ಹೈದರಾಬಾದ್‌ ಗೆ ಬಾ, ಚಿಲ್ ಮಾಡೋಣ: ರಶ್ಮಿಕಾ ಗೆ ವಿಜಯ್ ದೇವರಕೊಂಡ ಕರೆ

ನಟಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ಖ್ಯಾತ ನಟ ವಿಜಯ್ ದೇವರಕೊಂಡ ಬಹು ಆತ್ಮೀಯರು ಎಂಬುದು ಗೊತ್ತಿರುವ ಸಂಗತಿಯೇ.

ಇಂಥಹುದರಲ್ಲಿ ರಶ್ಮಿಕಾ ಮಂದಣ್ಣ ಅನ್ನು ವಿಜಯ್ ದೇವರಕೊಂಡ ಹೈದರಾಬಾದ್‌ ಗೆ ಕರೆದಿದ್ದಾರೆ. 'ಹೈದರಾಬಾದ್‌ ಗೆ ವಾಪಸ್ ಬಾ, ಚಿಲ್ ಮೋಡೋಣ' ಎಂದಿರುವ ದೇವರಕೊಂಡ. ರಶ್ಮಿಕಾ ಅವರನ್ನು ಬಹುವಾಗಿ ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ಹೇಳಿದ್ದಾರೆ.

ಆದರೆ ಇದರ ಬಗ್ಗೆ ಅನ್ಯತಾ ಭಾವಿಸುವಂತಿಲ್ಲ. ವಿಜಯ್ ದೇವರಕೊಂಡ ಹೇಳಿರುವುದು ತಾವು ಮಾತ್ರವಲ್ಲ ಗೆಳೆಯರ ಗುಂಪು ರಶ್ಮಿಕಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ ಎಂದು.

ಹುಟ್ಟುಹಬ್ಬಕ್ಕೆ ಕ್ಯೂಟ್ ಆಗಿ ವಿಶ್ ಮಾಡಿದ್ದ ರಶ್ಮಿಕಾ

ಹುಟ್ಟುಹಬ್ಬಕ್ಕೆ ಕ್ಯೂಟ್ ಆಗಿ ವಿಶ್ ಮಾಡಿದ್ದ ರಶ್ಮಿಕಾ

ಮೇ 9, ವಿಜಯ್ ದೇವರಕೊಂಡ ಹುಟ್ಟಹಬ್ಬವಿತ್ತು. ಅದಕ್ಕೆ ರಶ್ಮಿಕಾ ಅವರು ವಿಜಯ್ ಅವರಿಗೆ ವಿಶ್ ಮಾಡಿದ್ದರು. 'ನನ್ನ ಕಾಮ್ರೆಡ್‌ ದೇವರಕೊಂಡಗೆ ಹುಟ್ಟುಹಬ್ಬದ ಶುಭಾಶಯಗಳು' ಎಂಬುದು ರಶ್ಮಿಕಾ ಸಂದೇಶವಾಗಿತ್ತು.

'ಹೈದರಾಬಾದ್‌ಗೆ ವಾಪಸ್ ಬಾ'

'ಹೈದರಾಬಾದ್‌ಗೆ ವಾಪಸ್ ಬಾ'

ಸಂದೇಶಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯ್ ದೇವರಕೊಂಡ, 'ಮಂದಣ್ಣ, ಹೈದರಾಬಾದ್‌ ಗೆ ವಾಪಸ್ ಬಾ, ನಮ್ಮ ಜೊತೆ ಸಮಯ ಕಳಿ, ಗೆಳೆಯರ ಗ್ಯಾಂಗ್ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ' ಎಂದಿದ್ದಾರೆ.

ಕೊಡಗಿನಲ್ಲಿ ವಾಸವಿದ್ದಾರೆ ರಶ್ಮಿಕಾ

ಕೊಡಗಿನಲ್ಲಿ ವಾಸವಿದ್ದಾರೆ ರಶ್ಮಿಕಾ

ನಟಿ ರಶ್ಮಿಕಾ ಮಂದಣ್ಣ ಲಾಕ್‌ಡೌನ್‌ನಿಂದಾಗಿ ಕೊಡಗಿನ ತಮ್ಮ ನಿವಾಸದಲ್ಲಿದ್ದಾರೆ ಎನ್ನಲಾಗಿದೆ. ಲಾಕ್‌ಡೌನ್‌ನಲ್ಲಿ ಹಲವು ಕಾರ್ಯಗಳನ್ನು ಮಾಡುತ್ತಿರುವ ಅವರು, ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ.

ಹಲವರಿಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ದೇವರಕೊಂಡ

ಹಲವರಿಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ದೇವರಕೊಂಡ

ರಶ್ಮಿಕಾ ಗೆ ಮಾತ್ರವಲ್ಲದೆ ಹಲವು ನಟ-ನಟಿಯರಿಗೆ ವಿಜಯ್ ದೇವರಕೊಂಡ ಪ್ರತಿಕ್ರಿಯಿಸಿದ್ದಾರೆ. ಕರಣ್ ಜೋಹರ್, ಪುರಿ ಜಗನ್ನಾಥ್, ನಟಿ ರಾಶಿ, ರಿತು ವರ್ಮಾ ಇನ್ನೂ ಹಲವರಿಗೆ ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದಾರೆ.

More from Filmibeat

English summary
Actor Vijay Devarakonda ask Rashmika Mandanna to come to Hyderabad. He says gang missing you.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X