SIIMA 2023: ತೆಲುಗಿನ ಸಂಪೂರ್ಣ ನಾಮಿನೇಶನ್ ಪ್ರಕಟ; ಯಾರಿಗೆಲ್ಲಾ ಒಲಿಯಲಿದೆ ಪ್ರಶಸ್ತಿ?

ಕಳೆದ ವರ್ಷ ಬೆಂಗಳೂರಿನಲ್ಲಿ ಭರ್ಜರಿಯಾಗಿ ನಡೆದಿದ್ದ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ಈ ಬಾರಿ ದುಬೈ ನೆಲದಲ್ಲಿ ಆಯೋಜನೆಗೊಂಡಿದೆ. ಕಳೆದ ವರ್ಷ 2022ರಲ್ಲಿ ಬಿಡುಗಡೆಗೊಂಡಿದ್ದ ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳ ಸಿನಿಮಾಗಳಿಗೆ ಈ ಬಾರಿಯ ಸೈಮಾ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಉತ್ತಮ ಕೆಲಸಗಳನ್ನು ಗುರುತಿಸಿ ಗೌರವಿಸಲಾಗಿದೆ.

ಕನ್ನಡದಿಂದ ಕೆಜಿಎಫ್ ಚಾಪ್ಟರ್ 2, ಕಾಂತಾರ, ವಿಕ್ರಾಂತ್ ರೋಣ ಹಾಗೂ 777 ಚಾರ್ಲಿ ಸೇರಿದಂತೆ ಇನ್ನೂ ಹಲವಾರು ಚಿತ್ರಗಳು ನಾಮಿನೇಟ್ ಆಗಿದ್ದರೆ, ತಮಿಳಿನಲ್ಲಿ ವಿಕ್ರಮ್, ಪೊನ್ನಿಯಿನ್ ಸೆಲ್ವನ್ ಸೇರಿದಂತೆ ಇನ್ನೂ ಹಲವಾರು ಸಿನಿಮಾಗಳು ನಾಮಿನೇಟ್ ಆಗಿವೆ. ಅತ್ತ ಮಲಯಾಳಂನಲ್ಲಿ ತಲ್ಲುಮಾಲ, ಭೀಷ್ಮ ಪರ್ವಂ ಇನ್ನೂ ಮುಂತಾದ ಚಿತ್ರಗಳು ನಾಮನಿರ್ದೇಶನಗೊಂಡಿದ್ದು, ತೆಲುಗಿನಲ್ಲಿ ಆರ್ ಆರ್ ಆರ್ ಹಾಗೂ ಸೀತಾ ರಾಮಮ್ ಸೇರಿದಂತೆ ಇನ್ನೂ ಅನೇಕ ಚಿತ್ರಗಳ ವಿವಿಧ ಕೆಟಗರಿಗಳ ಅಡಿಯಲ್ಲಿ ನಾಮನಿರ್ದೇಶನಗೊಂಡಿವೆ.

SIIMA 2023: Complete list of Telugu language nominations; check how to vote

ಇನ್ನು ಸೈಮಾ ಸಂಸ್ಥೆ ತನ್ನ ಅಧಿಕೃತ ವೆಬ್ ತಾಣ siima.inನಲ್ಲಿ ಈ ಬಾರಿಯ ಸೈಮಾ ಪ್ರಶಸ್ತಿಯ ವೋಟಿಂಗ್ ತೆರೆದಿದ್ದು, ಸಿನಿ ರಸಿಕರಿಗೆ ಅರ್ಹ ಚಿತ್ರ ಹಾಗೂ ಕಲಾವಿದರನ್ನು ಆರಿಸುವ ಅವಕಾಶ ನೀಡಿದೆ. ಹಾಗಿದ್ದರೆ ತೆಲುಗು ವಿಭಾಗದಲ್ಲಿ ವಿವಿಧ ಕೆಟಗರಿಗಳ ಅಡಿಯಲ್ಲಿ ನಾಮಿನೇಟ್ ಆಗಿರುವ ಚಿತ್ರಗಳುನ ಹಾಗೂ ಕಲಾವಿದರ ಪಟ್ಟಿ ಈ ಕೆಳಕಂಡಂತಿದೆ..


