For Quick Alerts
  ALLOW NOTIFICATIONS  
  For Daily Alerts

  ಅಬ್ಬಾ..ದಸರಾ ಹಬ್ಬಕ್ಕೆ ನಟಿ ಕಾಜಲ್ ಧರಿಸಿದ್ದ ಬಟ್ಟೆಯ ಬೆಲೆ ಇಷ್ಟೊಂದಾ!

  |

  ನಟಿ ಕಾಜಲ್ ಅಗರ್ವಾಲ್ ಮದುವೆಗೆ ಇನ್ನೇನು ಎರಡೇ ದಿನಗಳು ಬಾಕಿ ಇದೆ. ಇದೇ ತಿಂಗಳ ಕೊನೆಯಲ್ಲಿ ಕಾಜಲ್ ಬಹುಕಾಲದ ಗೆಳೆಯ ಗೌತಮ್ ಕಿಚಲು ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ಈಗಾಗಲೇ ಮದುವೆಗೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಸದ್ಯ ಕಾಜಲ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದ್ದು, ಮದುವೆ ಶಾಸ್ತ್ರಗಳು ನಡೆಯುತ್ತಿವೆ.

  ಈ ನಡುವೆ ಕಾಜಲ್ ಇತ್ತೀಚಿಗೆ ಅಂದರೆ ದಸರಾ ಹಬ್ಬಕ್ಕೆ ಧರಿಸಿದ್ದ ಬಟ್ಟೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ದಸರಾ ಹಬ್ಬದ ಸಮಯದಲ್ಲಿ ನಟಿ ಕಾಜಲ್ ಪತಿಯ ಜೊತೆ ಫೋಟೋಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ್ದರು. ಈ ಮೂಲಕ ಮೊದಲ ಬಾರಿಗೆ ಕಾಜಲ್ ಭಾವಿ ಪತಿಯನ್ನು ಪರಿಚಿಯಿಸಿದ್ದರು. ವಿಶೇಷ ಅಂದರೆ ಫೋಟೋದಲ್ಲಿ ನಟಿ ಕಾಜಲ್ ಧರಿಸಿದ್ದ ಬಟ್ಟೆ ಈಗ ಚರ್ಚೆಗೆ ಕಾರಣವಾಗಿದೆ. ಮುಂದೆ ಓದಿ...

  ಮೊದಲ ಬಾರಿಗೆ ಭಾವಿ ಪತಿಯನ್ನು ಪರಿಚಯಿಸಿದ ನಟಿ ಕಾಜಲ್ ಅಗರ್ವಾಲ್ಮೊದಲ ಬಾರಿಗೆ ಭಾವಿ ಪತಿಯನ್ನು ಪರಿಚಯಿಸಿದ ನಟಿ ಕಾಜಲ್ ಅಗರ್ವಾಲ್

  ಕುರ್ತಾ ಮತ್ತು ಘರಾರಾ ಸೆಟ್ ಧರಿಸಿದ್ದ ಕಾಜಲ್

  ಕುರ್ತಾ ಮತ್ತು ಘರಾರಾ ಸೆಟ್ ಧರಿಸಿದ್ದ ಕಾಜಲ್

  ಕಾಜಲ್ ಹಬ್ಬಕ್ಕೆ ಹರಿಸು ಬಣ್ಣದ ಬಟ್ಟೆ ಧರಿಸಿದ್ದರು. ಕುರ್ತಾ ಮತ್ತು ಘರಾರಾ ಸೆಟ್ ಹಾಕಿ ದಸರಾದಲ್ಲಿ ಮಿಂಚಿದ್ದಾರೆ. ಮದುಮಗಳು ಕಾಜಲ್ ಧರಿಸಿದ್ದ ಬಟ್ಟೆಯ ಬೆಲೆ ಕೇಳಿದ್ರೆ ನಿಜಕ್ಕು ಅಚ್ಚರಿ ಪಡುತ್ತೀರಿ. ಖ್ಯಾತ ಡಿಸೈನಲ್ ಅರ್ಪಿತಾ ಮೆಹ್ತಾ ಅವರ ಹೊಸ ಕಲೆಕ್ಷನ್ ಬ್ಲರ್ಡ್ ಲೈನ್ಸ್ ತಯಾರಿತ ಉಡುಗೆ ಇದಾಗಿದೆ.

