twitter
    For Quick Alerts
    ALLOW NOTIFICATIONS  
    For Daily Alerts

    ತೆಲುಗಿನಲ್ಲಿ ರಾಬರ್ಟ್ ಅಬ್ಬರ: 2 ಮಿಲಿಯನ್ ವೀಕ್ಷಣೆ, 100K ಲೈಕ್ಸ್

    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ತೆಲುಗು ಟೀಸರ್ ಬಿಡುಗಡೆಯಾಗಿದ್ದು, ಟಾಲಿವುಡ್‌ನಲ್ಲಿ ಅಬ್ಬರಿಸುತ್ತಿದೆ. ರಾಬರ್ಟ್ ಟೀಸರ್‌ಗೆ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದು, 2 ಮಿಲಿಯನ್ ವೀಕ್ಷಣೆ ಕಂಡಿದೆ.

    ರಾಬರ್ಟ್ ತೆಲುಗು ಟೀಸರ್‌ಗೆ 121 K ಲೈಕ್ಸ್ ಬಂದಿದ್ದು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ದರ್ಶನ್ ಅವರೇ ವಾಯ್ಸ್ ಕೊಟ್ಟಿದ್ದರೆ ಇನ್ನು ಚೆನ್ನಾಗಿರುತ್ತಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

    ರಾಬರ್ಟ್ ತೆಲುಗು ಟೀಸರ್: ರಾಮನೋ-ರಾವಣನೋ ಈ ರಾಬರ್ಟ್?ರಾಬರ್ಟ್ ತೆಲುಗು ಟೀಸರ್: ರಾಮನೋ-ರಾವಣನೋ ಈ ರಾಬರ್ಟ್?

    ಈ ಹಿಂದೆ ಕನ್ನಡದಲ್ಲಿ ರಿಲೀಸ್ ಆಗಿದ್ದ ಟೀಸರ್ ಇದಾಗಿದ್ದು, ತೆಲುಗಿನಲ್ಲಿ ಫೆಬ್ರವರಿ 3 ರಂದು ಸಂಜೆ 4 ಗಂಟೆಗೆ ಆನಂದ್ ಆಡಿಯೋ ಯ್ಯೂಟ್ಯೂಬ್ ಚಾನಲ್‌ನಲ್ಲಿ ರಾಬರ್ಟ್ ಟೀಸರ್ ಬಿಡುಗಡೆಯಾಗಿತ್ತು.

    Roberrt movie telugu teaser continues its storm with 100K likes

    ಮಾರ್ಚ್ 11 ರಂದು ರಾಬರ್ಟ್ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ. ದರ್ಶನ್, ಆಶಾ ಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.

    'ರಾಬರ್ಟ್' ತೆಲುಗು ಟೀಸರ್: ಟಾಲಿವುಡ್‌ನ ಈ ದಾಖಲೆ ಮೇಲೆ ದರ್ಶನ್ ಫ್ಯಾನ್ಸ್ ಕಣ್ಣು!'ರಾಬರ್ಟ್' ತೆಲುಗು ಟೀಸರ್: ಟಾಲಿವುಡ್‌ನ ಈ ದಾಖಲೆ ಮೇಲೆ ದರ್ಶನ್ ಫ್ಯಾನ್ಸ್ ಕಣ್ಣು!

    ಅಂದ್ಹಾಗೆ, ಏಕಕಾಲದಲ್ಲಿ ರಾಬರ್ಟ್ ಸಿನಿಮಾ ಆಂದ್ರ ಮತ್ತು ತೆಲಂಗಾಣದಲ್ಲಿ ಬಿಡುಗಡೆಯಾಗಲು ಅಡ್ಡಿ ಎದುರಾಗಿತ್ತು. ಬಳಿಕ, ಖುದ್ದು ದರ್ಶನ್ ಅವರೇ ಫಿಲಂ ಚೇಂಬರ್‌ಗೆ ಭೇಟಿ ನೀಡಿ ಈ ಸಮಸ್ಯೆ ಬಗೆಹರಿಸಿಕೊಂಡಿದ್ದರು. ಈಗ ನಿಗದಿಯಂತೆ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ರಾಬರ್ಟ್ ತೆರೆಗೆ ಬರಲಿದೆ.

    Recommended Video

    ನನ್ನ ಸಿನಿಮಾ ಉಳಿಸಿಕೊಡಿ ಎಂದು ಬೇಡಿಕೊಂಡ ಅನಿಶ್ | Anish Tejeshwar | Ramarjuna | Filmibeat Kannada

    English summary
    Kannada actor Darshan starrer Roberrt movie telugu teaser continues its storm with 100K+ likes and reaching 2M views mark.
    Friday, February 5, 2021, 9:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X