ನಟ ಪ್ರಭಾಸ್ ಗೆ ಯಾಕೆ ಇಷ್ಟೊಂದು ಟೈಟ್ ಸೆಕ್ಯೂರಿಟಿ.?

Recommended Video

ಪ್ರಭಾಸ್ ಗೆ ಫುಲ್ ಟೈಟ್ ಸೆಕ್ರೂರಿಟಿ..? | FILMIBEAT KANNADA

ಬ್ಲಾಕ್ ಬಸ್ಟರ್ 'ಬಾಹುಬಲಿ' ಮತ್ತು 'ಸಾಹೋ' ಚಿತ್ರಗಳ ಬಳಿಕ ಹೊಸ ಚಿತ್ರದ ಶೂಟಿಂಗ್ ನಲ್ಲಿ ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಪಾಲ್ಗೊಂಡಿದ್ದಾರೆ. ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋಸ್ ನಲ್ಲಿ #Prabhas20 (ಪ್ರಭಾಸ್ ಅಭಿನಯದ 20ನೇ ಚಿತ್ರ) ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಈ ಚಿತ್ರಕ್ಕಾಗಿ ಅದ್ಧೂರಿ ವೆಚ್ಚದಲ್ಲಿ ಈಗಾಗಲೇ ನಾಲ್ಕು ವಿಭಿನ್ನ ಸೆಟ್ ಗಳನ್ನು ತಯಾರು ಮಾಡಲಾಗಿದ್ದು, ಇನ್ನೂ 18 ಸೆಟ್ ಗಳನ್ನು ನಿರ್ಮಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಸೆಟ್ ಗಳು ಹಾಗೂ ಪ್ರಭಾಸ್ ರವರ ಡಿಫರೆಂಟ್ ಲುಕ್ ಎಲ್ಲೂ ಲೀಕ್ ಆಗದಂತೆ ನೋಡಿಕೊಳ್ಳಲು ಸ್ಪೆಷಲ್ ಸೆಕ್ಯೂರಿಟಿ ನೇಮಿಸಲಾಗಿದೆ.

tight-security-for-prabhas-film

ಚಿತ್ರೀಕರಣ ನಡೆಯುವಾಗ ಯಾರೂ ಮೊಬೈಲ್ ಬಳಸದಂತೆ ನೋಡಿಕೊಳ್ಳಲು ಚಿತ್ರತಂಡ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ. ಹೀಗಾಗಿ ಟೈಟ್ ಸೆಕ್ಯೂರಿಟಿಯಲ್ಲಿ ನಟ ಪ್ರಭಾಸ್ ಶಾಟ್ ಓಕೆ ಮಾಡುತ್ತಿದ್ದಾರೆ.

ಅಂದ್ಹಾಗೆ, #Prabhas20 ಚಿತ್ರಕ್ಕೆ ಶೀರ್ಷಿಕೆ ಇನ್ನೂ ಫೈನಲ್ ಆಗಿಲ್ಲ. ಆದ್ರೆ, ಮೂಲಗಳ ಪ್ರಕಾರ ಚಿತ್ರಕ್ಕೆ 'ಜಾನ್' ಎಂಬ ಟೈಟಲ್ ಇಡಲಾಗಿದ್ಯಂತೆ. ಈ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಪೂಜಾ ಹೆಗ್ಡೆ ರೋಮ್ಯಾನ್ಸ್ ಮಾಡಲಿದ್ದಾರೆ. ಜೊತೆಗೆ ಭಾಗ್ಯಶ್ರೀ ಕೂಡ ಕಾಣಿಸಿಕೊಳ್ಳಲಿದ್ದಾರೆ. ರಾಧಾ ಕೃಷ್ಣ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

More from Filmibeat

English summary
Tight security for Prabhas Film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X