Don't Miss!
- News
ಜನರ ಆಕ್ರೋಶಕ್ಕೆ ಮಣಿದ ಸರ್ಕಾರ: ನೇಪಾಳದಲ್ಲಿ ಇಳಿಯಿತು ಪೆಟ್ರೋಲ್, ಡೀಸೆಲ್ ಬೆಲೆ
- Sports
Eng vs NZ 3rd Test: ಪಂದ್ಯಕ್ಕೆ ಮಳೆ ಕಾಟ, ಸಂಕಷ್ಟದಲ್ಲಿ ನ್ಯೂಜಿಲೆಂಡ್
- Technology
ಇನ್ಸ್ಟಾಗ್ರಾಮ್ನಲ್ಲಿ ಬೇರೆಯವರ ಲಾಸ್ಟ್ ಸೀನ್ ನೋಡುವುದು ಹೇಗೆ?
- Finance
ಇಂಡಿಯನ್ ಓವರ್ಸೀಸ್ ಬ್ಯಾಂಕ್ ಮೇಲೆ ದಂಡ ವಿಧಿಸಿದ ಆರ್ಬಿಐ
- Lifestyle
18 ವರ್ಷಗಳ ಬಳಿಕ ಬರಿಗಣ್ಣಿಗೆ ಗೋಚರಿಸುತ್ತಿದೆ 5 ಗ್ರಹಗಳ ಸಂಯೋಗದ ಅಪರೂಪದ ದೃಶ್ಯ: ನೋಡಲು ಮಿಸ್ ಮಾಡದಿರಿ
- Automobiles
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ನಾಗಚೈತನ್ಯ, ಶೋಭಿತಾ ಡೇಟಿಂಗ್ ಬಗ್ಗೆ ಸಮಂತಾ ಬೇಸರ: ಅಚ್ಚರಿಯಾಗಿದೆ ಬೇಸರದ ಕಾರಣ!
ನಾಗಚೈತನ್ ಮತ್ತು ಸಮಂತಾ ಸೌತ್ ಸಿನಿಮಾರಂಗದಲ್ಲಿ ಸೂಪರ್ ಜೋಡಿಗಳ ಸಾಲಿಗೆ ಸೇರಿದ್ದರು. ಆದರೆ ಅಷ್ಟೇ ಬೇಗ ಆ ಪಟ್ಟದಿಂದ ಕೆಳಗೆ ಇಳಿದಿದ್ದಾರೆ. ಯಾಕೆಂದರೆ ನಾಗಚೈತನ್ಯ, ಸಮಂತಾ ಅತ್ಯುತ್ತಮ ದಂಪತಿಗಳು ಎನ್ನುವ ನಂಬಿಕೆಯನ್ನು ಸುಳ್ಳು ಮಾಡಿ ವಿಚ್ಛೇದನ ಪಡೆದು ದೂರಾಗಿದ್ದಾರೆ.
ಇನ್ನು ಇವರ ವಿಚ್ಛೇದನದ ವಿಚಾರವೇ ಒಂದು ರೀತಿ ಶಾಕಿಂಗ್ ಆಗಿತ್ತು. ಇಬ್ಬರ ಅಭಿಮಾನಿಗಳು ಕೂಡ ಇಬ್ಬರನ್ನು ಮತ್ತೆ ಒಂದಾಗುವಂತೆ ಕೇಳಿಕೊಂಡಿದ್ದರು. ಆದರೆ ಈ ಜೋಡಿ ವಿಚ್ಛೇದನ ಪಡೆದಿದ್ದೇ ತಡ ಒಬ್ಬರ ಬಗ್ಗೆ ಒಬ್ಬರೂ ಮಾತಾಡುವ ಗೋಜಿಗೂ ಹೋಗಿಲ್ಲ.
ಮತ್ತೆ
ವೈರಲ್
ಆಯ್ತು
ಸಮಂತಾ
ಬೋಲ್ಡ್
ಫೋಟೊ:
ಸೆಲೆಬ್ರೆಟಿಗಳು
ಏನಂದ್ರು?
ಸಮಂತಾ ನಾಗಚೈತನ್ಯ ದೂರಾದ ಬಳಿಕ ಈಗ ಮತ್ತೊಬ್ಬ ನಟಿಯ ಜೊತೆಗೆ ನಾಗಚೈತನ್ಯ ಹೆಸರು ಕೇಳಿ ಬರುತ್ತಿದೆ. ಹೌದು ನಾಗಚೈತನ್ಯ ತೆಲುಗು ನಟಿ ಶೋಭೀತಾ ಧುಲಿಪಾಲ ಜೊತೆಗೆ ಡೇಟಿಂಗ್ ನಡೆಸಿದ್ದಾರೆ ಎನ್ನುವ ಸುದ್ದಿ ಜೋರಾಗಿ ಹಬ್ಬಿದೆ.

ಸೋಭಿತಾ ಜೊತೆ ನಾಗಚೈತನ್ಯ ಡೇಟಿಂಗ್!
ತೆಲುಗು ನಟಿ ಶೋಭಿತಾ ಧುಲಿಪಾಲ ಜೊತೆಗೆ ನಟ ನಾಗಚೈತನ್ಯ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿ ಕದ್ದು ಮುಚ್ಚಿ ಡೇಟಿಂಗ್ನಲ್ಲಿ ಬ್ಯುಸಿ ಇದೆ ಎನ್ನಲಾಗಿದೆ. ಅಲ್ಲದೇ ಇವರು ಐಷಾರಾಮಿ ಹೋಟೆಲ್ಗಳಲ್ಲೇ ಡೇಟಿಂಗ್ ಮಾಡುತ್ತಿದ್ದರು. ಶೋಭಿತಾ, ನಾಗಚೈತನ್ಯರ ಹೊಸ ಪ್ರೇಮಿ ಎನ್ನುವ ಸುದ್ದಿ ತೆಲುಗು ಚಿತ್ರರಂಗದಲ್ಲಿ ಜೋರಾಗಿದೆ. ಆದರೆ ಇದೆಲ್ಲವು ಗಾಸಿಪ್ ರೂಪದಲ್ಲಿ ಹರಿದಾಡುತ್ತಿದೆ.
'ಪುಷ್ಪ
2'
ಸಿನಿಮಾದಲ್ಲಿ
ನೀವೂ
ನಟಿಸಬಹುದು:
ಜೂನ್
10ಕ್ಕೆ
ಆಡಿಷನ್