ಅತ್ಯುತ್ತಮ ಚಿತ್ರ:

ಸಿತಾರಾ ಎಂಟರ್ಟೈನ್ಮೆಂಟ್ಸ್ - ಡಿಜೆ ಟಿಲ್ಲು

ಪೀಪಲ್ ಮೀಡಿಯಾ ಫ್ಯಾಕ್ಟರಿ & ಅಭಿಷೇಕ್ ಅಗರ್ವಾಲ್ ಆರ್ಟ್ಸ್ - ಕಾರ್ತಿಕೇಯ-2

ಜಿ.ಮಹೇಶ್ ಬಾಬು ಎಂಟರ್ಟೈನ್ಮೆಂಟ್, ಸೋನಿ ಪಿಕ್ಚರ್ಸ್ & ಎ+ಎಸ್ ಚಲನಚಿತ್ರಗಳು - ಮೇಜರ್

ಡಿವಿವಿ ಎಂಟರ್ಟೈನ್ಮೆಂಟ್ಸ್ - ಆರ್ಆರ್ಆರ್

ವೈಜಯಂತಿ ಮೂವೀಸ್ ಮತ್ತು ಸ್ವಪ್ನ ಸಿನಿಮಾ - ಸೀತಾ ರಾಮಂ


ಅತ್ಯುತ್ತಮ ನಿರ್ದೇಶಕ:

ಚಂದು ಮೊಂಡೆಟಿ - ಕಾರ್ತಿಕೇಯ 2

ಹನು ರಾಘವಾಪುಡಿ - ಸೀತ ರಾಮಮ್

ಎಸ್ಎಸ್ ರಾಜಮೌಳಿ - ಆರ್ ಆರ್ ಆರ್

ಸಶಿ ಕಿರಣ್ ತಿಕ್ಕ - ಮೇಜರ್

ವಿಮಲ್ ಕೃಷ್ಣ - ಡಿಜೆ ಟಿಲ್ಲು


ಅತ್ಯುತ್ತಮ ನಟ:

ಅಡಿವಿ ಶೇಶ್ - ಮೇಜರ್

ದುಲ್ಕರ್ ಸಲ್ಮಾನ್ - ಸೀತಾ ರಾಮಮ್

ಜೂ. ಎನ್ ಟಿ ಆರ್ - ಆರ್ ಆರ್ ಆರ್

ನಿಖಿಲ್ ಸಿದ್ಧಾರ್ಥ - ಕಾರ್ತಿಕೇಯ-2

ರಾಮ್ ಚರಣ್ - ಆರ್ ಆರ್ ಆರ್

ಸಿದ್ದು ಜೊನ್ನಲಗಡ್ಡ - ಡಿಜೆ ಟಿಲ್ಲು


ಅತ್ಯುತ್ತಮ ನಟಿ:

