twitter
    For Quick Alerts
    ALLOW NOTIFICATIONS  
    For Daily Alerts

    2022ರಲ್ಲಿ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಸಿದ ಚಿತ್ರಗಳು; ಕೆಜಿಎಫ್ ಟಾಪ್ 1, ಲಕ್ಕಿ ಮ್ಯಾನ್‌ಗೆ 10ನೇ ಸ್ಥಾನ

    |

    2022 ಸಿನಿಮಾ ಕ್ಷೇತ್ರ ಕಮ್ ಬ್ಯಾಕ್ ಮಾಡಿದ ವರ್ಷ ಎಂದೇ ಹೇಳಬಹುದು. ಕಳೆದೆರಡು ವರ್ಷಗಳಲ್ಲಿ ಕೊರೊನಾ ವೈರಸ್‌ನಿಂದಾಗಿ ಲಾಕ್ ಡೌನ್ ಸಮಸ್ಯೆ ಎದುರಿಸಿದ್ದ ಚಿತ್ರರಂಗ ಈ ವರ್ಷ ಒಳ್ಳೊಳ್ಳೆ ಚಿತ್ರಗಳು ಬಿಡುಗಡೆಯಾಗಿ ಜನರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆತರುವ ಮೂಲಕ ಸುಧಾರಿಸಿಕೊಂಡಿದೆ ಹಾಗೂ ಒಳ್ಳೆಯ ಲಾಭ ಗಳಿಸಿದೆ. ಅದರಲ್ಲಿಯೂ ಕನ್ನಡ ಚಿತ್ರರಂಗಗಳ ಚಲನಚಿತ್ರಗಳು ಇತರೆ ಚಿತ್ರರಂಗಗಳ ಚಿತ್ರಗಳು ಹೆಚ್ಚು ಸದ್ದು ಮಾಡಿವೆ.

    ಕನ್ನಡ ಚಿತ್ರರಂಗದ ಐದು ಚಿತ್ರಗಳು ಈ ವರ್ಷ ನೂರು ಕೋಟಿ ಕ್ಲಬ್ ಸೇರಿದ್ದು ಅತಿಹೆಚ್ಚು ಯಶಸ್ಸು ಸಾಧಿಸಿದ ಚಿತ್ರರಂಗ ಎಂಬ ಹೆಗ್ಗಳಿಕೆಗೆ ಕನ್ನಡ ಚಿತ್ರರಂಗ ಪಾತ್ರವಾಗಿದೆ. 2022ರಲ್ಲಿ ಬಿಡುಗಡೆಗೊಂಡ ಸ್ಟಾರ್ ನಟರ ಚಿತ್ರಗಳು ಬಹುತೇಕ ಯಶಸ್ಸು ಕಂಡಿವೆ ಹಾಗೂ ಯುವ ತಂಡಗಳ ಹಲವು ಚಿತ್ರಗಳೂ ಸಹ ನಿರೀಕ್ಷೆಗೂ ಮೀರಿ ಗೆದ್ದಿವೆ.

    ಕನ್ನಡ ಚಿತ್ರರಂಗದ 'ನಾಗರಹಾವು' ಹೆಡೆ ಎತ್ತಿ ಇಂದಿಗೆ 50 ವರುಷ!ಕನ್ನಡ ಚಿತ್ರರಂಗದ 'ನಾಗರಹಾವು' ಹೆಡೆ ಎತ್ತಿ ಇಂದಿಗೆ 50 ವರುಷ!

    ಹಾಗಿದ್ದರೆ 2022ರಲ್ಲಿ ಬಿಡುಗಡೆಗೊಂಡ ಕನ್ನಡ ಚಿತ್ರಗಳ ಪೈಕಿ ಯಾವ ಚಿತ್ರಗಳು ಕರ್ನಾಟಕದಲ್ಲಿ ಅತಿಹೆಚ್ಚು ಗಳಿಸಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ ಓದಿ..

