ಸಮಂತಾ-ಅನುಷ್ಕಾ ಶೆಟ್ಟಿಯನ್ನು ಹಿಂದಿಕ್ಕಿ ತೆಲುಗಿನ ಟಾಪ್ ನಟಿಯಾದ ಪೂಜಾ ಹೆಗ್ಡೆ

ನಟಿ ಅನುಷ್ಕಾ ಶೆಟ್ಟಿ, ಸಮಂತಾ ಅವರುಗಳು ತೆಲುಗು ಸಿನಿಮಾರಂಗದ ಟಾಪ್ ನಟಿಯರಿಗೆ ಹಲವು ವರ್ಷ ಗುರುತಿಸಿಕೊಂಡವರು.

ಅನುಷ್ಕಾ ಶೆಟ್ಟಿ ಹಾಗೂ ಸಮಂತಾ ಈಗಲೂ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಇವರಿಬ್ಬರೂ ಟಾಪ್ ನಟಿಯರನ್ನು ಸಂಭಾವನೆ ವಿಷಯದಲ್ಲಿ ಹಿಂದಿಕ್ಕಿ ಮುಂದೆ ಸಾಗುತ್ತಿದ್ದಾರೆ ನಟಿ ಪೂಜಾ ಹೆಗ್ಡೆ.

ಕರ್ನಾಟಕ ಮೂಲದ ಪೂಜಾ ಹೆಗ್ಡೆ ಬೆಳೆದಿದ್ದು ಮುಂಬೈನಲ್ಲಿ ಆದರೆ ಟಾಪ್ ನಟಿಯಾಗಿ ಗುರುತಿಸಿಕೊಂಡಿರುವು ತೆಲುಗು ಸಿನಿಮಾ ರಂಗದಲ್ಲಿ. ಆಕೆಯಷ್ಟಯ ಸಂಭಾವನೆ ಪಡೆವ ಮತ್ತೊಬ್ಬ ನಟಿ ತೆಲುಗು ಸಿನಿಮಾ ಉದ್ಯಮದಲ್ಲಿಲ್ಲ.

2.50 ಕೋಟಿ ಪಡೆವ ಪೂಜಾ ಹೆಗ್ಡೆ

2.50 ಕೋಟಿ ಪಡೆವ ಪೂಜಾ ಹೆಗ್ಡೆ

ನಟಿ ಪೂಜಾ ಹೆಗ್ಡೆ, ಸಿನಿಮಾ ಒಂದಕ್ಕೆ ಬರೋಬ್ಬರಿ 2.50 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಸಾಲು-ಸಾಲು ಹಿಟ್ ಸಿನಿಮಾಗಳನ್ನು ನೀಡಿರುವ ಪೂಜಾ ಹೆಗ್ಡೆ ಇತ್ತೀಚೆಗಷ್ಟೆ ತಮ್ಮ ಸಂಭಾವನೆ ಏರಿಸಿಕೊಂಡಿದ್ದಾರೆ. ಈ ಹಿಂದೆ ಸಿನಿಮಾಕ್ಕೆ 1.50 ಕೋಟಿ ಪಡೆಯುತ್ತಿದ್ದರಂತೆ ಪೂಜಾ.

ಅನುಷ್ಕಾ ಶೆಟ್ಟಿ 2 ಕೋಟಿ ಪಡೆಯುತ್ತಿದ್ದರಂತೆ

ಅನುಷ್ಕಾ ಶೆಟ್ಟಿ 2 ಕೋಟಿ ಪಡೆಯುತ್ತಿದ್ದರಂತೆ

ನಟಿ ಅನುಷ್ಕಾ ಶೆಟ್ಟಿ ಸಿನಿಮಾ ಒಂದಕ್ಕೆ 2 ಕೋಟಿ ಹಣ ಪಡೆಯುತ್ತಿದ್ದರಂತೆ. ಹಲವು ವರ್ಷಗಳ ಕಾಲ ಅವರೇ ತೆಲುಗು ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟಿಯಾಗಿದ್ದರು. ಅವರ ನಂತರದ ಸ್ಥಾನದಲ್ಲಿ ಸಿನಿಮಾ ಒಂದಕ್ಕೆ 1.50 ಕೋಟಿ ಪಡೆವ ಸಮಂತಾ ಇದ್ದರು. ಇಬ್ಬರನ್ನೂ ಹಿಂದೆ ತಳ್ಳಿದ್ದಾರೆ ಪೂಜಾ ಹೆಗ್ಡೆ.

ರಾಧೆ-ಶ್ಯಾಮ್‌ಗೆ 2.5 ಕೋಟಿ ಪಡೆದಿರುವ ಪೂಜಾ

ರಾಧೆ-ಶ್ಯಾಮ್‌ಗೆ 2.5 ಕೋಟಿ ಪಡೆದಿರುವ ಪೂಜಾ

'ಅಲಾ ವೈಕುಂಠಪುರಂಲೋ' ಸಿನಿಮಾ ಬಳಿಕ ಪ್ರಭಾಸ್ ನಟಿಸುತ್ತಿರುವ 'ರಾಧೇ ಶ್ಯಾಮ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಡೆ ಅಖಿಲ್ ಅಕ್ಕಿಕೇನಿ ನಟಿಸುತ್ತಿರುವ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಚಿತ್ರಕ್ಕೂ ಪೂಜಾ ನಾಯಕಿಯಾಗಿದ್ದಾರೆ. ಈ ಚಿತ್ರಗಳಿಗಾಗಿ ಪೂಜಾ ಹೆಗ್ಡೆ 2.5 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ.

Recommended Video

ಮುನಿರತ್ನ ಬೆಂಬಲಕ್ಕೆ ಅಣ್ಣ ದರ್ಶನ್ ಜೊತೆಗೆ ಬಂದ ಅಮೂಲ್ಯ | Darshan | Amulya | Munirathna
ಮುಗಮೂಡಿ ಸಿನಿಮಾ ಮೂಲಕ ನಟನೆ ಆರಂಭ

ಮುಗಮೂಡಿ ಸಿನಿಮಾ ಮೂಲಕ ನಟನೆ ಆರಂಭ

ತಮಿಳಿನ ಮುಗಮೂಡಿ ಮೂಲಕ ಸಿನಿಮಾ ರಂಗ ಪ್ರವೇಶಿಸಿದ ಪೂಜಾ ಹೆಗ್ಡೆ, ಹೃತಿಕ್ ರೋಷನ್ ಜೊತೆಗೆ 'ಮೆಹಂಜೊದಾರೊ' ಸಿನಿಮಾದಲ್ಲಿಯೂ ನಟಿಸಿದರು. ಆದರೆ ನಂತರ ಕೇವಲ ತೆಲುಗು ಸಿನಿಮಾಗಳಲ್ಲಿ ಮಾತ್ರವೇ ನಟಿಸಿದ ಪೂಜಾ ಮಧ್ಯದಲ್ಲಿ ಹಿಂದಿಯ ಹೌಸ್‌ಫುಲ್ 4 ನಲ್ಲಿ ನಟಿಸಿರು. ಪ್ರಸ್ತುತ ರಾಧೆ-ಶ್ಯಾಮ್, ಅವರ ಬಹುನಿರೀಕ್ಷಿತ ಸಿನಿಮಾ.

More from Filmibeat

English summary
Actress Pooja Hegde taking highest remuneration in Telugu movie industry beating Anushka Shetty and Samanta.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X