For Quick Alerts
  ALLOW NOTIFICATIONS  
  For Daily Alerts

  ಎನ್‌ಟಿಆರ್ ಅಭಿಮಾನಿಗಳ ವಿರುದ್ಧ ಸಿಎಂ ಗೆ ದೂರು ನೀಡಿದ ನಟಿ

  |

  ಜ್ಯುನಿಯರ್ ಎನ್‌ಟಿಆರ್‌ ಅಭಿಮಾನಿಗಳು ಹಾಗೂ ಪ್ರಿಯಾಂಕಾ ಚೋಪ್ರಾ ಸಹೋದರಿ, ನಟಿ ಮೀರಾ ಚೋಪ್ರಾ ನಡುವಿನ ಸಾಮಾಜಿಕ ಜಾಲತಾಣ ಯುದ್ಧ ನಿಲ್ಲುವುದು ಕಾಣುತ್ತಿಲ್ಲ.

  ಟ್ವಿಟ್ಟರ್ ನಲ್ಲಿ ದರ್ಶನ್ ಪತ್ನಿ ಬೇಸರ ಹೊರಹಾಕಿದ್ದು ಯಾಕೆ?? | Vijay Lakshmi | Sumalatha Ambareesh

  ಜ್ಯುನಿಯರ್ ಎನ್‌ಟಿಆರ್ ಅಭಿಮಾನಿಗಳು ಹಾಗೂ ಮೀರಾ ಚೋಪ್ರಾ ವಿರುದ್ಧ ಭಾರಿ ಗರಂ ಆಗಿದ್ದು, ನಟಿಗೆ ಸಾಮೂಹಿಕ ಅತ್ಯಾಚಾರದ ಬೆದರಿಕೆಗಳನ್ನು ಸಹ ಹಾಕಿದ್ದಾರೆ.

  ಬಾಲಕೃಷ್ಣ ಸಿನಿಮಾದಲ್ಲಿ ನಟಿಸುವುದಿಲ್ಲವೆಂದ ರೋಜಾಬಾಲಕೃಷ್ಣ ಸಿನಿಮಾದಲ್ಲಿ ನಟಿಸುವುದಿಲ್ಲವೆಂದ ರೋಜಾ

  ಜ್ಯು.ಎನ್‌ಟಿಆರ್ ಅಭಿಮಾನಿಗಳ ವಿರುದ್ಧ ನಟಿ ಮೀರಾ ಚೋಪ್ರಾ ದೂರು ಸಹ ದಾಖಲಿಸಿದ್ದಾರೆ. ಅಷ್ಟೆ ಅಲ್ಲದೆ ಈಗ ಸಿಎಂ ಜಗನ್ ಅವರ ಬಳಿಯೂ ದೂರು ಹೇಳಿದ್ದಾರೆ.

  ಮೀರಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, 'ನನಗೆ ಜ್ಯು.ಎನ್‌ಟಿಆರ್‌ ಪರಿಚಯವಿಲ್ಲ, ನಾನು ಅವರ ಸಿನಿಮಾಗಳನ್ನು ನೋಡಿಲ್ಲ' ಎಂದಿದ್ದರು. ಜೊತೆಗೆ 'ನಾನು ಮಹೇಶ್ ಬಾಬು ಅಭಿಮಾನಿ' ಎಂದು ಸಹ ಹೇಳಿದ್ದರು.

  RRR ಸಿನಿಮಾ ನಿರ್ಮಾಪಕರಿಗೆ ಹೃದಯ ಸಮಸ್ಯೆ: ಅಡಕತ್ತರಿಯಲ್ಲಿ ಸಿನಿಮಾ?RRR ಸಿನಿಮಾ ನಿರ್ಮಾಪಕರಿಗೆ ಹೃದಯ ಸಮಸ್ಯೆ: ಅಡಕತ್ತರಿಯಲ್ಲಿ ಸಿನಿಮಾ?

  ಅತ್ಯಾಚಾರ ಬೆದರಿಕೆ ಹಾಕಿದ ಅಭಿಮಾನಿಗಳು

  ಅತ್ಯಾಚಾರ ಬೆದರಿಕೆ ಹಾಕಿದ ಅಭಿಮಾನಿಗಳು

  ಇದು ಜ್ಯು.ಎನ್‌ಟಿಆರ್ ಅಭಿಮಾನಿಗಳನ್ನು ಕೆರಳಿಸಿತ್ತು. ಪ್ರಿಯಾ ಚೋಪ್ರಾ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕೆಟ್ಟದಾಗಿ ನಿಂದಿಸಿದ್ದರು ಅಷ್ಟೆ ಅಲ್ಲದೆ ಸಾಮೂಹಿಕ ಅತ್ಯಾಚಾರ ಮಾಡುವುದಾಗಿ, ಆಸಿಡ್ ಹಾಕುವುದಾಗಿ ಬೆದರಿಕೆ ಸಹ ಹಾಕಿದ್ದರು.