ಮೀನಾಕ್ಷಿ ಚೌಧರಿ - ಹಿಟ್-2

ಮೃಣಾಲ್ ಠಾಕೂರ್ - ಸೀತಾ ರಾಮಮ್

ನೇಹಾ ಶೆಟ್ಟಿ - ಡಿಜೆ ಟಿಲ್ಲು

ನಿತ್ಯಾ ಮೆನೆನ್ - ಭೀಮ್ಲಾ ನಾಯಕ್

ಸಮಂತಾ - ಯಶೋಧ

ಶ್ರೀಲೀಲಾ - ಧಮಾಕಾ


ಅತ್ಯುತ್ತಮ ಪೋಷಕ ನಟ

ಮುರಳೀಧರ್ ಗೌಡ್ - ಡಿಜೆ ಟಿಲ್ಲು

ನರೇಶ್ - ಅಂಟೆ ಸುಂದರಾನಿಕಿ

ರಾಣಾ - ಭೀಮ್ಲಾ ನಾಯ್ಕ್

ರಾವ್ ರಮೇಶ್ - ಧಮಾಕಾ

ಸುಮಂತ್ - ಸೀತಾ ರಾಮಮ್


ಅತ್ಯುತ್ತಮ ಪೋಷಕ ನಟಿ

ಅಮಲಾ ಅಕ್ಕಿನೇನಿ - ಒಕೆ ಒಕ ಜೀವನ

ಪ್ರಿಯಾಮಣಿ - ವಿರಾಟ ಪರ್ವಂ

ಸಂಯುಕ್ತಾ ಮೆನನ್ - ಭೀಮ್ಲಾ ನಾಯಕ್

ಸಂಗೀತಾ - ಮಸೂದ

ಶೋಭಿತಾ ಧೂಳಿಪಲ - ಮೇಜರ್


ಅತ್ಯುತ್ತಮ ಸಂಗೀತ ನಿರ್ದೇಶಕ

ಭೀಮ್ ಸಿಸಿರೊಲಿಯೊ - ಧಮಾಕಾ

ಎಂಎಂ ಕೀರವಾಣಿ - ಆರ್ ಆರ್ ಆರ್

ಶ್ರೀ ಚರಣ್ ಪಾಕಲಾ ಮತ್ತು ರಾಮ್ ಮಿರ್ಯಾಲ - ಡಿಜೆ ಟಿಲ್ಲು

ಎಸ್ ಎಸ್ ಥಮನ್ - ಭೀಮ್ಲಾ ನಾಯಕ್

ವಿಶಾಲ್ ಚಂದ್ರಶೇಖರ್ - ಸೀತಾ ರಾಮಮ್


ಅತ್ಯುತ್ತಮ ಗೀತರಚನೆಕಾರ:

ಚಂದ್ರಬೋಸ್ - ನಾಟು ನಾಟು ( ಆರ್ ಆರ್ ಆರ್ )

ಕೃಷ್ಣಕಾಂತ್ - ಇಂತ ಅಂದಂ ( ಸೀತಾ ರಾಮಂ )

ಎಂ.ಎಂ ಕೀರವಾಣಿ - ನೀತೋ ಉಂಟೆ ಚಾಲು ( ಬಿಂಬಿಸಾರ )

ರಾಮಜೋಗಯ್ಯ ಶಾಸ್ತ್ರಿ - ಲಾಹೇ ಲಾಹೇ ( ಆಚಾರ್ಯ )

ಶುದ್ದಲ ಅಶೋಕ್ ತೇಜ್ - ಕೊಮರಂ ಭೀಮುಡೋ ( ಆರ್ಆರ್ಆರ್ )

ಅತ್ಯುತ್ತಮ ಗಾಯಕ:

ಕಾಲ ಭೈರವ - ಕೋಮರಂ ಭೀಮುಡೋ ( ಆರ್ ಆರ್ ಆರ್‌ )

ಸಿದ್ ಶ್ರೀರಾಮ್ - ಕಲಾವತಿ ( ಸರ್ಕಾರು ವಾರಿ ಪಾಟ )

ಎಸ್ ಪಿ ಬಿ ಚರಣ್ - ಓ ಸೀತಾ ( ಸೀತಾ ರಾಮಂ )

ರಾಮ್ ಮಿರ್ಯಾಲ - ಡಿಜೆ ಟಿಲ್ಲು ( ಡಿಜೆ ಟಿಲ್ಲು)

ರಾಹುಲ್ ಸಿಪ್ಲಿಗುಂಜ ಕಾಲ ಬೈರವ - ನಾಟು ನಾಟು ( ಆರ್ ಆರ್ ಆರ್ )


ಅತ್ಯುತ್ತಮ ಹಿನ್ನೆಲೆ ಗಾಯಕಿ:

ದಿವ್ಯ ಮಾಲಿಕಾ - ಕೋಲು ಕೋಲು ( ವಿರಾಟ ಪರ್ವಂ )

ಜೋನಿತಾ ಗಾಂಧಿ - ಮಾ ಮಾ ಮಹೇಶ ( ಸರ್ಕಾರು ವಾರಿ ಪಾಟ )

ಕೆ.ಎಸ್.ಚಿತ್ರ - ಅಂತ ಇಷ್ಟಂ - ಭೀಮ್ಲಾ ನಾಯಕ್

ಮಂಗ್ಲಿ - ಜಿಂತಾಕ್ ( ಧಮಾಕಾ )

ಪ್ರಕೃತಿ ರೆಡ್ಡಿ - ಕೊಮ್ಮ ಉಯ್ಯಾಲ ( ಆರ್ ಆರ್ ಆರ್ )


ಅತ್ಯುತ್ತಮ ಖಳನಟ

ಜಯರಾಮ್ - ಧಮಾಕಾ

ಸಮುದ್ರಕಣಿ - ಸರ್ಕಾರು ವಾರಿ ಪಾಟ

ಸತ್ಯದೇವ್ - ಗಾಡ್ ಫಾದರ್

ಸುಹಾಸ್ - ಹಿಟ್-2

ಉನ್ನಿ ಮುಕುಂದನ್ - ಯಶೋದಾ


ಅತ್ಯುತ್ತಮ ಉದಯೋನ್ಮುಖ ನಟ

ಆಶಿಶ್ - ರೌಡಿ ಬಾಯ್ಸ್

ಅಶೋಕ್ ಗಲ್ಲಾ - ಹೀರೊ

ಬೆಲ್ಲಂಕೊಂಡ ಗಣೇಶ್ - ಸ್ವಾತಿ ಮುತ್ಯಂ

ಹರ್ಷ್ ಕನುಮಿಲ್ಲಿ - ಸೆಹರಿ

ಶ್ರೀಕಾಂತ್ ರೆಡ್ಡಿ - ಫಸ್ಟ್ ಡೇ ಫಸ್ಟ್ ಶೋ

ಅತ್ಯುತ್ತಮ ಉದಯೋನ್ಮುಖ ನಟಿ:

