SIIMA 2023: ಸೈಮಾ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ನಾಮಿನೇಟ್ ಆಗಿರುವ ತೆಲುಗು ಸಿನಿಮಾಗಳ ಪಟ್ಟಿ
ಸೈಮಾ 2023 ಆರಂಭವಾಗಿದೆ. ಅದ್ಧೂರಿ ಸಮಾರಂಭಕ್ಕೆ ದುಬೈ ಸಾಕ್ಷಿಯಾಗಲಿದೆ. ದಕ್ಷಿಣ ಭಾರತೀಯ ಚಿತ್ರರಂಗಗಳಿಗಾಗಿ ನೀಡುವ ಪ್ರಶಸ್ತಿ ಸಮಾರಂಭಕ್ಕೆ ತಾರೆಗಳ ಮೆರುಗು ಇನ್ನಷ್ಟು ಮುದ ನೀಡಲಿದೆ. ಸೈಮಾ 2023 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೆಪ್ಟೆಂಬರ್ 15 ಮತ್ತು 16 ರಂದು ದುಬೈನಲ್ಲಿ ನಡೆಯಲಿದೆ. ಈ ಪ್ರಶಸ್ತಿಗಳಿಗೆ ಟಾಲಿವುಡ್ ಎಂದೂ ಕರೆಯಲ್ಪಡುವ ತೆಲುಗು ಚಲನಚಿತ್ರೋದ್ಯಮ ಕೂಡ ಪ್ರಮುಖವಾಗಿದೆ.
ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟ ಮತ್ತು ನಟಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಸಿನಿರಂಗದವರನ್ನು ಸೈಮಾ ಗುರುತಿಸಲಿದೆ. ತೆಲುಗು ಫಿಲಂ ಇಂಡಸ್ಟ್ರಿಯಲ್ಲಿ ಈ ಪ್ರಶಸ್ತಿ ಮುಡಿಗಡೆರಿಸಿಕೊಳ್ಳಲು ನಾಮಿನೇಟ್ ಆಗಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ. ಈ ಹಿಂದೆ ಸೈಮಾ ಸಂಸ್ಥೆ ತನ್ನ ಅಧಿಕೃತ ವೆಬ್ ತಾಣ siima.inನಲ್ಲಿ ವೋಟ್ ಮಾಡಲು ಅವಕಾಶ ನೀಡಿತ್ತು.

ಅತ್ಯುತ್ತಮ ಚಿತ್ರ
ಸೀತಾ ರಾಮಂ
ಮೇಜರ್
RRR
ಡಿಜೆ ಟಿಲ್ಲು
ಕಾರ್ತಿಕೇಯ-2
ಅತ್ಯುತ್ತಮ ನಟ
ಅಡಿವಿ ಶೇಶ್ - ಮೇಜರ್
ದುಲ್ಕರ್ ಸಲ್ಮಾನ್ - ಸೀತಾ ರಾಮಂ
ಜೂ. ಎನ್‌ಟಿಆರ್ - RRR
ರಾಮ್ ಚರಣ್ - RRR
ನಿಖಿಲ್ ಸಿದ್ಧಾರ್ಥ - ಕಾರ್ತಿಕೇಯ 2
ಸಿದ್ದು ಜೊನ್ನಲಗಡ್ಡ - ಡಿಜೆ ಟಿಲ್ಲು
ಅತ್ಯುತ್ತಮ ನಟಿ
ಮೃಣಾಲ್ ಠಾಕೂರ್ - ಸೀತಾ ರಾಮಂ
ಸಮಂತಾ - ಯಶೋಧ
ನಿತ್ಯಾ ಮೆನೆನ್ - ಭೀಮ್ಲಾ ನಾಯಕ್
ಶ್ರೀಲೀಲಾ - ಧಮಾಕಾ
ಮೀನಾಕ್ಷಿ ಚೌಧರಿ - ಹಿಟ್-2
ನೇಹಾ ಶೆಟ್ಟಿ - ಡಿಜೆ ಟಿಲ್ಲು

ಅತ್ಯುತ್ತಮ ನಿರ್ದೇಶಕ