  ಪ್ರಿಯಾಂಕಾ ಚೋಪ್ರಾ ತಂಗಿಯನ್ನು ಅಶ್ಲೀಲ ಪದಗಳಿಂದ ನಿಂದಿಸಿದ ಜೂ. ಎನ್‌ಟಿಆರ್ ಫ್ಯಾನ್ಸ್ಪ್ರಿಯಾಂಕಾ ಚೋಪ್ರಾ ತಂಗಿಯನ್ನು ಅಶ್ಲೀಲ ಪದಗಳಿಂದ ನಿಂದಿಸಿದ ಜೂ. ಎನ್‌ಟಿಆರ್ ಫ್ಯಾನ್ಸ್

  ಇಂಥಹವರಿಂದ ಸ್ಟಾರ್ ಆದಿರಾ ನೀವು?

  ಇಂಥಹವರಿಂದ ಸ್ಟಾರ್ ಆದಿರಾ ನೀವು?

  ಇದರ ವಿರುದ್ಧ ದೂರು ನೀಡಿದ್ದ ಮೀರಾ ಚೋಪ್ರಾ, 'ಇಂಥಹಾ ಅಭಿಮಾನಿಗಳಿಂದ ನೀವು ಯಶಸ್ಸು ಗಳಿಸಿದ್ದೀರಾ? ಇದನ್ನೆಲ್ಲಾ ನೋಡಿ ನೀವು ಮೌನವಾಗಿರುತ್ತೀರಿ ಮತ್ತು ನನ್ನ ಟ್ವೀಟ್ ಅನ್ನು ನಿರ್ಲಕ್ಷಿಸುವುದಿಲ್ಲ ಎಂದುಕೊಂಡಿದ್ದೀನಿ ಎಂದರು.

  ಸಿಎಂ ಜಗನ್‌ಮೋಹನ್‌ ರೆಡ್ಡಿಗೆ ದೂರು

  ಸಿಎಂ ಜಗನ್‌ಮೋಹನ್‌ ರೆಡ್ಡಿಗೆ ದೂರು

  ಇದೀಗ ಸಿಎಂ ಜಗನ್ ಮೋಹನ್ ರೆಡ್ಡಿ, ಮಂತ್ರಿ ಕೆಟಿಆರ್, ಮಹಿಳಾ ಸಂಘ, ಹೈದರಾಬಾದ್ ಪೊಳಿಸ್ ಇನ್ನೂ ಹಲವು ಪ್ರಮುಖರಿಗೆ ಟ್ವಿಟ್ಟರ್ ಮೂಲಕ ದೂರು ಸಲ್ಲಿಸಿದ್ದಾರೆ ಮೀರಾ ಚೋಪ್ರಾ. ಪ್ರಕರಣದ ಬಗ್ಗೆ ಈಗಾಗಲೇ ಎಫ್‌ಐಆರ್ ದಾಖಲಿಸಿದ್ದು ಪ್ರಕರಣ ತನಿಖೆಯಲ್ಲಿದೆ.

  ಜ್ಯು.ಎನ್‌ಟಿಆರ್ ಮೌನದ ಬಗ್ಗೆ ಆಕ್ಷೇಪ

  ಜ್ಯು.ಎನ್‌ಟಿಆರ್ ಮೌನದ ಬಗ್ಗೆ ಆಕ್ಷೇಪ

  ಮೀರಾ ಚೋಪ್ರಾ ಇದನ್ನೊಂದು ಅಭಿಯಾನದಂತೆ ಮಾಡುತ್ತಿದ್ದು, ಸಾಕಷ್ಟು ಪ್ರಮುಖರು, ಮಹಿಳಾಪರ ಸಂಘಟನೆಗಳು, ಮಹಿಳಾ ಕಾಂಗ್ರೆಸ್ ಘಟಕ ಮೀರಾ ಚೋಪ್ರಾ ಗೆ ಬೆಂಬಲ ನೀಡಿವೆ. ಈ ವಿಷಯವಾಗಿ ಜ್ಯು.ಎನ್‌ಟಿಆರ್ ಮೌನವಹಿಸಿರುವ ಬಗ್ಗೆ ಸಹ ಆಕ್ಷೇಪ ವ್ಯಕ್ತವಾಗುತ್ತಿದೆ.

  English summary
  Meera Chopra complaint to CM jagan Mohan Reddy on Jr NTR fans. They threaten her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X