    2022ರಲ್ಲಿ ಬಿಡುಗಡೆಗೊಂಡು ಕರ್ನಾಟಕದಲ್ಲಿ ಅತಿಹೆಚ್ಚು ಗಳಿಸಿದ ಚಿತ್ರಗಳು

    2022ರಲ್ಲಿ ಬಿಡುಗಡೆಗೊಂಡು ಕರ್ನಾಟಕದಲ್ಲಿ ಅತಿಹೆಚ್ಚು ಗಳಿಸಿದ ಚಿತ್ರಗಳು

    2022ರಲ್ಲಿ ಬಿಡುಗಡೆಯಾಗಿ ಕರ್ನಾಟಕ ರಾಜ್ಯದಲ್ಲಿ ಅತಿಹೆಚ್ಚು ಗಳಿಸಿದ ಕನ್ನಡ ಚಿತ್ರಗಳ ಟಾಪ್ 10 ಪಟ್ಟಿ ಇಲ್ಲಿದೆ..

    1. ಕೆಜಿಎಫ್ ಚಾಪ್ಟರ್ 2: 185 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ( ಇಂಡಸ್ಟ್ರಿ ಹಿಟ್ )

    2. ಕಾಂತಾರ: 181 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    3. ಜೇಮ್ಸ್ : 106 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    4. 777 ಚಾರ್ಲಿ: 77 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    5. ವಿಕ್ರಾಂತ್ ರೋಣ: 70 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    6. ಗಾಳಿಪಟ 2: 37 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    7. ಗಂಧದ ಗುಡಿ: 32 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    8. ಲವ್ ಮಾಕ್ಟೇಲ್ 2: 20 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    9. ವೇದ: 7.8 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    10. ಲಕ್ಕಿಮ್ಯಾನ್: 7.6 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    2022ರಲ್ಲಿ ಬಿಡುಗಡೆಗೊಂಡು ಕರ್ನಾಟಕದಲ್ಲಿ ಅತಿಹೆಚ್ಚು ಗಳಿಸಿದ ತೆಲುಗು ಚಿತ್ರಗಳು

    2022ರಲ್ಲಿ ಬಿಡುಗಡೆಗೊಂಡು ಕರ್ನಾಟಕದಲ್ಲಿ ಅತಿಹೆಚ್ಚು ಗಳಿಸಿದ ತೆಲುಗು ಚಿತ್ರಗಳು

    1. ಆರ್ ಆರ್ ಆರ್ : 79 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    2. ಭೀಮ್ಲಾ ನಾಯಕ್: 12.23 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    3. ಸರ್ಕಾರು ವಾರಿ ಪಾಟ: 11.65 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    4. ಸೀತಾ ರಾಮಮ್: 7.55 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    5. ರಾಧೆ ಶ್ಯಾಮ್ : 7.3 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    6. ಕಾರ್ತಿಕೇಯ 2 : 6.45 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    7. ಗಾಡ್ ಫಾದರ್ : 5.95 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    8. ಆಚಾರ್ಯ : 4.6 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    9. ಹಿಟ್ ದ ಸೆಕೆಂಡ್ ಕೇಸ್ : 4.47 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    10. ಮೇಜರ್ - 4.25 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    2022ರಲ್ಲಿ ಬಿಡುಗಡೆಗೊಂಡು ಕರ್ನಾಟಕದಲ್ಲಿ ಅತಿಹೆಚ್ಚು ಗಳಿಸಿದ ತಮಿಳು ಚಿತ್ರಗಳು

    2022ರಲ್ಲಿ ಬಿಡುಗಡೆಗೊಂಡು ಕರ್ನಾಟಕದಲ್ಲಿ ಅತಿಹೆಚ್ಚು ಗಳಿಸಿದ ತಮಿಳು ಚಿತ್ರಗಳು

    1. ಪೊನ್ನಿಯನ್ ಸೆಲ್ವನ್ : 28.5 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    2. ವಿಕ್ರಮ್: 23 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    3. ಬೀಸ್ಟ್ : 12.35 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    4. ವಾಲಿಮೈ : 10 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    5. ತಿರುಚಿತ್ರಾಂಬಲಂ : 6.25 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    6. ಡಾನ್ : 5.6 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    7. ಈಟಿ : 5 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    8. ಸರ್ದಾರ್ : 3.9 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    9. ಲವ್ ಟುಡೇ : 3.85 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    10. ಕೋಬ್ರಾ : 3.75 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

    English summary
    List of highest grossing kannada films in Karnataka in the year 2022. Take a look
    Sunday, January 1, 2023, 17:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X