For Quick Alerts
  ALLOW NOTIFICATIONS  
  For Daily Alerts

  ಏರ್‌ಪೋರ್ಟ್‌ಗೆ ಹೋದಾಗೆಲ್ಲ ಸಮಂತಾ ಕೈಯಲ್ಲಿ ಈ ಬ್ಯಾಗ್ ಇದ್ದೇ ಇರುತ್ತೆ, ಎಷ್ಟಿದರ ಬೆಲೆ?

  |

  ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಫ್ಯಾಶನ್ ಕುರಿತು ಬಹಳ ಆಸಕ್ತಿ ಹೊಂದಿರುವ ನಟಿ. ಯಾವುದೇ ಕಾರ್ಯಕ್ರಮ ಅಥವಾ ಹೊರಗಡೆ ಎಲ್ಲೇ ಹೋಗಬೇಕೆಂದರೂ ವಿಶೇಷವಾದ ಬಟ್ಟೆಗಳನ್ನು ಹಾಕುವುದು ಸಮಂತಾ ಸ್ಟೈಲ್.

  ಸಮಂತಾ ಹಾಕುವ ಸ್ಟೈಲಿಶ್ ಬಟ್ಟೆಗಳು ಸದಾ ಚರ್ಚೆಯಲ್ಲಿರುತ್ತದೆ. ಸಿನಿಮಾ ಕಾರ್ಯಕ್ರಮ, ಮದುವೆ, ಹಾಲಿಡೇ ಎಂಜಾಯ್ ಹೀಗೆ ಸಂದರ್ಭಕ್ಕೆ ತಕ್ಕಂತೆ ಕಾಸ್ಟ್ಯೂಮ್ ತೊಡುವುದರಲ್ಲಿ ಸಮಂತಾ ಬಹಳ ವಿಶೇಷ.

  ನಯನತಾರ ಹುಟ್ಟುಹಬ್ಬಕ್ಕೆ 'ಪವರ್‌ ಫುಲ್' ಶುಭಾಶಯ ತಿಳಿಸಿದ ಸಮಂತಾನಯನತಾರ ಹುಟ್ಟುಹಬ್ಬಕ್ಕೆ 'ಪವರ್‌ ಫುಲ್' ಶುಭಾಶಯ ತಿಳಿಸಿದ ಸಮಂತಾ

  ಅಂದ್ಹಾಗೆ, ಸಮಂತಾ ಇತ್ತೀಚಿಗೆ ಏರ್‌ಪೋರ್ಟ್‌ಗಳಲ್ಲಿ ಕಾಣಿಸಿಕೊಂಡಾಗೆಲ್ಲ ಅವರ ಕೈಯಲ್ಲಿದ್ದ ಬ್ಯಾಗ್ ಗಮನ ಸೆಳೆದಿದೆ. ಒಂದಲ್ಲ ಎರಡಲ್ಲ ನಾಲ್ಕೈದು ಸಲ ಸಮಂತಾ ಏರ್‌ಪೋರ್ಟ್‌ನಲ್ಲಿ ಕಂಡಾಗಲೂ ಈ ಬ್ಯಾಗ್ ಅವರ ಕೈಯಲ್ಲಿತ್ತು.

  ಹಾಗಾಗಿ, ಸಮಂತಾ ಕೈಯಲ್ಲಿದ್ದ ಆ ಬ್ಯಾಗ್‌ ಕುರಿತು ಸಹಜವಾಗಿ ಕುತೂಹಲ ಕಾಡಿದೆ. ಈ ಬ್ಯಾಗ್‌ನಲ್ಲಿ ಅಂತಹ ವಿಶೇಷತೆ ಏನು? ಅದರ ಬೆಲೆ ಎಷ್ಟರಬಹುದು ಎಂಬ ಹತ್ತಾರು ಪ್ರಶ್ನೆಗಳು ಕಾಡಿರುವುದಂತೂ ಸುಳ್ಳಲ್ಲ.

  ಸದ್ಯದ ಮಾಹಿತಿ ಪ್ರಕಾರ, ಸಮಂತಾ ಕೈಯಲ್ಲಿರುವ ಏರ್‌ಪೋರ್ಟ್‌ ಬ್ಯಾಗ್ ಬೆಲೆ 70 ಸಾವಿರ ಎನ್ನಲಾಗಿದೆ. ಸಮಂತಾ ಈ ಹಿಂದೆ ಬಳಸಿದ ಬ್ಯಾಗ್‌ಗಳಿಂತಲೂ ಇದು ಕಡಿಮೆ ಬೆಲೆ ಹೊಂದಿದ್ದರೂ ಹೆಚ್ಚು ಬಾರಿ ನೋಡುಗರ ಕಣ್ಣು ಸೆಳೆದಿದೆ.

  Samantha Akkineni Airport Bag Price is 70 Thousand

  ಸಮಂತಾ ಬಳಿ 60 ಸಾವಿರದಿಂದ ಹಿಡಿದು 5 ಲಕ್ಷದವರೆಗೂ ಬೆಲೆ ಬಾಳುವ ದುಬಾರಿ ಬ್ಯಾಗ್‌ಗಳಿವೆ. ಆದರೆ, ಏರ್‌ಪೋರ್ಟ್‌ಗೆ ಹೋದಾಗೆಲ್ಲ ಬಹುತೇಕ ಸಲ ಈ ಬ್ಯಾಗ್ ಬಳಸುತ್ತಾರೆ.

  ತಮಿಳು ಸ್ಟಾರ್ ಡೈರೆಕ್ಟರ್ ಸಿನಿಮಾ ಮೂಲಕ ಮತ್ತೆ ಒಂದಾದ ಶಿವಣ್ಣ, ಡಾಲಿ | Filmibeat Kannada

  '96' ಚಿತ್ರದ ರೀಮೇಕ್ 'ಜಾನು' ಚಿತ್ರದಲ್ಲಿ ನಟಿಸಿದ ಬಳಿಕ ಟಾಕ್ ಶೋವೊಂದನ್ನು ಆರಂಭಿಸಿದ್ದಾರೆ. ನಯನತಾರ, ವಿಜಯ್ ಸೇತುಪತಿ ನಟಿಸುತ್ತಿರುವ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Tollywood actress Samantha Akkineni's airport bag price is 70 thousand. it is the most attraction bag of Sam in recent days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X