200 ಜನ ಡ್ಯಾನ್ಸರ್ಸ್.. ಅದ್ಧೂರಿ ಸೆಟ್: 'ಭೋಳಾ ಶಂಕರ್' ಅಣ್ಣ ತಂಗಿ ಸಾಂಗ್

'ವಾಲ್ತೇರು ವೀರಯ್ಯ' ಸಿನಿಮಾ ಸಕ್ಸಸ್ ಬೆನ್ನಲ್ಲೇ ಚಿರು 'ಭೋಳಾ ಶಂಕರ್' ಸಾಂಗ್ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದಾರೆ. ಮೆಹರ್ ರಮೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಇದೀಗ ಸಾಂಗ್ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿತ್ರದಲ್ಲಿ ಚಿರು ಸಹೋದರಿ ಪಾತ್ರದಲ್ಲಿ ಮಹಾನಟಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದಾರೆ.

Chiranjeevi Starrer Bhola Shankar Song Shooting in Full Sing

ಹೈದರಾಬಾದ್‌ನ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್‌ ಹಾಕಿ ಹಾಡನ್ನು ಚಿತ್ರೀಕರಣ ನಡೆಸಲಾಗ್ತಿದೆ. ಕೊಲ್ಕತ್ತಾ ಬ್ಯಾಕ್‌ಡ್ರಾಪ್‌ನಲ್ಲಿ ಈ ಸನ್ನಿವೇಶ, ಹಾಡು ಚಿತ್ರದಲ್ಲಿ ಮೂಡಿ ಬರ್ತಿದೆ. ಅದನ್ನು ಸೆಟ್‌ ಹಾಕಿ ಶೂಟ್ ಮಾಡಲಾಗ್ತಿದೆ. ಅಣ್ಣ ತಂಗಿ ಬಾಂಧವ್ಯದ ಹಾಡು ಇದಾಗಿದ್ದು 200 ಜನ ಡ್ಯಾನ್ಸರ್ಸ್ ಬಳಸಿಕೊಂಡು ಶೇಖರ್ ಮಾಸ್ಟರ್ ಈ ಸಾಂಗ್‌ಗೆ ಡ್ಯಾನ್ಸ್ ಕಂಪೋಸ್ ಮಾಡ್ತಿದ್ದಾರೆ. ಸಾಂಗ್‌ಗೆ ಮಣಿಶರ್ಮಾ ಟ್ಯೂನ್ ಹಾಕಿದ್ದಾರೆ. ಇನ್ನು ಸಿನಿಮಾ ಶೂಟಿಂಗ್ ಸೆಟ್‌ಗೆ ಖ್ಯಾತ ನಿರ್ದೇಶಕ ಕೆ. ರಾಘವೇಂದ್ರ ರಾವ್ ಭೇಟಿ ನೀಡಿದ್ದರು.

Chiranjeevi Starrer Bhola Shankar Song Shooting in Full Sing

'ಭೋಳಾ ಶಂಕರ್' ಚಿತ್ರದಲ್ಲಿ ಚಿರು ಜೋಡಿಯಾಗಿ ತಮನ್ನಾ ಮಿಂಚಿದ್ದಾರೆ. ಎ. ಕೆ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ವೆನ್ನೆಲ ಕಿಶೋರ್, ಅರ್ಜುನ್ ದಾಸ್, ರಶ್ಮಿ ಗೌತಮ್, ತುಳಸಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ತಮಿಳಿನ 'ವೇದಾಳಂ' ಸಿನಿಮಾ ರೀಮೆಕ್ 'ಭೋಳಾ ಶಂಕರ್'. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.

More from Filmibeat

English summary
Chiranjeevi Starrer Bhola Shankar Song Shooting in Full Sing. Bhola Shankar Song Shoot Happening in Hyderabad. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X