Anasuya Bharadwaj: ಶಾರ್ಟ್ ಡ್ರೆಸ್‌ನಲ್ಲಿ ಅನಸೂಯಾ ವರ್ಕ್‌ಔಟ್.. ನೆಟ್ಟಿಗರು ಕಮೆಂಟ್ ಶುರು

By ಫಿಲ್ಮಿಬೀಟ್ ಡೆಸ್ಕ್

ಟಾಲಿವುಡ್‌ನಲ್ಲಿ ನಿರೂಪಣೆಯಿಂದ ಜನಮನ ಗೆದ್ದಿದ್ದ ಅನಸೂಯ ಭಾರದ್ವಾಜ್ ಈಗ ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅತಿ ಕಡಿಮೆ ಸಮಯದಲ್ಲೇ ಸಿನಿಮಾ ಮಂದಿಗೆ ಸ್ಟಾರ್ ಆದ ನಟಿ. ಈ ಟಾಲಿವುಡ್‌ನ ಬಹುಬೇಡಿಕೆಯ ಪೋಷಕ ನಟಿಯಲ್ಲಿ ಒಬ್ಬರು.

'ಪುಷ್ಪ'ದಂತಹ ಸಿನಿಮಾಗಳಲ್ಲಿ ನಟಿಸಿ ಗೆದ್ದಿರೋದ್ರಿಂ ಸಿನಿಮಾಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆ ಸಿಕ್ಕಿದೆ. ಹೀಗಾಗಿ ಪ್ರಮುಖ ಸಿನಿಮಾಗಳಲ್ಲಿ ಅನಸೂಯ ಬ್ಯುಸಿಯಾಗಿದ್ದಾರೆ. ಹೊಸ ಹೊಸ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.

ಅನಸೂಯಾ ಭಾರದ್ವಾಜ್ ಇತ್ತೀಚೆಗೆ ಸಿನಿಮಾಗಳಷ್ಟೇ ಸೋಶಿಯಲ್ ಮೀಡಿಯಾದಲ್ಲೂ ಬ್ಯುಸಿಯಾಗಿದ್ದಾರೆ. ಆಗಾಗ ಹಾಟ್ ಫೋಟೊಗಳನ್ನು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ವರ್ಕ್‌ಔಟ್ ಮಾಡುತ್ತಿರುವ ಫೋಟೊವೊಂದನ್ನು ಹಂಚಿಕೊಂಡಿದ್ದು, ಅದೂ ಈಗ ವೈರಲ್ ಆಗುತ್ತಿದೆ.

Tollywood actress Anasuya Bharadwaj workout

ಜಬರ್ಧಸ್ತ್ ಶೋದಿಂದ ಸಿಕ್ಕಿತು ಕೀರ್ತಿ

ಅನಸೂಯಾ ಭಾರತದ್ವಾಜ್ ಹಲವು ವರ್ಷಗಳ ಹಿಂದೆನೇ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಆಗ ಇವರಿಗೆ ಯಶಸ್ಸು ಸಿಕ್ಕಿರಲಿಲ್ಲ. ಕಾಮಿಡಿ ಶೋ 'ಜಬರ್ಧಸ್ತ್'ನಲ್ಲಿ ನಿರೂಪಣೆ ಆರಂಭಿಸಿದರೋ ಆಗಿನಿಂದ ಲೈಮ್ ಲೈಟ್‌ಗೆ ಬಂದಿದ್ದರು. ಗ್ಲಾಮರ್ ಜೊತೆಗೆ ನಿರೂಪಣೆ ಮಾಡಿದ್ದ ಅನುಸೂಯಾ ತೆಲುಗು ಮಂದಿಯ ನಿದ್ದೆ ಕದ್ದಿದ್ದರು. ಇಲ್ಲಿಂದ ಮತ್ತೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಒದಗಿ ಬಂದಿತ್ತು.

ಸಿನಿಮಾಗಳಲ್ಲೂ ಸಿಕ್ಕಾಪಟ್ಟೆ ಬ್ಯುಸಿ

ಅನಸೂಯಾಗೆ ಹೆಸರು ತಂದು ಕೊಟ್ಟ 'ಜಬರ್ಧಸ್ತ್' ಶೋಗೆ ವಿದಾಯ ಹೇಳಿ, ಮತ್ತೆ ಸಿನಿಮಾಗೆ ಮರಳಿದ್ದರು. ಈ ವರ್ಷ 'ಮೈಕಲ್', 'ರಂಗಮಾರ್ತಾಂಡ', 'ವಿಮಾನಂ' ಅಂತಹ ಸಿನಿಮಾ ನಟಿಸಿ ರಂಜಿಸಿದ್ದಾರೆ. ಅಲ್ಲದೆ ಪವನ್ ಕಲ್ಯಾಣ್ ಅಭಿನಯದ 'ಹರಿಹರ ವೀರ ಮಲ್ಲು', 'ಪುಷ್ಪ 2' ಮತ್ತು 'ಭೋಲ ಶಂಕರ್' ಅಂತಹ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಬಂದ್ಮೇಲೆ ವರ್ಕ್‌ ಔಟ್

ಅನಸೂಯಾ ಭಾರದ್ವಾಜ್‌ಗೆ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿವೆ. ಆದರೆ, ಮೊದಲಿಗಿಂತ ಸ್ವಲ್ಪ ದಪ್ಪವಾಗಿದ್ದರಿಂದ ಜಿಮ್‌ನಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಸಿನಿಮಾದಲ್ಲಿ ಚೆನ್ನಾಗಿ ಕಾಣಲೇಬೇಕು ಅಂತ ಪಣತೊಟ್ಟಿದ್ದರಿಂದ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾರೆ. ಅನಸೂಯಾ ಹಾರ್ಡ್ ವರ್ಕರ್ ಅನ್ನೋದು ಚಿತ್ರರಂಗಕ್ಕೆ ಗೊತ್ತಿದೆ. ಅದಕ್ಕೆ ತಕ್ಕಂತೆ ಜಿಮ್‌ನಲ್ಲಿ ಕಸರತ್ತು ಮಾಡುತ್ತಿರುವ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅದು ವೈರಲ್ ಆಗುತ್ತಿದೆ.

ಅನಸೂಯಾ ವರ್ಕೌಟ್ ಫೋಟೊ ವೈರಲ್

ಅನಸೂಯಾ ಭಾರದ್ವಾಜ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವರ್ಕ್‌ಔಟ್ ಫೋಟೊ ಹಂಚಿಕೊಮಡಿದ್ದಾರೆ. ಶಾರ್ಟ್ಸ್‌ ಧರಿಸಿ, ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ. ಈ ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೊಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿವೆ.

More from Filmibeat

English summary
Tollywood actress Anasuya Bharadwaj workout photos went viral in social media, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X