For Quick Alerts
  ALLOW NOTIFICATIONS  
  For Daily Alerts

  ಕಾಂಡೋಮ್‌ನಿಂದ ಮಾಡಿದ ಬಟ್ಟೆ ಧರಿಸಿದ ಮೆಗಾಸ್ಟಾರ್ ಚಿರಂಜೀವಿ ಸೊಸೆ

  |

  ಮೆಗಾಸ್ಟಾರ್ ಚಿರಂಜೀವಿ ಸೊಸೆ, ರಾಮ್ ಚರಣ್ ತೇಜ ಪತ್ನಿ ಉಪಾಸನಾ ಕೋನಿಡೇಲಾ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯ.

  ಅಜ್ಜಿ ಜೊತೆ ಬೆಣ್ಣೆ ಕಡೆಯೋದನ್ನ ಕಲಿತ ಮಗಧೀರ | Ram Charan in Kitchen

  ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವದಷ್ಟೆ ಅಲ್ಲದೆ, ಪ್ರಕೃತಿಯೆಡೆಗೆ ವಿಶೇಷ ಕಾಳಜಿ, ಕೃಷಿಯೆಡೆಗೂ ವಿಶೇಷ ಕಾಳಜಿ ಹೊಂದಿದ್ದಾರೆ ಉಪಾಸನಾ.

  ಮಹಾತ್ಮ ಗಾಂಧಿಯ ಕೊಂದ ಗೋಡ್ಸೆ ಗೆ ಜೈ ಎಂದ ಮೆಗಾಸ್ಟಾರ್ ಸಹೋದರಮಹಾತ್ಮ ಗಾಂಧಿಯ ಕೊಂದ ಗೋಡ್ಸೆ ಗೆ ಜೈ ಎಂದ ಮೆಗಾಸ್ಟಾರ್ ಸಹೋದರ

  ಇತ್ತೀಚೆಗೆ ಉಪಾಸನಾ ಕೋನಿಡೇಲಾ ಧರಿಸಿದ ಬಟ್ಟೆ ಭಾರಿ ಗಮನ ಸೆಳೆದಿದೆ. ಪುನರ್‌ಬಳಕೆ ಪರಿಕಲ್ಪನೆಯಡಿ ತುಸು ಹೆಚ್ಚೇ ಭಿನ್ನವಾದ ಉಡುಗೆಯೊಂದನ್ನು ಉಪಾಸನಾ ಧರಿಸಿದ್ದರು. ಉಪಾಸನಾ ಯೋಚನೆ ಸಕಾರಾತ್ಮಕವಾದುದ್ದಾದರೂ ಕೆಲವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಕಾಂಡೋಮ್‌ನಿಂದ ತಯಾರಿಸಿದ ಬಟ್ಟೆ

  ಕಾಂಡೋಮ್‌ನಿಂದ ತಯಾರಿಸಿದ ಬಟ್ಟೆ

  ಉಪಾಸನಾ ಕೋನಿಡೇಲಾ, ಕಾಂಡೊಮ್‌ನಿಂದ ಮಾಡಿದ ಉಡುಗೆಯನ್ನು ತೊಟ್ಟು ಕ್ಯಾಮೆರಾಕ್ಕೆ ಫೋಸು ನೀಡಿದ್ದರು. ಕೊಂಡೋಮ್ ಉಡುಗೆ ಧರಿಸಿ ತೆಗೆಸಿಕೊಂಡ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಸಹ ಮಾಡಿದ್ದರು.

  ವ್ಯರ್ಥವಾದ ಬಟ್ಟೆ ಧರಿಸುವಿರಾ?

  ವ್ಯರ್ಥವಾದ ಬಟ್ಟೆ ಧರಿಸುವಿರಾ?

  ತಯಾರಿಸಬೇಕಾದರೆ ದೋಷಪೂರಿತಗೊಂಡು ವ್ಯರ್ಥವಾದ ಕಾಂಡೊಮ್‌ಗಳಿಂದ ತಯಾರಿಸಿದ ಉಡುಗೆಯನ್ನು ಉಪಾಸನಾ ಧರಿಸಿದ್ದರು. ವ್ಯರ್ಥವಾದ ವಸ್ತು (ಸ್ಕ್ರ್ಯಾಪ್) ನಿಂದ ಮಾಡಿದ ಬಟ್ಟೆ ಧರಿಸುವ ಧೈರ್ಯವಿದೆಯೇ ಎಂದು ಸವಾಲು ಹಾಕಿದ್ದರು ಉಪಾಸನಾ.

  ಉಪಾಸನಾ ಅವರನ್ನು ಹಲವರು ಪ್ರಶಂಸಿದ್ದಾರೆ

  ಉಪಾಸನಾ ಅವರನ್ನು ಹಲವರು ಪ್ರಶಂಸಿದ್ದಾರೆ

  ಉಪಾಸನಾ ಅವರು ಕೊಂಡೊಮ್‌ನಿಂದ ಮಾಡಿದ ಉಡುಗೆ ಧರಿಸಿದ್ದನ್ನು ಹಲವರು ಪ್ರಶಂಸಿದ್ದಾರೆ. ಉಪಾಸನಾ ಧೈರ್ಯವಂತೆ, ಬುದ್ಧಿವಂತೆ, ಸಾಮಾಜಿಕ ಕಳಕಳಿ ಇರುವವರು, ಹೊಸ ಹಾದಿಯಲ್ಲಿ ಯೋಚಿಸುವವರು ಎಂದೆಲ್ಲಾ ಬಹುವಾಗಿ ಹೊಗಳಿದ್ದಾರೆ. ಕೆಲವರು ವ್ಯಂಗ್ಯ ಸಹ ಮಾಡಿದ್ದಾರೆ.

  ಮೆಗಾಸ್ಟಾರ್ ಚಿರಂಜೀವಿ ವಿರುದ್ಧ ತೊಡೆತಟ್ಟಲಿದ್ದಾರೆ ಕನ್ನಡದ ಪ್ರತಿಭಾವಂತ ನಟಮೆಗಾಸ್ಟಾರ್ ಚಿರಂಜೀವಿ ವಿರುದ್ಧ ತೊಡೆತಟ್ಟಲಿದ್ದಾರೆ ಕನ್ನಡದ ಪ್ರತಿಭಾವಂತ ನಟ

  ಅಪೊಲೊ ಗ್ರೂಪ್ ಮಾಲೀಕರ ಮಗಳು

  ಅಪೊಲೊ ಗ್ರೂಪ್ ಮಾಲೀಕರ ಮಗಳು

  ಉಪಾಸನಾ ಕೋನಿಡೇಲಾ ಅಪೊಲೊ ಆಸ್ಪತ್ರೆ ಗ್ರೂಪ್‌ನ ಮಾಲಕರ ಮಗಳು. ಬಹುದೊಡ್ಡ ವ್ಯವಾರಸ್ಥರ ಕುಟುಂಬದಿಂದ ಬಂದ ಉಪಾಸನಾ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅವರನ್ನು 2012 ಜೂನ್ 14 ರಂದು ವಿವಾಹವಾದರು.

  English summary
  Megastar Chiranjeevi's daughter in law, Ram Charan Tej's wife Upasana Konidela's new dress viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X