twitter
    For Quick Alerts
    ALLOW NOTIFICATIONS  
    For Daily Alerts

    'ಲವ್ ಮಾಕ್ಟೇಲ್' ರೀಮೇಕ್: ತೆಲುಗಿನಲ್ಲಿ ಸಿನಿಮಾದ ಹೆಸರು ಅಂತಿಮ

    |

    'ಲವ್ ಮಾಕ್ಟೇಲ್' 2020ಯಲ್ಲಿ ಕನ್ನಡದ ಹಿಟ್ ಸಿನಿಮಾಗಳಲ್ಲಿ ಒಂದು. ಪ್ರೇಮಕತೆಯನ್ನು ಬಹು ತಾಜಾ ಆಗಿ ಹೇಳಿದ್ದ ಡಾರ್ಲಿಂಗ್ ಕೃಷ್ಣ ತೆರೆಯ ಮೇಲೆ ಯುವಕರ ಭಾವನೆಗಳ ಜೊತೆ ಆಟವಾಡಿದ್ದರು.

    Recommended Video

    ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

    ಚಿತ್ರಮಂದಿರಗಳಲ್ಲಿ ಚೆನ್ನಾಗಿಯೇ ಪ್ರದರ್ಶನ ಕಂಡಿದ್ದ ಈ ಸಿನಿಮಾ, ಹೆಚ್ಚಿನ ಪ್ರೇಕ್ಷಕರಿಗೆ ತಲುಪಿದ್ದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆದ ಬಳಿಕ.

    ಕನ್ನಡದ 'ಲವ್ ಮಾಕ್‌ಟೇಲ್'ನ ತೆಲುಗು ರೀಮೇಕ್‌ನಲ್ಲಿ ಖ್ಯಾತ ನಟಿ ನಾಯಕಿಕನ್ನಡದ 'ಲವ್ ಮಾಕ್‌ಟೇಲ್'ನ ತೆಲುಗು ರೀಮೇಕ್‌ನಲ್ಲಿ ಖ್ಯಾತ ನಟಿ ನಾಯಕಿ

    ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ಇನ್ನೂ ಹಲವರು ನಟಿಸಿದ್ದ ಈ ಸಿನಿಮಾ ಇದೀಗ ತೆಲುಗಿಗೆ ರೀಮೇಕ್ ಆಗುತ್ತಿದ್ದು, ಸ್ಟಾರ್ ನಟಿ ತಮನ್ನಾ 'ನಿಧಿಮಾ' ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಸಿನಿಮಾದ ಹೆಸರೂ ಸಹ ಅಂತಿಮವಾಗಿದ್ದ, ಭಿನ್ನವಾದ ಹೆಸರಿಟ್ಟಿದೆ ಚಿತ್ರತಂಡ.

    ನಾಯಕ ಪಾತ್ರದಲ್ಲಿ ಸತ್ಯದೇವ್

    ನಾಯಕ ಪಾತ್ರದಲ್ಲಿ ಸತ್ಯದೇವ್

    ಲವ್ ಮಾಕ್‌ಟೇಲ್ ಸಿನಿಮಾದ ತೆಲುಗು ರೀಮೇಕ್‌ನಲ್ಲಿ ಪ್ರತಿಭಾನ್ವಿತ ನಟ ಸತ್ಯದೇವ್ ನಟಿಸುತ್ತಿದ್ದು, ಸಿನಿಮಾಕ್ಕೆ 'ಗುರ್ತುಂದಾ ಸೀತಾಕಾಲಂ' ಎಂದು ಹೆಸರಿಡಲಾಗಿದೆ. ಸಿನಿಮಾ ಚಿತ್ರೀಕರಣ ಇನ್ನಷ್ಟೆ ಪ್ರಾರಂಭವಾಗಬೇಕಿದೆ.

