For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಎಫೆಕ್ಟ್‌: ಸ್ಟಾರ್ ನಟರ ಸಂಭಾವನೆಯಲ್ಲಿ 20% ಕಡಿತ

  |

  ಕೊರೊನಾ ಕಾರಣದಿಂದ ಚಿತ್ರರಂಗ ಭಾರಿ ನಷ್ಟ ಅನುಭವಿಸಿದೆ. ಅದರಲ್ಲಿಯೂ ಸಾಲ ಮಾಡಿ ಹಣ ತಂದು ಸಿನಿಮಾಗಳ ಮೇಲೆ ಸುರಿದಿದ್ದ ನಿರ್ಮಾಪಕರ ಪಾಡಂತೂ ಹೇಳತೀರದಾಗಿದೆ.

  ಸಿನಿಮಾ ಉದ್ಯಮಕ್ಕೆ, ವಿಶೇಷವಾಗಿ ನಿರ್ಮಾಪಕರಿಗೆ ಆಗಿರುವ ನಷ್ಟವನ್ನು ಸರಿತೂಗಿಸಲು ತೆಲುಗಿನ ಸಿನಿಮಾ ಉದ್ಯಮದಲ್ಲಿ ಹೊಸ ನಿಯಮವನ್ನು ಜಾರಿ ಮಾಡಲಾಗಿದೆ.

  ತೆಲುಗು ಸಿನಿಮಾ ನಿರ್ಮಾಪಕರ ಸಕ್ರಿಯ ಸಂಘ ಹಾಗೂ ಸಿನಿಮಾ ಕಲಾವಿದರ ಸಂಘವು ವಿಶೇಷ ಸಭೆ ನಡೆಸಿ ಎಲ್ಲಾ ಸ್ಟಾರ್ ನಟರ ಹಾಲಿ ಸಂಭಾವನೆಯಲ್ಲಿ 20% ಕಡಿತಗೊಳಿಸುವ ತೀರ್ಮಾನ ಪ್ರಕಟಿಸಿದೆ.

  ನಿರ್ಮಾಪಕರ ಸಂಘದ ತೀರ್ಮಾನ ಜಾರಿಯಾದಲ್ಲಿ, ಎಲ್ಲಾ ಸಿನಿಮಾ ನಾಯಕ ನಟರೂ ಸೇರಿದಂತೆ ಇತರೆ ಕಲಾವಿದರ ಸಹ ತಮ್ಮ ಪ್ರಸ್ತುತ ಒಟ್ಟ ಸಂಭಾವನೆಯಲ್ಲಿ 20% ಕಳೆದುಕೊಳ್ಳಲಿದ್ದಾರೆ.

  English summary
  Telugu producers guild and artist organization said that all artists including star actors remuneration will be cut by 20% due to corona situation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X