ಗಾಸಿಪ್ಗೆ ಸಮಂತಾ ಕಾರಣವಂತೆ!
ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ಬಳಿಕ ಸಮಂತಾ ಬಗ್ಗೆ ಈ ರೀತಿಯ ಯಾವುದೇ ಗಾಸಿಪ್ ಹಬ್ಬಿಲ್ಲ. ಆದರೆ ಮೊದಲ ಬಾರಿಗೆ ನಾಗಚೈತನ್ಯ ಬಗ್ಗೆ ಈ ರೀತಿ ಗಾಸಿಪ್ ಹಬ್ಬಿದೆ. ಆದರೆ ಇದಕ್ಕೆ ಕಾರಣ ನಟಿ ಸಮಂತಾ ಎನ್ನುವ ಗುಸುಗುಸು ಕೂಡ ಕೇಳಿ ಬಂದಿದೆ. ನಾಗಚೈತನ್ಯ ಹೆಸರು ಹಾಳು ಮಾಡಲು ಸಮಂತಾ ಈ ರೀತಿಯ ಗಾಸಿಪ್ ಹಬ್ಬಿಸಿದ್ದಾರೆ ಎನ್ನುವ ವರದಿಗಳು ಕೂಡ ಬಂದಿದೆ. ಜೊತೆಗೆ ನಾಗಚೈತ್ಯನ್ಯ ಅಭಿಮಾನಿಗಳು ಕೂಡ, ನಾಗಚೈತ್ಯನ ಬಗೆಗಿನ ಗಾಸಿಪ್ಗಾಗಿ ಸಮಂತಾಳನ್ನು ಜರಿಯುತ್ತಿದ್ದಾರೆ.
|
ನಾಗಚೈತನ್ಯ ಡೇಟಿಂಗ್ ಬಗ್ಗೆ ಸಮಂತಾ ಪ್ರತಿಕ್ರಿಯೆ!
ಹೀಗೆ ನಾಗಚೈತ್ಯ ಡೇಟಿಂಗ್ ವಿಚಾರದಲ್ಲಿ ಸಮಂತಾ ಹೆಸರು ಕೇಳಿ ಬಂದಿದ್ದಕ್ಕೆ, ನಟಿ ಸಮಂತಾ ಉತ್ತರ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಸಮಂತಾ, "ಹುಡುಗಿಯರ ಬಗ್ಗೆ ಗಾಸಿಪ್- ಅದು ನಿಜವೆಂದು ನಂಬಲಾಗುತ್ತದೆ. ಹುಡುಗರ ಬಗ್ಗೆ ಗಾಸಿಪ್- ಇದಕ್ಕೆ ಹುಡುಗಿಯೇ ಕಾರಣ, ಎನ್ನುತ್ತೀರಾ. ಬುದ್ಧಿವಂತರಾಗಿ. ಜಗತ್ತು ಮುಂದುವರೆಯುತ್ತಿದೆ. ನೀವೂ ಕೂಡ ಮುಂದುವರೆಯಿರಿ. ನಿಮ್ಮ ಕೆಲಸ ಮತ್ತು ಕುಟುಂಬದ ಕಡೆಗೆ ಹೆಚ್ಚಿನ ಗಮನ ಕೊಡಿ. ಮುಂದೆ ಸಾಗಿ" ಎಂದು ಬರೆದುಕೊಂಡಿದ್ದಾರೆ.
ಸಮಂತಾಳ
ಈ
ಬಿಕಿನಿಯ
ಬೆಲೆ
ಎಷ್ಟು
ಗೊತ್ತೆ?
ಪ್ರಚಾರಕ್ಕೆ
ಪಡೆದ
ಸಂಭಾವನೆ
ಅಷ್ಟಿಷ್ಟಲ್ಲ!

ಹತ್ತು ವರ್ಷ ಪ್ರೀತಿಸಿ ಮದುವೆ ಆದ ಜೋಡಿ
ನಟಿ ಸಮಂತಾ ಮತ್ತು ನಾಗಚೈತನ್ಯ ಇಬ್ಬರು ಪರಸ್ಪರ ಪ್ರೀತಿಸಿ ಮದುವೆ ಆದವರು. ಆದರೆ ಯಶಸ್ವಿ ದಾಂಪತ್ಯ ನಡೆಸುವಲ್ಲಿ ಈ ಜೋಡಿ ವಿಫಲ ಆಗಿದೆ. ಹತ್ತು ವರ್ಷದ ಪ್ರೀತಿಗೆ ಮದುವೆ ಆದ ನಾಲ್ಕೇ ವರ್ಷದಲ್ಲಿ ಅಂತ್ಯ ಹಾಡಿದ್ದಾರೆ. ಸದ್ಯ ವಿಚ್ಛೇದನ ಪಡೆದು ದೂರಾಗಿದ್ದಾರೆ. 2021ರ ಅಕ್ಟೊಬರ್ 2ರಂದು ತಮ್ಮ ವಿಚ್ಛೇದನವನ್ನು ಈ ಜೋಡಿ ಪ್ರಕಟ ಮಾಡಿದೆ.