ಗೆಳತಿ ಶಾಲಿನಿ ಜೊತೆ ತೆಲುಗು ನಟ ನಿತಿನ್ ನಿಶ್ಚಿತಾರ್ಥ

ತೆಲುಗಿನ ಜನಪ್ರಿಯ ನಟ ನಿತಿನ್ ನಿಶ್ಚಿತಾರ್ಥ ಕಾರ್ಯಕ್ರಮ ಇಂದು (ಫೆಬ್ರವರಿ 15) ನಡೆದಿದೆ. ಶಾಲಿನಿ ಎಂಬ ಯುವತಿಯೊಂದಿಗೆ ಹೊಸ ಜೀವನಕ್ಕೆ ಕಾಲಿಡಲು ನಿತಿನ್ ಸಿದ್ಧವಾಗಿದ್ದಾರೆ.

ಶಾಲಿನಿ, ನಿತಿನ್ ರ ಬಹುಕಾಲದ ಗೆಳತಿಯಾಗಿದ್ದಾರೆ. ಇಬ್ಬರ ಹೈದರಾಬಾದ್ ನಲ್ಲಿ ಎಂಗೇಜ್ ಮೆಂಟ್ ನಡೆದಿದೆ. ಟ್ರಡಿಷನಲ್ ಡ್ರೆಸ್ ನಲ್ಲಿ ನಿತಿನ್ ಹಾಗೂ ಶಾಲಿನಿ ಮಿಂಚಿದ್ದಾರೆ. ನಿತಿನ್ ಕುರ್ತ ಹಾಕಿಕೊಂಡಿದ್ದಾರೆ. ಶಾಲಿನಿ ಬಂಗಾರದ ಬಣ್ಣದ ಲೆಹಂಗಾ ಧರಿಸಿದ್ದಾರೆ.

Telugu Actor Nithin Got Engaged With Shalini

ಎಂಟು ವರ್ಷಗಳಿಂದ ನಿತಿನ್ ಹಾಗೂ ಶಾಲಿನಿ ಪರಿಚಯ ಇದೆ. ಶಾಲಿನಿ ಎಂಬಿಎ ಪದವೀಧರೆಯಾಗಿದ್ದಾರೆ. ಲಂಡನ್ ನಲ್ಲಿ ಶಾಲಿನಿ ವಿಧ್ಯಾಭ್ಯಾಸ ಮುಗಿಸಿದ್ದಾರೆ. ಪರಿಚಯ, ಪ್ರೀತಿಯ ನಂತರ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುವ ನಿರ್ಧಾರ ಮಾಡಿದ್ದಾರೆ. ದುಬೈನಲ್ಲಿ ಏಪ್ರಿಲ್ 16ಕ್ಕೆ ವಿವಾಹ ನಡೆಯಲಿದೆ ಎನ್ನುವ ಸುದ್ದಿ ಇತ್ತು ಆದರೆ, ನಂತರ ಮದುವೆ ದಿನಾಂಕ ಮುಂದಕ್ಕೆ ಹೋಯ್ತು.

Telugu Actor Nithin Got Engaged With Shalini

ನಿತಿನ್ ಸದ್ಯ 'ಬೀಷ್ಮ' ಸಿನಿಮಾದಲ್ಲಿ ನಟಿಸಿದ್ದಾರೆ. ಫೆಬ್ರವರಿ 21 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ರಶ್ಮಿಕಾ ಮಂದಣ್ಣ ಸಿನಿಮಾದ ನಾಯಕಿಯಾಗಿದ್ದಾರೆ. ಈ ಚಿತ್ರದ ನಂತರ ಇನ್ನೆರಡು ಚಿತ್ರಗಳಲ್ಲಿ ನಿತಿನ್ ನಟಿಸುತ್ತಿದ್ದಾರೆ.

More from Filmibeat

English summary
Telugu actor Nithin got engaged with his girlfriend Shalini.
Read more about: nithin engagement tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X