ಪೂಜಾ ಹೆಗ್ಡೆ ಎಲ್ಲೇ ಹೋದ್ರು ಎದುರಾಗುತ್ತಿದೆ ಈ ಬೇಡಿಕೆ

ನಟಿ ಪೂಜಾ ಹೆಗ್ಡೆ ಖಾತೆಗೆ ಮತ್ತೊಂದು ಹಿಟ್ ಸಿನಿಮಾ ಸೇರಿಕೊಂಡಿದೆ. ಈ ವರ್ಷ ಅದ್ಭುತವಾಗಿ ಶುರು ಆಗಿದ್ದು, 'ಅಲ ವೈಕುಂಠಪುರಂ ಲೋ' ಸಿನಿಮಾ ಹಿಟ್ ಆಗಿದೆ.

ಪೂಜಾ ಹೆಗ್ಡೆ 'ಅಲ ವೈಕುಂಠಪುರಂ ಲೋ' ಸಿನಿಮಾದ ಪ್ರಚಾರ ಕಾರ್ಯಕ್ರಮಕ್ಕೆ ಹೋದಾಗ ಎಲ್ಲರೂ ಬೇಡಿಕೆ ಇಡುತ್ತಿದ್ದಾರೆ. ನಾಯಕಿ ಪೂಜಾ ಹೆಗ್ಡೆ ಇದೀಗ ಗಾಯಕಿ ಆಗಿದ್ದಾರೆ.

'ಅಲ ವೈಕುಂಠಪುರಂ ಲೋ' ಚಿತ್ರದ ಎಲ್ಲ ಹಾಡುಗಳು ಹಿಟ್ ಆಗಿವೆ. ಅದರಲ್ಲಿಯೂ 'ನೀ ಕಲುನಿ..' ಹಾಡು ಎಲ್ಲರ ಫೇವರೇಟ್ ಆಗಿದೆ. ಈ ಹಾಡು ಪೂಜಾ ಹೆಗ್ಡೆಗೆ ಬಹಳ ಇಷ್ಟ. ತನ್ನ ಸಿನಿಮಾ ಕೆರಿಯರ್ ನಲ್ಲಿ 'ಅಲ ವೈಕುಂಠಪುರಂ ಲೋ' ಆಲ್ಬಂ ತುಂಬ ಇಷ್ಟ ಎಂದಿದ್ದಾರೆ.

Pooja Hegde singing Ala Vaikunta Puram lo song

ಪ್ರೀ ರಿಲೀಸ್ ಕಾರ್ಯಕ್ರಮ, ಸಕ್ಸಸ್ ಪಾರ್ಟಿ, ಸಂದರ್ಶನಗಳು ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ಪೂಜಾ ಹೆಗ್ಡೆ ಹಾಡು ಹಾಡಿದ್ದಾರೆ. ಪೂಜಾ ಎಲ್ಲೇ ಹೋದರು ಈ ಹಾಡು ಹಾಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ.

Pooja Hegde singing Ala Vaikunta Puram lo song

ಅಲ್ಲು ಅರ್ಜುನ್ ಜೋಡಿಯಾಗಿ ಪೂಜಾ ಹೆಗ್ಡೆ 'ಅಲ ವೈಕುಂಠಪುರಂ ಲೋ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ತ್ರಿವಿಕ್ರಮ್ ನಿರ್ದೇಶನ, ತಮನ್ ಸಂಗೀತ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Actress Pooja Hegde singing Ala Vaikunta Puram lo song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X