'ದೇವರ' ಕ್ರೇಜಿ ಅಪ್‌ಡೇಟ್: ಕನ್ನಡದಲ್ಲಿ ಯಂಗ್ ಟೈಗರ್ ಘರ್ಜನೆ ಕೇಳಲು ರೆಡಿನಾ?
ಸದ್ಯ 'ದೇವರ' ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ.
ನಟ ಎನ್‌ಟಿಆರ್ ಈ ಹಿಂದೆ 'RRR' ಚಿತ್ರದ ಕನ್ನಡ ವರ್ಷನ್‌ಗೆ ತಾವೇ ಡಬ್ ಮಾಡಿದ್ದರು. ರಾಮ್‌ಚರಣ್ ಕೂಡ ಕನ್ನಡ ಕಲಿತು ಡಬ್ ಮಾಡಿದ್ದು ವಿಶೇಷ. 'ದೇವರ' ಚಿತ್ರದಲ್ಲಿ ಅದನ್ನು ತಾರಕ್ ಮುಂದುವರೆಸಿದ್ದಾರೆ. ಪ್ರಕಾಶ್ ರಾಜ್, ಮರಳಿ ಶರ್ಮಾ, ಶ್ರೀಕಾಂತ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
3 ವರ್ಷಗಳ ಹಿಂದೆಯೇ ಈ ಸಿನಿಮಾ ಘೋಷಣೆ ಆಗಿತ್ತು. ಆದರೆ 'RRR' ರಿಲೀಸ್ ತಡವಾಗಿ ಈ ಸಿನಿಮಾ ಶೂಟಿಂಗ್ ಮುಂದೂಡುವಂತಾಗಿತ್ತು. 'ಆಚಾರ್ಯ' ಸೋಲಿನ ಬಳಿಕ ಕೊರಟಾಲ ಶಿವ ಕಥೆಯನ್ನು ಸಂಪೂರ್ಣವಾಗಿ ಬದಲಿದ್ದರು. ಇನ್ನು 'ದೇವರ' ಅಭಿಮಾನಿಗಳು ಕೇಳುವಂತಹ ಪಕ್ಕಾ ಮಾಸ್ ಎಂಟರ್‌ಟೈನರ್ ಸಿನಿಮಾ.
ಹಾರಿಕಾ & ಹಾಸಿನಿ ಕ್ರಿಯೇಷನ್ಸ್ ಹಾಗೂ ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ರತ್ನವೇಲು ಛಾಯಾಗ್ರಹಣ, ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ. ಮುಂದಿನ ವರ್ಷ ಏಪ್ರಿಲ್ 5ಕ್ಕೆ ಚಿತ್ರದ ಮೊದಲ ಭಾಗ ರಿಲೀಸ್ ಮಾಡುವುದಾಗಿ ಘೋಷಿಸಲಾಗಿದೆ.
'ದೇವರ' ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ತಾರಕ್ ನಟಿಸಲಿದ್ದಾರೆ. ಆ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡಕ್ಕೂ ಡಬ್ ಆಗಿ ಬರಲಿದೆ. ತಾವೇ ತಮ್ಮ ಪಾತ್ರಕ್ಕೆ ತಾರಕ್ ಡಬ್ ಮಾಡುವ ಸಾಧ್ಯತೆಯಿದೆ. ಹಚ್ಚ ಕನ್ನಡ ಚಿತ್ರದಲ್ಲಿ ಎನ್‌ಟಿಆರ್‌ನ ನೋಡೋಕೆ ಕೆಲವರು ಕಾಯುತ್ತಿದ್ದಾರೆ.

Click it and Unblock the Notifications