ಕೊರೊನಾ ಎಫೆಕ್ಟ್: ರಾಮ್ ಗೋಪಾಲ್ ವರ್ಮ ಚಿತ್ರದ ಚಿತ್ರೀಕರಣ ಮುಂದಕ್ಕೆ.!

ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮ ಸದ್ಯ ಹೊಸ ಸಿನಿಮಾವೊಂದನ್ನ ಕೈಗೆತ್ತಿಕೊಂಡಿದ್ದಾರೆ. ಭಾರತದ ಮೊಟ್ಟ ಮೊದಲ ಮಾರ್ಷಲ್ ಆರ್ಟ್ಸ್ ಚಿತ್ರ 'ಎಂಟರ್ ದಿ ಗರ್ಲ್ ಡ್ರ್ಯಾಗನ್'ಗೆ ರಾಮ್ ಗೋಪಾಲ್ ವರ್ಮಾ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇದೇ 'ಎಂಟರ್ ದಿ ಗರ್ಲ್ ಡ್ರ್ಯಾಗನ್' ಚಿತ್ರದ ಕೆಲ ಸನ್ನಿವೇಶಗಳ ಚಿತ್ರೀಕರಣ ಚೀನಾದಲ್ಲಿ ನಡೆಯಬೇಕಿತ್ತು. ಆದ್ರೀಗ, ಇಡೀ ಚೀನಾ ಕೊರೊನಾ ವೈರಸ್ ನಿಂದ ನಲುಗುತ್ತಿರುವ ಕಾರಣ 'ಎಂಟರ್ ದಿ ಗರ್ಲ್ ಡ್ರ್ಯಾಗನ್' ಚಿತ್ರದ ಚಿತ್ರೀಕರಣ ಮುಂದಕ್ಕೆ ಹೋಗಿದೆ.

'ಎಂಟರ್ ದಿ ಗರ್ಲ್ ಡ್ರ್ಯಾಗನ್' ಚಿತ್ರದ ಆಕ್ಷನ್ ಸನ್ನಿವೇಶಗಳು, ಚೇಸ್ ಮತ್ತು ಫೈಟ್ ಸೀನ್ ಗಳನ್ನು ಚೀನಾದಲ್ಲಿ ಚಿತ್ರೀಕರಿಸಲು ಪ್ಲಾನ್ ಮಾಡಲಾಗಿತ್ತು. ಆದ್ರೀಗ, ಅದೆಲ್ಲವೂ ಪೋಸ್ಟ್ ಪೋನ್ ಆಗಿದೆ. ಕನಿಷ್ಟ ಇನ್ನೂ ಮೂರು ತಿಂಗಳು ಚೀನಾದಲ್ಲಿ ಚಿತ್ರೀಕರಿಸದಿರಲು ಚಿತ್ರತಂಡ ನಿರ್ಧರಿಸಿದೆ.

Corona Virus scare cancels Ram Gopal Varmas film schedule

ಕೊರೊನಾ ವೈರಸ್ ನಿಂದ 'ಎಂಟರ್ ದಿ ಗರ್ಲ್ ಡ್ರ್ಯಾಗನ್' ಚಿತ್ರದ ಚಿತ್ರೀಕರಣಕ್ಕೆ ಇದೀಗ ಬ್ರೇಕ್ ಬಿದ್ದಿದ್ದು, ಚಿತ್ರ ಬಿಡುಗಡೆ ದಿನಾಂಕ ಕೂಡ ಸಹಜವಾಗಿ ಮುಂದಕ್ಕೆ ಹೋಗಲಿದೆ. 'ಎಂಟರ್ ದಿ ಗರ್ಲ್ ಡ್ರ್ಯಾಗನ್' ಚಿತ್ರದ ಟೀಸರ್ ಕಳೆದ ವರ್ಷ ಬಿಡುಗಡೆ ಆಗಿತ್ತು. ಆಕ್ಷನ್ ಪ್ಯಾಕ್ಡ್ ಟೀಸರ್ ನಲ್ಲಿ ಪೂಜಾ ಭಾಲೇಕರ್ ಮಿಂಚಿದ್ದರು.

More from Filmibeat

English summary
Corona Virus scare cancels Ram Gopal Varma's film Enter The Girl Dragon shooting schedule.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X