For Quick Alerts
  ALLOW NOTIFICATIONS  
  For Daily Alerts

  ಅದ್ಧೂರಿಯಾಗಿ ನಡೆಯಲಿದೆ ಚಿರಂಜೀವಿ ಸಹೋದರನ ಮಗಳ ಮದುವೆ

  |

  ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಅಭಿನಯಿಸಿರುವುದು ಐದೇ ಸಿನಿಮಾಗಳಲ್ಲಿಯಾದರೂ ಸಾಮಾಜಿಕ ಜಾಲತಾಣದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

  ನಿಹಾರಿಕಾ ಕೋನಿಡೇಲ ವಿವಾಹ ಈಗಾಗಲೇ ನಿಶ್ಚಯವಾಗಿದ್ದು, ಉದ್ಯಮಿ ಚೈತನ್ಯ ಎಂಬುವರನ್ನು ನಿಹಾರಿಕಾ ವರಿಸಲಿದ್ದಾರೆ. ನಿಶ್ಚಿತಾರ್ಥ ಕಾರ್ಯ ಈಗಾಗಲೇ ಮುಗಿದಿದ್ದು, ಮದುವೆ ದಿನಾಂಕ ಇನ್ನೂ ಬಹಿರಂಗಗೊಂಡಿಲ್ಲ.

  ನಿಹಾರಿಕಾ ಸಹೋದರ ನಟ ವರುಣ್ ತೇಜ್, ತಂಗಿ ಮದುವೆ ಭಾರಿ ಅದ್ಧೂರಿಯಾಗಿ ಮಾಡಲು ನಿಶ್ಚಯಿಸಿದ್ದು, ಅದಕ್ಕಾಗಿ ಈಗಾಗಲೇ ತಯಾರಿ ಆರಂಭಿಸಿದ್ದಾರಂತೆ.

  ನಿಹಾರಿಕಾ ಕೋನಿಡೇಲಾ ಹಾಗೂ ಚೈತನ್ಯ ಮದುವೆ ಡಿಸೆಂಬರ್ ನಲ್ಲಿ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಅದೂ ಭಾರಿ ಅದ್ಧೂರಿಯಾಗಿ ಮದುವೆ ನಡೆಯಲಿದೆಯಂತೆ.

  ಮಲಗಿದ್ದು ಎದ್ದೋಗೋಕೆ ಸ್ಟಾರ್ ಹೋಟೆಲ್ ಯಾಕ್ ಬೇಕು ಅಂತ ಕೇಳೋರು | Shivaraj K. R. Pete | Chiranjeevi Sarja

  ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್, ಅನುಷ್ಕಾ-ವಿರಾಟ್ ಕೊಹ್ಲಿ ಅಂತೆ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಲು ವರುಣ್ ತೇಜ್ ಹಾಗೂ ನಾಗಬಾಬು ನಿರ್ಧರಿಸಿದ್ದಾರಂತೆ. ಮದುವೆಯ ಪೂರ್ಣ ಜವಾಬ್ದಾರಿಯನ್ನು ವರುಣ್ ತೇಜ್ ಅವರೇ ವಹಿಸಿಕೊಂಡಿದ್ದಾರೆ.

  English summary
  Nagababu's daughter Niharika Konidela and Chaithanya will have destination wedding in December this year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X