For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ ಮಹೇಶ್ ಬಾಬು ಪುತ್ರಿ

  |
  ಕೋಟಿ ಕೋಟಿ ಗಳಿಸುತ್ತಿದ್ದಾರೆ ಕಿರಿಕ್ ಪಾರ್ಟಿ ರಶ್ಮಿಕಾ..? | RASHMIKA MANDANNA | RENUMERATION | FILMIBEAT

  ನಟಿ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದ ಪ್ರಿನ್ಸ್ ಮಹೇಶ್ ಬಾಬುರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. 'ಸರಿಲೇರು ನೀಕೆವ್ವರು' ಚಿತ್ರ ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ಈ ಸಿನಿಮಾದ ಕ್ಯೂಟ್ ಸಂದರ್ಶನವೊಂದು ಎಲ್ಲರ ಗಮನ ಸೆಳೆದಿದೆ.

  ಮಹೇಶ್ ಬಾಬು ಪುತ್ರಿ ಬೇಬಿ ಸಿತಾರಾ ತನ್ನದೆ ಆದ ಯೂ ಟ್ಯೂಬ್ ಚಾನಲ್ ಶುರು ಮಾಡಿದ್ದಾರೆ. ತನ್ನ ಗೆಳತಿಯ ಜೊತೆಗೆ ಸೇರಿ ಯೂ ಟ್ಯೂಬ್ ನಲ್ಲಿ ಅನೇಕ ವಿಡಿಯೋಗಳನ್ನು ಮಾಡುತ್ತಾರೆ. ಇದೀಗ ರಶ್ಮಿಕಾ ಮಂದಣ್ಣ ಜೊತೆಗೆ ಸಿತಾರ ವಿಶೇಷ ಸಂದರ್ಶನ ನಡೆಸಿದ್ದಾರೆ.

  'ಸರಿಲೇರು ನೀಕೆವ್ವರು': ರಶ್ಮಿಕಾ, ವಿಜಯಶಾಂತಿಗೆ ಕೈ ತುಂಬಾ ಸಂಭಾವನೆ.!'ಸರಿಲೇರು ನೀಕೆವ್ವರು': ರಶ್ಮಿಕಾ, ವಿಜಯಶಾಂತಿಗೆ ಕೈ ತುಂಬಾ ಸಂಭಾವನೆ.!

  ಈ ವಯಸ್ಸಿನಲ್ಲಿಯೇ ಸಿತಾರಾ ಮಾತನಾಡುವುದು ಕೇಳಿದರೆ ಆಶ್ಚರ್ಯ ಆಗುತ್ತದೆ. ಪ್ರಬುದ್ಧವಾಗಿ ಪ್ರಶ್ನೆಗಳನ್ನು ಆಕೆ ಕೇಳಿದ್ದಾರೆ. ರಶ್ಮಿಕಾ ಮಂದಣ್ಣ ಮಕ್ಕಳ ಜೊತೆಗೆ ಮಕ್ಕಳಾಗಿದ್ದಾರೆ. ಈ ಪೂರ್ಣ ಸಂದರ್ಶನ ತುಂಬ ಕ್ಯೂಟ್ ಆಗಿದೆ.

  ಸಿತಾರಾ ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ 99 ಸಾವಿರಕ್ಕೂ ಅಧಿಕ ಚಂದಾದಾರರು ಇದ್ದಾರೆ. ಈ ವಿಡಿಯೋ 1 ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದಿದೆ. ಪ್ರಶ್ನೆ ಮೇಲೆ ಪ್ರಶ್ನೆಯನ್ನು ಸಿತಾರ ಕೇಳುವುದನ್ನ ನೋಡುವುದೇ ಚೆಂದವಾಗಿದೆ.

  'ಅಯ್ಯೋ.. ಮಹೇಶ್ ಗೆ ರಶ್ಮಿಕಾ ಮಂದಣ್ಣ ಜೋಡಿನಾ!? ನಿರ್ದೇಶಕರ ಆಯ್ಕೆ ತಪ್ಪು.!''ಅಯ್ಯೋ.. ಮಹೇಶ್ ಗೆ ರಶ್ಮಿಕಾ ಮಂದಣ್ಣ ಜೋಡಿನಾ!? ನಿರ್ದೇಶಕರ ಆಯ್ಕೆ ತಪ್ಪು.!'

  ಸಿತಾರ ಇತ್ತೀಚಿಗೆ 'ಪ್ರೋಜನ್ 2' ಹಾಲಿವುಡ್ ಸಿನಿಮಾದ ಒಂದು ಪಾತ್ರಕ್ಕೆ ಡಬ್ ಮಾಡಿದ್ದರು.

  English summary
  Mahesh Babu daughter Sithara did Rashmika Mandanna's interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X