twitter
    For Quick Alerts
    ALLOW NOTIFICATIONS  
    For Daily Alerts

    ಸುಳ್ಳು ಸುದ್ದಿ ಬರೆದವರ ವಿರುದ್ಧ ದೂರು ನೀಡಲಿರುವ ವಿಜಯ್ ದೇವರಕೊಂಡ

    |

    ಸುಳ್ಳು ಸುದ್ದಿ ಹರಿಬಿಡುವ ವೆಬ್‌ಸೈಟ್‌ಗಳು, ಟ್ರೋಲ್ ಪೇಜ್‌ಗಳ ಮೇಲೆ ನಟ ವಿಜಯ್ ದೇವರಕೊಂಡ ಸಮರ ಸಾರಿದ್ದಾರೆ.

    Recommended Video

    ವಿದೇಶದಿಂದ ಅಪ್ಪು ಜೊತೆ ಮಾತುಕತೆ ನಡೆಸಿದ ವಿಶೇಷ ಅಭಿಮಾನಿ | Puneeth Rajkumar

    ಕೆಲವು ದಿನಗಳ ಹಿಂದಷ್ಟೆ ವಿಜಯ್ ದೇವರಕೊಂಡ ವಿರುದ್ಧ ಆಂಧ್ರದಲ್ಲಿ ಒಂದು ಅಂತರ್ಜಾಲ ಪತ್ರಿಕೆಯೊಂದು ಸುಳ್ಳು ಸುದ್ದಿ ಪ್ರಕಟಿಸಿತ್ತು.

    ದೇವರಕೊಂಡರನ್ನು ದೂರ ಇಟ್ಟರೇ ರಶ್ಮಿಕಾ: ವಿಜಯ್ ಬಗ್ಗೆ ಮಾತನಾಡಲು ಹಿಂದೇಟ್ಹಾಕಿದ್ದೇಕೆ ಕಿರಿಕ್ ನಟಿ?ದೇವರಕೊಂಡರನ್ನು ದೂರ ಇಟ್ಟರೇ ರಶ್ಮಿಕಾ: ವಿಜಯ್ ಬಗ್ಗೆ ಮಾತನಾಡಲು ಹಿಂದೇಟ್ಹಾಕಿದ್ದೇಕೆ ಕಿರಿಕ್ ನಟಿ?

    ಕೊರೊನಾ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲೆಂದು ಜನರಿಂದ ದೇಣಿಗೆ ಸಂಗ್ರಹಿಸುವ ಕಾರ್ಯವನ್ನು ವಿಜಯ್ ದೇವರಕೊಂಡ ಮಾಡಿದ್ದರು.

    ಸುಳ್ಳು ಸುದ್ದಿಯೊಂದು ಪ್ರಕಟವಾಗಿತ್ತು

    ಸುಳ್ಳು ಸುದ್ದಿಯೊಂದು ಪ್ರಕಟವಾಗಿತ್ತು

    ಆದರೆ ಇದರ ವಿರುದ್ಧ ಆನ್‌ಲೈನ್ ಪೋರ್ಟಲ್ ಒಂದು ಸುಳ್ಳು ವರದಿ ಪ್ರಕಟಿಸಿತ್ತು. ವಿಜಯ್ ದೇವರಕೊಂಡ ಜನರ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಬರೆಯಲಾಗಿತ್ತು. ಇದರ ವಿರುದ್ಧ ವಿಜಯ್ ದೇವರಕೊಂಡ ಸಿಟ್ಟಿಗೆದ್ದಿದ್ದರು.

