For Quick Alerts
  ALLOW NOTIFICATIONS  
  For Daily Alerts

  ಆರ್‌ಆರ್‌ಆರ್‌ ಎನ್‌ಟಿಆರ್ ಟೀಸರ್: ಎರಡೇ ದಿನಕ್ಕೆ ದಾಖಲೆ ವೀಕ್ಷಣೆ

  |

  ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಮೆಗಾ ಸಿನಿಮಾ ಆರ್ ಆರ್ ಆರ್. ಎರಡು ದಿನಗಳ ಹಿಂದೆಯಷ್ಟೇ ಕೊಮ್ಮರಂ ಭೀಮ ಕುರಿತಾದ ಟೀಸರ್ ಬಿಡುಗಡೆಯಾಗಿದೆ.

  ಕೊಮ್ಮರಂ ಭೀಮ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಕಾಣಿಸಿಕೊಂಡಿದ್ದು, ಟೀಸರ್‌ಗೆ ಭರ್ಜರಿ ರೆಸ್‌ಪಾನ್ಸ್ ಸಿಕ್ಕಿದೆ. ರಾಮ್ ಚರಣ್ ತೇಜ ಹಿನ್ನೆಲೆ ಧ್ವನಿ ನೀಡಿದ್ದಾರೆ. ಮೊದಲನೇ ಟೀಸರ್‌ನ ಹಿಂದಿಕ್ಕುವ ಮಟ್ಟಿಗೆ ಎರಡನೇ ಟೀಸರ್ ಸದ್ದು ಮಾಡ್ತಿದೆ.

  'RRR' ಸಿನಿಮಾದ Jr.NTR ಟೀಸರ್ ಔಟ್: ಕೋಮರಂ ಭೀಮ್ ಪಾತ್ರ ಹೇಗಿದೆ ನೋಡಿ'RRR' ಸಿನಿಮಾದ Jr.NTR ಟೀಸರ್ ಔಟ್: ಕೋಮರಂ ಭೀಮ್ ಪಾತ್ರ ಹೇಗಿದೆ ನೋಡಿ

  ಸದ್ಯ ಯೂಟ್ಯೂಬ್‌ನಲ್ಲಿ ಕೊಮ್ಮರಂ ಭೀಮ ಟೀಸರ್‌ 18.5 (18,464,120) ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಅದರಲ್ಲಿ ಒಂದು ಮಿಲಿಯನ್ ಗೂ ಹೆಚ್ಚು ಲೈಕ್ಸ್ ಬಂದಿದೆ. 22 ಸಾವಿರ ಡಸ್‌ಲೈಕ್ಸ್ ಸಹ ಬಂದಿದೆ. 69121 ಕಾಮೆಂಟ್ಸ್ ಸಹ ಈ ಟೀಸರ್‌ಗೆ ನೋಡಬಹುದು. ಇದು ಕೇವಲ ತೆಲುಗು ವರ್ಷನ್‌ಗೆ ಮಾತ್ರ.

  ತೆಲುಗು ಹೊರತುಪಡಿಸಿ ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲೂ ಟೀಸರ್ ಬಿಡುಗಡೆಯಾಗಿದೆ. ಎಲ್ಲ ಭಾಷೆಗಳಲ್ಲಿ ಆರ್ ಆರ್ ಆರ್ ಟೀಸರ್‌ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಇನ್ನು ಅಲ್ಲುರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ ನಟಿಸುತ್ತಿದ್ದು, ಆರು ತಿಂಗಳ ಹಿಂದೆ ಮೊದಲ ಟೀಸರ್ ಬಿಡುಗಡೆಯಾಗಿತ್ತು. ಆ ಟೀಸರ್‌ಗೂ ಸಹ ಅಷ್ಟೇ ದೊಡ್ಡ ಸಕ್ಸಸ್ ಸಿಕ್ಕಿತ್ತು. ಇದುವರೆಗೂ 30 (30,237,769) ಮಿಲಿಯನ್ ವೀಕ್ಷಣ ಕಂಡಿದೆ.

  English summary
  RRR Second Teaser Got 18 Million Views In Youtube In Two days. the movie directed by SS Rajamouli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X