ಮೃಣಾಲ್ ಠಾಕೂರ್ - ಸೀತಾ ರಾಮಮ್

ಸಾಯಿ ಮಂಜ್ರೇಕರ್ - ಘನಿ

ಮಿಥಾಲಿ ಪಾಲ್ಕರ್ - ಓರಿ ದೇವುಡಾ

ಶೆರ್ಲಿ ಸೆಟಿಯಾ - ಕೃಷ್ಣ ವೃಂದಾ ವಿಹಾರಿ

ರಿತಿಕಾ ನಾಯಕ್ - ಅಶೋಕ ವನಂಲೋ ಅರ್ಜುನ ಕಲ್ಯಾಣಂ

ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ

ಮಲ್ಲಿಡಿ ವಸಿಷ್ಠ - ಬಿಂಬಿಸಾರ

ಸಾಯಿ ಕಿರಣ್ - ಮಸೂಧ

ಶ್ರೀ ಕಾರ್ತಿಕ್ - ಒಕೆ ಒಕ ಜೀವಿತಂ

ವಿದ್ಯಾ ಸಾಗರ ಚಿಂತಾ - ಅಶೋಕ ವನಂಲೋ ಅರ್ಜುನ ಕಲ್ಯಾಣಂ

ವಿಮಲ್ ಕೃಷ್ಣ - ಡಿಜೆ ಟಿಲ್ಲು

ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕ:

ಎ + ಎಸ್ ಮೂವೀಸ್ (ಶರತ್ ಮತ್ತು ಅನುರಾಗ್) - ಮೇಜರ್

ಅದ್ವಯ ಜಿಷ್ಣು ರೆಡ್ಡಿ - ಸೆಹರಿ

ಅಲ್ಲು ಬಾಬಿ - ಘನಿ

ಅಶೋಕ್ ರೆಡ್ಡಿ ಮಿರ್ಯಾಲ್ & ರಾಜಾ ಬಾಬು ಮಿರ್ಯಾಲ್ - ಅತಿಧಿ ದೇವೋ ಭವ

ಕನಕಲ ಪ್ರವೀಣ - ಸಮ್ಮತಮೆ

ಅತ್ಯುತ್ತಮ ಛಾಯಾಗ್ರಹಕ

ಚೋಟಾ ಕೆ ನಾಯ್ಡು - ಬಿಂಬಿಸಾರ

ಕಾರ್ತಿಕ್ ಘಟ್ಟಮನೇನಿ - ಕಾರ್ತಿಕೇಯ-2

ಕೆಕೆ ಸೆಂಥಿಲ್ ಕುಮಾರ್ - ಆರ್ ಆರ್ ಆರ್

ಶಾಂತಿ ವಿನೋದ್ - ಸೀತಾ ರಾಮಮ್

ವಂಶಿ ಪಚ್ಚಿಪುಲುಸು - ಮೇಜರ್

ಅತ್ಯುತ್ತಮ ಹಾಸ್ಯ ನಟ

ಬ್ರಹ್ಮಾಜಿ - ಲೈಕ್ ಶೇರ್ & ಸಬ್‌ಸ್ಕ್ರೈಬ್

ರಾಜೇಂದ್ರ ಪ್ರಸಾದ್ - F3

ರಾಜಕುಮಾರ್ ಕಾಸಿರೆಡ್ಡಿ - ಅಶೋಕ ವನಂಲೋ ಅರ್ಜುನ ಕಲ್ಯಾಣಂ

ಶ್ರೀನಿವಾಸ ರೆಡ್ಡಿ - ಕಾರ್ತಿಕೇಯ-2

ವೆನ್ನೆಲ ಕಿಶೋರ್ - ಸರ್ಕಾರಿ ವಾರಿ ಪಾಟ

More from Filmibeat

English summary
SIIMA 2023: Complete list of Telugu language nominations; check how to vote
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X