    ವಿಡಿಯೋ ಮಾಡಿ ಹಾಕಿದ್ದ ವಿಜಯ್ ದೇವರಕೊಂಡ

    ವಿಡಿಯೋ ಮಾಡಿ ಹಾಕಿದ್ದ ವಿಜಯ್ ದೇವರಕೊಂಡ

    ಈ ಬಗ್ಗೆ ದೀರ್ಘ ವಿಡಿಯೋ ಮಾಡಿದ್ದ ವಿಜಯ್ ದೇವರಕೊಂಡ, ಕೆಲವು ಅಂಕಿ-ಅಂಶಗಳನ್ನು ಪ್ರದರ್ಶಿಸಿ ತಾವು ಎಷ್ಟು ದೇಣಿಗೆ ಸಂಗ್ರಹಿಸಿದ್ದೆವು, ಎಷ್ಟು ಜನರಿಗೆ ಹಂಚಿದ್ದೆವು ಎಂದು ಹೇಳಿದ್ದರು. ಅಲ್ಲದೆ ಸುಳ್ಳು ಸುದ್ದಿ ಪ್ರಕಟಿಸಿದ ಅನ್‌ಲೈನ್ ಪತ್ರಿಕೆ ವಿರುದ್ಧ ತೀವ್ರ ಸಿಟ್ಟುಹೊರಹಾಕಿದ್ದರು.

    ವಿಜಯ್ ದೇವರಕೊಂಡಗೆ ಈ ಇಬ್ಬರು ಖ್ಯಾತ ನಟಿಯರ ಜೊತೆ ನಟಿಸುವ ಆಸೆಯಂತೆವಿಜಯ್ ದೇವರಕೊಂಡಗೆ ಈ ಇಬ್ಬರು ಖ್ಯಾತ ನಟಿಯರ ಜೊತೆ ನಟಿಸುವ ಆಸೆಯಂತೆ

    ಸುಳ್ಳು ಸುದ್ದಿ ಪ್ರಕಟಿಸಿದವರ ವಿರುದ್ಧ ಕಾನೂನು ಹೋರಾಟ

    ಸುಳ್ಳು ಸುದ್ದಿ ಪ್ರಕಟಿಸಿದವರ ವಿರುದ್ಧ ಕಾನೂನು ಹೋರಾಟ

    ಈಗ ತಮ್ಮ ಆಕ್ರೋಶವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿರ್ಣಯ ಮಾಡಿರುವ ವಿಜಯ್ ದೇವರಕೊಂಡ, ತಮ್ಮ ವಿರುದ್ಧ ಸುಳ್ಳು ಸುದ್ದಿ ಬರೆದ ಪತ್ರಿಕೆ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಲಿದ್ದಾರೆ. ಈ ಬಗ್ಗೆ ಅವರು ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

    ಸ್ಟಾರ್ ನಟರಿಂದ ಭಾರಿ ಬೆಂಬಲ

    ಸ್ಟಾರ್ ನಟರಿಂದ ಭಾರಿ ಬೆಂಬಲ

    ವಿಜಯ್ ದೇವರಕೊಂಡ ಮಾಡಿದ್ದ ವಿಡಿಯೋಕ್ಕೆ ತೆಲುಗು ಚಿತ್ರರಂಗದ ಸ್ಟಾರ್ ನಟ-ನಟಿಯರು ಭಾರಿ ಬೆಂಬಲ ವ್ಯಕ್ತಪಡಿಸಿದ್ದರು. ಚಿರಂಜೀವಿ, ಮಹೇಶ್ ಬಾಬು, ತ್ರಿಶಾ ಸೇರಿದಂತೆ ಹಲವರು ವಿಜಯ್ ದೇವರಕೊಂಡಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದರು.

    ಸುಧಾಮೂರ್ತಿ ಹೆಸರಲ್ಲಿ ನಟ ವಿಜಯ್ ದೇವರಕೊಂಡಗೆ ಪತ್ರ: ಟೆಕ್ಕಿ ಬಂಧನಸುಧಾಮೂರ್ತಿ ಹೆಸರಲ್ಲಿ ನಟ ವಿಜಯ್ ದೇವರಕೊಂಡಗೆ ಪತ್ರ: ಟೆಕ್ಕಿ ಬಂಧನ

    English summary
    Actor Vijay Devarakonda to take legal action against online portal which wrote false news about him.
    Monday, May 11, 2020, 18:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X