ಎಸ್ಎಸ್ ರಾಜಮೌಳಿ - RRR
ಚಂದು ಮೊಂಡೆಟಿ - ಕಾರ್ತಿಕೇಯ 2
ಹನು ರಾಘವಾಪುಡಿ - ಸೀತಾ ರಾಮಂ
ಸಶಿ ಕಿರಣ್ ತಿಕ್ಕ - ಮೇಜರ್
ವಿಮಲ್ ಕೃಷ್ಣ - ಡಿಜೆ ಟಿಲ್ಲು
ಅತ್ಯುತ್ತಮ ಪೋಷಕ ನಟ
ಮುರಳೀಧರ್ ಗೌಡ್ - ಡಿಜೆ ಟಿಲ್ಲು
ಸುಮಂತ್ - ಸೀತಾ ರಾಮಂ
ನರೇಶ್ - ಅಂಟೆ ಸುಂದರಾನಿಕಿ
ರಾಣಾ - ಭೀಮ್ಲಾ ನಾಯ್ಕ್
ರಾವ್ ರಮೇಶ್ - ಧಮಾಕಾ
ಅತ್ಯುತ್ತಮ ಪೋಷಕ ನಟಿ
ಶೋಭಿತಾ ಧೂಳಿಪಲ - ಮೇಜರ್
ಪ್ರಿಯಾಮಣಿ - ವಿರಾಟ ಪರ್ವಂ
ಸಂಯುಕ್ತಾ ಮೆನನ್ - ಭೀಮ್ಲಾ ನಾಯಕ್
ಅಮಲಾ ಅಕ್ಕಿನೇನಿ - ಒಕೆ ಒಕ ಜೀವನ
ಸಂಗೀತಾ - ಮಸೂದ
ಅತ್ಯುತ್ತಮ ಸಂಗೀತ ನಿರ್ದೇಶಕ
ಎಂಎಂ ಕೀರವಾಣಿ - RRR
ಭೀಮ್ ಸಿಸಿರೊಲಿಯೊ - ಧಮಾಕಾ
ವಿಶಾಲ್ ಚಂದ್ರಶೇಖರ್ - ಸೀತಾ ರಾಮಂ
ಎಸ್ ಎಸ್ ಥಮನ್ - ಭೀಮ್ಲಾ ನಾಯಕ್
ಶ್ರೀ ಚರಣ್ ಪಾಕಲಾ ಮತ್ತು ರಾಮ್ ಮಿರ್ಯಾಲ - ಡಿಜೆ ಟಿಲ್ಲು
ಅತ್ಯುತ್ತಮ ಗೀತರಚನೆಕಾರ
ಚಂದ್ರಬೋಸ್ - ನಾಟು ನಾಟು (RRR)
ಶುದ್ದಲ ಅಶೋಕ್ ತೇಜ್ - ಕೊಮರಂ ಭೀಮುಡೋ (RRR)
ಕೃಷ್ಣಕಾಂತ್ - ಇಂತ ಅಂದಂ (ಸೀತಾ ರಾಮಂ)
ಎಂ.ಎಂ ಕೀರವಾಣಿ - ನೀತೋ ಉಂಟೆ ಚಾಲು (ಬಿಂಬಿಸಾರ)
ರಾಮಜೋಗಯ್ಯ ಶಾಸ್ತ್ರಿ - ಲಾಹೇ ಲಾಹೇ (ಆಚಾರ್ಯ)
ಅತ್ಯುತ್ತಮ ಗಾಯಕ
ಕಾಲ ಭೈರವ - ಕೋಮರಂ ಭೀಮುಡೋ (RRR)
ರಾಹುಲ್ ಸಿಪ್ಲಿಗುಂಜ ಕಾಲ ಬೈರವ - ನಾಟು ನಾಟು (RRR)
ಸಿದ್ ಶ್ರೀರಾಮ್ - ಕಲಾವತಿ (ಸರ್ಕಾರಿ ವಾರಿ ಪಾಟ)
ಎಸ್ ಪಿ ಬಿ ಚರಣ್ - ಓ ಸೀತಾ (ಸೀತಾ ರಾಮಂ)
ರಾಮ್ ಮಿರ್ಯಾಲ - ಡಿಜೆ ಟಿಲ್ಲು (ಡಿಜೆ ಟಿಲ್ಲು)
ಅತ್ಯುತ್ತಮ ಹಿನ್ನೆಲೆ ಗಾಯಕಿ
ಪ್ರಕೃತಿ ರೆಡ್ಡಿ - ಕೊಮ್ಮ ಉಯ್ಯಾಲ (RRR)
ದಿವ್ಯ ಮಾಲಿಕಾ - ಕೋಲು ಕೋಲು (ವಿರಾಟ ಪರ್ವಂ)
ಜೋನಿತಾ ಗಾಂಧಿ - ಮಾ ಮಾ ಮಹೇಶ ( ಸರ್ಕಾರಿ ವಾರಿ ಪಾಟ)
ಕೆ.ಎಸ್.ಚಿತ್ರ - ಅಂತ ಇಷ್ಟಂ - ಭೀಮ್ಲಾ ನಾಯಕ್
ಮಂಗ್ಲಿ - ಜಿಂತಾಕ್ ( ಧಮಾಕಾ )
