For Quick Alerts
  ALLOW NOTIFICATIONS  
  For Daily Alerts

  'ಸಮಂತಾ ಬಿಕಿನಿ ವೇಸ್ಟ್' ಎಂದು ತನ್ನ ಬಿಕಿನಿ ಚಿತ್ರ ಹಂಚಿಕೊಂಡ ನಟಿ

  By ಫಿಲ್ಮೀಬೀಟ್ ಡೆಸ್ಕ್
  |

  ತೆಲುಗು ನಟಿ ಶ್ರೀರೆಡ್ಡಿ ಸದಾ ವಿವಾದದ ಸುಳಿಯಲ್ಲಿಯೇ ಇರುತ್ತಾರೆ. ಹಲವು ನಟರ ಮೇಲೆ ಮೀಟೂ ಆರೋಪ ಹೊರಿಸಿದ್ದ ಶ್ರೀರೆಡ್ಡಿ ಸ್ಟಾರ್ ನಟರ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ದೊಡ್ಡ ಸಂಚಲನ ಮೂಡಿಸಿದ್ದರು.

  ಈಗ ನಟಿಯರ ಮೇಲೆ ತಮ್ಮ 'ಗಮನ' ಹರಿಸಿರುವ ಶ್ರೀರೆಡ್ಡಿ, ಸಮಂತಾ, ತ್ರಿಷಾ, ರಾಕುಲ್ ಪ್ರೀತ್ ಸಿಂಗ್ ಇನ್ನೂ ಹಲವು ನಟಿಯರ ಮೇಲೆ ಸತತ ಆರೋಪಗಳನ್ನು ಮಾಡುತ್ತಿದ್ದಾರೆ.

  ಕೆಲವು ದಿನಗಳ ಹಿಂದಷ್ಟೆ ಮಾಲ್ಡೀವ್ಸ್‌ ಗೆ ಹೋಗಿದ್ದ ಸಮಂತಾ ಬಿಕಿನಿ ಧರಿಸಿದ್ದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಕೀಳಾಗಿ ಕಮೆಂಟ್ ಮಾಡಿದ್ದ ಶ್ರೀರೆಡ್ಡಿ, 'ಸಮಂತಾ ಬಿಕಿ ವೇಸ್ಟ್, ನನ್ನ ಬಿಕಿನಿ ನೋಡಿರಿ' ಎಂದು ಹೇಳಿ ತಮ್ಮ ಬಿಕಿನಿ ಚಿತ್ರ ಹಂಚಿಕೊಂಡಿದ್ದಾರೆ.

  ತಮ್ಮ ಬಿಕಿನಿ ಚಿತ್ರ ಹಂಚಿಕೊಂಡಿರುವ ಶ್ರೀರೆಡ್ಡಿ, 'ಇದು ನಿಜವಾದ ಬಿಕಿನಿ ಸ್ಟ್ರಕ್ಚರ್, ನಾನು ಮೇಕಪ್ ಸಹ ಹಾಕಿಕೊಳ್ಳದೆ ಚಿತ್ರ ಚಿತ್ರಕ್ಕೆ ಫೋಸು ನೀಡಿದ್ದೀನಿ. ಈ ಚಿತ್ರ ನೋಡಿ, ಸಮಂತಾ, ರಾಕುಲ್ ಪ್ರೀತ್ ಸಿಂಗ್ ಹೊಟ್ಟೆ ಉರಿದುಕೊಳ್ಳುವುದು ಗ್ಯಾರೆಂಟಿ' ಎಂದಿದ್ದಾರೆ.

  ಅಯ್ಯೋ ಇವನನ್ನ ನೋಡಿ ನಾನು ಕಲೀಬೇಕು ಅಂದ್ರು ಉಪೇಂದ್ರ | Filmibeat Kannada

  ಸಮಂತಾ ಕೆಲವು ದಿನಗಳ ಹಿಂದಷ್ಟೆ ಪತಿ ನಾಗಚೈತನ್ಯ ಜೊತೆಗೆ ಮಾಲ್ಡೀವ್ಸ್‌ಗೆ ಹೋಗಿದ್ದರು. ತಮ್ಮ ಬಿಕಿನಿ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. 'ಈಗಲೂ ನಿನ್ನ ಬೆತ್ತಲೆ ದೇಹ ತೋರಿಸಿ ವ್ಯವಹಾರ ಮಾಡಬೇಕಾ, ನಿನ್ನ ಬಳಿ ಈಗಾಗಲೇ ಸಾಕಷ್ಟು ಹಣವಿದೆ' ಎಂದು ಶ್ರೀರೆಡ್ಡಿ ಪ್ರಶ್ನಿಸಿದ್ದರು.

  English summary
  Telugu Actress Sri Reddy posted her Bikini photo after complaining Samantha's bikini photo which she posted few days back.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X