ಇನ್ಸ್ಟಾಗ್ರಾಂನಲ್ಲಿ 15 ಮಿಲಿಯನ್ ಫಾಲೋವರ್ಸ್: ಧನ್ಯವಾದ ಹೇಳಿದ ಸಮಂತಾ

ಇನ್ಸ್ಟಾಗ್ರಾಂನಲ್ಲಿ ಸದಾ ಸಕ್ರಿಯರಾಗಿರುವ ನಟಿ ಸಮಂತಾ ವಿಶೇಷವಾದ ಮೈಲಿಗಲ್ಲು ಸಾಧಿಸಿದ್ದಾರೆ. ಫೆಬ್ರವರಿ 6 ರಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ 15 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ವಿಶೇಷವಾದ ದಾಖಲೆ ಬರೆದಿದ್ದಾರೆ.

ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಹುತೇಕ ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಸಮಂತಾ ಸದಾ ಇನ್ಸ್ಟಾದಲ್ಲಿ ಆಕ್ಟಿವ್ ಆಗಿರ್ತಾರೆ. ತಮ್ಮ ಪತಿ ನಾಗಚೈತನ್ಯ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನು ಸಹ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿರ್ತಾರೆ.

ಈ ಕುರಿತು ಇನ್ಸ್ಟಾದಲ್ಲಿ ಸಂತಸ ಹಂಚಿಕೊಂಡಿರುವ ಸಮಂತಾ ಅಭಿಮಾನಿಗಳನ್ನು ತನ್ನ ಕುಟುಂಬ ಎಂದು ಕರೆದಿದ್ದಾರೆ. ''ಈಗಷ್ಟೇ ಚಿತ್ರೀಕರಣ ಮುಗಿಸಿ ಬಂದೆ. ಇನ್ಸ್ಟಾದಲ್ಲಿ 15 ಮಿಲಿಯನ್ ಫಾಲೋವರ್ಸ್ ಆಗಿರುವ ವಿಷಯ ತಿಳಿಯಿತು. ನೀವು ನೀಡಿದ ಪ್ರತಿಯೊಂದು ಲೈಕ್, ಕಾಮೆಂಟ್, ಮೆಚ್ಚುಗೆ ಎಲ್ಲದಕ್ಕೂ ಧನ್ಯವಾದ. ನಾನು ಮತ್ತಷ್ಟು ಉತ್ತಮವಾಗಿ ರೂಪುಗೊಳ್ಳಲು ಇದು ಸಹಕಾರಿಯಾಗಿದೆ. ಲವ್ ಯೂ ಆಲ್'' ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

samantha-akkineni-thanks-to-her-fans-for-15-million-followers-in-instagram

ಇನ್ಸ್ಟಾಗ್ರಾಂನಲ್ಲಿ 15 ಮಿಲಿಯನ್ ಫಾಲೋವರ್ಸ್ ಹೊಂದಿರುವ ಸೌತ್ ನಟಿಯರ ಪಟ್ಟಿಯಲ್ಲಿ ಸಮಂತಾ ಸಹ ಸ್ಥಾನ ಪಡೆದುಕೊಂಡಿದ್ದಾರೆ. ಇಂತಹ ಸಾಧನೆ ಕೆಲವೇ ನಟಿಯರು ಮಾಡಿದ್ದು, ಕಾಜಲ್ ಅಗರ್‌ವಾಲ್ ಮೊದಲಿಗರು.

Recommended Video

ವಿದೇಶದಲ್ಲಿ KGF 2 ಗೆ ಎದುರಾಯ್ತು ಅಡ್ಡಿ | Filmibeat Kannada

ವಿಘ್ನೆಶ್ ಶಿವನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ನಯನತಾರ, ವಿಜಯ್ ಸೇತುಪತಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಪೌರಾಣಿಕ ಚಿತ್ರವೊಂದಕ್ಕೆ ಕೈಗೆತ್ತಿಕೊಂಡಿದ್ದು, ಈ ಚಿತ್ರಕ್ಕೆ ಶಕುಂತಲಂ ಎಂದು ಹೆಸರಿಡಲಾಗಿದೆ.

More from Filmibeat

English summary
Telugu actress Samantha akkineni Thanks To Her fans for 15 Million Followers in instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X