ಸಂಸ್ಥೆ ಬಿಟ್ಟು ಇನ್ನಾವುದೇ ಸಿನಿಮಾಗಳಲ್ಲಿ ನಟಿಸುವಂತಿರಲಿಲ್ಲವಂತೆ ಚಾಂದಿನಿ ಹಾಗಾಗಿ, 'ಕುಮಾರಿ ಎಫ್21', ಪಟಾಸು ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ಚಾಂದಿನಿ ಕಳೆದುಕೊಂಡರಂತೆ.

Recommended Video

ಆತ ನನ್ನ ಯಜಮಾನರ ಮಗ ಎಂದ ಜಗ್ಗೇಶ್ | Filmibeat Kannada

ಆದರೆ ಈಗ 'ಕಲರ್ ಫೊಟೊ' ಸಿನಿಮಾದಿಂದಾಗಿ ಭಾರಿ ಹೆಸರು ಗಳಿಸಿರುವ ಚಾಂದಿನಿಗೆ ಒಳ್ಳೆಯ ಆಫರ್‌ಗಳು ಬರುತ್ತಿವೆಂತೆ. ಅಷ್ಟೇ ಅಲ್ಲ, ಆಕೆ ಬಹು ವರ್ಷಗಳ ಹಿಂದೆ ನಟಿಸಿದ್ದ ಕಿರುಚಿತ್ರಗಳು ಈಗ ವೈರಲ್ ಆಗುತ್ತಿವೆ.

More from Filmibeat

English summary
Color photo movie heroine Chandini Chowdary said she lost many movie offers because of a producers contract.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X