  ಕಾಜಲ್ ಧರಿಸಿದ್ದ ಉಡುಪಿಗೆ 78 ಸಾವಿನ

  ಕಾಜಲ್ ಧರಿಸಿದ್ದ ಉಡುಪಿಗೆ 78 ಸಾವಿನ

  ಅಂದ್ಹಾಗೆ ಕಾಜಲ್ ಧರಿಸಿದ್ದ ಈ ಕುರ್ತಾ ಮತ್ತ ಘರಾರಾ ಸೆಟ್ ಗೆ ಬರೋಬ್ಬರಿ 78 ಸಾವಿರ ರೂಪಾಯಿಯಂತೆ. ಬಟ್ಟೆಯ ಬೆಲೆ ಕೇಳಿ ಅನೇಕರು ದಂಗ್ ಆಗಿದ್ದಾರೆ. ಸೆಲೆಬ್ರಿಟಿಗಳಿಗೆ ದುಬಾರಿ ಬಟ್ಟೆ ಧರಿಸುವುದು ಹೊಸದೇನಲ್ಲ. ಆದರೆ ಕಾಜಲ್ ಧರಿಸಿದ್ದ ಸಿಂಪಲ್ ಡ್ರೆಸ್ ನ ಬೆಲೆ 78 ಸಾವಿರನಾ ಎನ್ನುವುದು ಅಚ್ಚರಿ ಮೂಡಿಸುತ್ತಿದೆ.

  ನಿಶ್ಚಿತಾರ್ಥದ ಉಂಗುರ ರಿವೀಲ್ ಮಾಡಿದ ನಟಿ ಕಾಜಲ್ ಅಗರ್ವಾಲ್ನಿಶ್ಚಿತಾರ್ಥದ ಉಂಗುರ ರಿವೀಲ್ ಮಾಡಿದ ನಟಿ ಕಾಜಲ್ ಅಗರ್ವಾಲ್

  ಅಕ್ಟೋಬರ್ 30ಕ್ಕೆ ಮದುವೆ

  ಅಕ್ಟೋಬರ್ 30ಕ್ಕೆ ಮದುವೆ

  ಕಾಜಲ್ ಅಕ್ಟೋಬರ್ 30ರಂದು ಮುಂಬೈ ಮೂಲದ ಉದ್ಯಮಿ ಗೌತಮ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತೀರಾ ಖಾಸಗಿಯಾಗಿ ನಡೆಯುವ ಮದುವೆ ಸಮಾರಂಭಕ್ಕೆ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗವಹಿಸಲಿದ್ದಾರೆ. ಕೊರೊನಾ ವೈರಸ್ ಪರಿಣಾಮ ಕಾಜಲ್ ಸರಳವಾಗಿ ಹಸೆಮಣೆ ಏರುತ್ತಿದ್ದಾರೆ. ಮದುವೆ ಬಳಿಕ ಕಾಜಲ್ ಪತಿಯ ಜೊತೆ ಮುಂಬೈನಲ್ಲಿ ನೆಲೆಸಲಿದ್ದಾರೆ.

  ವೆಬ್ ಸೀರಿಸ್ ನಲ್ಲಿ ಕಾಜಲ್ ಅಭಿನಯ

  ವೆಬ್ ಸೀರಿಸ್ ನಲ್ಲಿ ಕಾಜಲ್ ಅಭಿನಯ

  ಮದುವೆ ಬಳಿಕವೂ ನಟನೆ ಮುಂದುವರೆಸುವುದಾಗಿ ಹೇಳಿರುವ ಕಾಜಲ್, ಮದುವೆ ಸುದ್ದಿಯ ಜೊತೆಗೆ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಮೊದಲ ಬಾರಿಗೆ ಕಾಜಲ್ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಲೈವ್ ಟೆಲಿಕಾಸ್ಟ್ ಎಂಬ ತಮಿಳು ವೆಬ್ ಸರಣಿಯಲ್ಲಿ ನಟಿಸುವ ಮೂಲಕ ಡಿಜಿಟಲ್ ಲೋಕಕ್ಕೆ ಕಾಲಿಡುತ್ತಿದ್ದಾರೆ.

  Mahabharata ಧಾರವಾಹಿ ವೀಕ್ಷಕರಿಗೆ ಕಹಿ ಸುದ್ದಿ | Filmibeat Kannada
  English summary
  Actress Kajal Aggarwal in Rs 78k kurta and gharara dress for festival, she looks utterly resplendent.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X