ಅತ್ಯುತ್ತಮ ಖಳನಟ
ಜಯರಾಮ್ - ಧಮಾಕಾ
ಮುಕುಂದನ್ - ಯಶೋದಾ
ಸಮುದ್ರಕಣಿ - ಸರ್ಕಾರಿ ವಾರಿ ಪಾಟ
ಸತ್ಯದೇವ್ - ಗಾಡ್ ಫಾದರ್
ಸುಹಾಸ್ - ಹಿಟ್-2 ಉನ್ನಿ
ಅತ್ಯುತ್ತಮ ಹಾಸ್ಯ ನಟ
ಬ್ರಹ್ಮಾಜಿ - ಲೈಕ್ ಶೇರ್ & ಸಬ್‌ಸ್ಕ್ರೈಬ್
ರಾಜೇಂದ್ರ ಪ್ರಸಾದ್ - F3
ವೆನ್ನೆಲ ಕಿಶೋರ್ - ಸರ್ಕಾರಿ ವಾರಿ ಪಾಟ
ರಾಜಕುಮಾರ್ ಕಾಸಿರೆಡ್ಡಿ - ಅಶೋಕ ವನಂಲೋ
ಅರ್ಜುನ ಕಲ್ಯಾಣಂ ಶ್ರೀನಿವಾಸ ರೆಡ್ಡಿ - ಕಾರ್ತಿಕೇಯ-2
ಅತ್ಯುತ್ತಮ ಛಾಯಾಗ್ರಹಕ
ವಂಶಿ ಪಚ್ಚಿಪುಲುಸು - ಮೇಜರ್
ಕೆಕೆ ಸೆಂಥಿಲ್ ಕುಮಾರ್ - RRR
ಚೋಟಾ ಕೆ ನಾಯ್ಡು - ಬಿಂಬಿಸಾರ
ಕಾರ್ತಿಕ್ ಘಟ್ಟಮನೇನಿ - ಕಾರ್ತಿಕೇಯ-2
ಶಾಂತಿ ವಿನೋದ್ - ಸೀತಾ ರಾಮಂ
ಅತ್ಯುತ್ತಮ ಉದಯೋನ್ಮುಖ ನಟಿ
ಮೃಣಾಲ್ ಠಾಕೂರ್ - ಸೀತಾ ರಾಮಂ
ಸಾಯಿ ಮಂಜ್ರೇಕರ್ - ಘನಿ ಮಿಥಾಲಿ
ಪಾಲ್ಕರ್ - ಓರಿ ದೇವುಡಾ
ಶೆರ್ಲಿ ಸೆಟಿಯಾ - ಕೃಷ್ಣ ವೃಂದಾ ವಿಹಾರಿ
ರಿತಿಕಾ ನಾಯಕ್ - ಅಶೋಕ ವನಂಲೋ ಅರ್ಜುನ ಕಲ್ಯಾಣಂ
ಅತ್ಯುತ್ತಮ ಉದಯೋನ್ಮುಖ ನಟ
ಆಶಿಶ್ - ರೌಡಿ ಬಾಯ್ಸ್
ಅಶೋಕ್ ಗಲ್ಲಾ - ಹೀರೊ
ಬೆಲ್ಲಂಕೊಂಡ ಗಣೇಶ್ - ಸ್ವಾತಿ ಮುತ್ಯಂ
ಹರ್ಷ್ ಕನುಮಿಲ್ಲಿ - ಸೆಹರಿ
ಶ್ರೀಕಾಂತ್ ರೆಡ್ಡಿ - ಫಸ್ಟ್ ಡೇ ಫಸ್ಟ್ ಶೋ
ಉದಯೋನ್ಮುಖ ನಿರ್ದೇಶಕ
ಮಲ್ಲಿಡಿ ವಸಿಷ್ಠ - ಬಿಂಬಿಸಾರ
ವಿಮಲ್ ಕೃಷ್ಣ - ಡಿಜೆ ಟಿಲ್ಲು
ಸಾಯಿ ಕಿರಣ್ - ಮಸೂಧ ಶ್ರೀ
ಕಾರ್ತಿಕ್ - ಒಕೆ ಒಕ ಜೀವಿತಂ
ವಿದ್ಯಾ ಸಾಗರ ಚಿಂತಾ - ಅಶೋಕ ವನಂಲೋ ಅರ್ಜುನ ಕಲ್ಯಾಣಂ
ಉದಯೋನ್ಮುಖ ನಿರ್ಮಾಪಕ
ಎ + ಎಸ್ ಮೂವೀಸ್- ಮೇಜರ್
ಕನಕಲ ಪ್ರವೀಣ - ಸಮ್ಮತಮೆ
ಅದ್ವಯ ಜಿಷ್ಣು ರೆಡ್ಡಿ - ಸೆಹರಿ
ಅಲ್ಲು ಬಾಬಿ - ಘನಿ
ಅಶೋಕ್ ರೆಡ್ಡಿ ಮಿರ್ಯಾಲ್ & ರಾಜಾ ಬಾಬು ಮಿರ್ಯಾಲ್ - ಅತಿಧಿ ದೇವೋ ಭವ


Click it and Unblock the Notifications