    ಸಿನಿಮಾಕ್ಕೆ ಹೆಸರು ಚೆನ್ನಾಗಿ ಒಪ್ಪುತ್ತದೆ

    ಸಿನಿಮಾಕ್ಕೆ ಹೆಸರು ಚೆನ್ನಾಗಿ ಒಪ್ಪುತ್ತದೆ

    'ಗುರ್ತುಂದಾ ಸೀತಾಕಾಲಂ' ನ ಕನ್ನಡ ಅನುವಾದ 'ನೆನಪಿದೆಯೇ ಚಳಿಗಾಲ' ಎಂದಾಗುತ್ತದೆ. ನಾಯಕ ನಟ ತನ್ನ ನೆನಪಿನ ಸುರಳಿಗಳನ್ನು ಬಿಚ್ಚುವ ಕತೆಯ ಸಿನಿಮಾಕ್ಕೆ ಈ ಹೆಸರು ಚೆನ್ನಾಗಿ ಒಪ್ಪುತ್ತದೆ ಎಂಬುದು ಲವ್ ಮಾಕ್ಟೆಲ್ ಅಭಿಮಾನಿಗಳ ಅಭಿಪ್ರಾಯ.

    ಲವ್ ಮಾಕ್ ಟೇಲ್-2: ನಿಧಿಮಾ ಇಲ್ಲದೆ ಉದ್ದ ಗಡ್ಡ ಬಿಟ್ಟು ಎಂಟ್ರಿ ಕೊಟ್ಟ ಆದಿಲವ್ ಮಾಕ್ ಟೇಲ್-2: ನಿಧಿಮಾ ಇಲ್ಲದೆ ಉದ್ದ ಗಡ್ಡ ಬಿಟ್ಟು ಎಂಟ್ರಿ ಕೊಟ್ಟ ಆದಿ

    ನಾಗಶೇಖರ್ ನಿರ್ದೇಶನ

    ನಾಗಶೇಖರ್ ನಿರ್ದೇಶನ

    ಮೈನಾ, ಸಂಜು ವೆಡ್ಸ್ ಗೀತಾ ಖ್ಯಾತಿಯ ನಾಗಶೇಖರ್, ತೆಲುಗಿನಲ್ಲಿ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಸಿನಿಮಾದ ಇನ್ನಿತರೆ ಪಾತ್ರವರ್ಗವನ್ನು ಇನ್ನಷ್ಟೆ ಪರಿಚಯಿಸಬೇಕಿದೆ. ಸಿನಿಮಾಕ್ಕಾಗಿ ಲೊಕೇಶನ್ ಹುಡುಕುವ ಕಾರ್ಯ ನಡೆಯುತ್ತಿದೆ.

    'ಲವ್ ಮಾಕ್ಟೆಲ್ 2' ಫರ್ಸ್ಟ್ ಲುಕ್ ಬಿಡುಗಡೆ

    'ಲವ್ ಮಾಕ್ಟೆಲ್ 2' ಫರ್ಸ್ಟ್ ಲುಕ್ ಬಿಡುಗಡೆ

    ಕನ್ನಡದಲ್ಲಿ ಹಿಟ್ ಆದ 'ಲವ್ ಮಾಕ್ಟೆಲ್' ಸಿನಿಮಾದ ಎರಡನೇ ಭಾಗ ಸಹ ಬರಲಿದ್ದು, ಲವ್ ಮಾಕ್ಟೆಲ್ 2 ಸಿನಿಮಾದ ಲುಕ್ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಲಾಕ್‌ಡೌನ್ ಮುಗಿದ ಬಳಿಕ ಚಿತ್ರೀಕರಣ ಪ್ರಾರಂಭವಾಗಲಿದೆ.

    ರಾಧಿಕಾ ಕುಮಾರಸ್ವಾಮಿ ಅಲ್ಲ, ಡಾರ್ಲಿಂಗ್ ಕೃಷ್ಣ ಹೊಸ ಚಿತ್ರದ ನಾಯಕಿ ಇವರು...ರಾಧಿಕಾ ಕುಮಾರಸ್ವಾಮಿ ಅಲ್ಲ, ಡಾರ್ಲಿಂಗ್ ಕೃಷ್ಣ ಹೊಸ ಚಿತ್ರದ ನಾಯಕಿ ಇವರು...

    English summary
    Kannada movie Love Mocktail remake in Telugu as gurtunda Seethakalam. Tamannah acting as 'Nidhima'.
    Friday, August 21, 2020, 16:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X