For Quick Alerts
  ALLOW NOTIFICATIONS  
  For Daily Alerts

  ಹೊಸ ಬ್ಯುಸಿನೆಸ್‌ ಮೇಲೆ ಬಂಡವಾಳ ಹೂಡಿದ ನಟ ವಿಜಯ್ ದೇವರಕೊಂಡ

  |

  ತೆಲುಗು ಸಿನಿಮಾ ಉದ್ಯಮದಲ್ಲಿ ಹೊಸ ಸೆನ್ಸೇಶನ್ ವಿಜಯ್ ದೇವರಕೊಂಡ. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ ವಿಜಯ್.

  ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿರುವ ವಿಜಯ್ ದೇವರಕೊಂಡ, ಸಾಮಾಜಿಕ ಕಾರ್ಯಗಳಲ್ಲಿ ಸಹ ತಮ್ಮನ್ನು ತಾವು ತೊಡಿಗಿಸಿಕೊಂಡಿದ್ದಾರೆ. ಕೊರೊನಾ ಸಮಯದಲ್ಲಿ ಅವರು ತಮ್ಮ ತಂಡವೊಂದನ್ನು ಕಟ್ಟಿಕೊಂಡು ಸಾಕಷ್ಟು ಮಂದಿಗೆ ಸಹಾಯ ಮಾಡಿದ್ದರು.

  ಸಿನಿಮಾದ ಹೊರತಾಗಿ ಸಾಕಷ್ಟು ಹವ್ಯಾಸಗಳನ್ನು, ಆಲೋಚನೆಗಳನ್ನು ಹೊಂದಿರುವ ವಿಜಯ್ ದೇವರಕೊಂಡ, ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರು ಉದ್ಯಮಿಯಾಗಲು ಹೊರಟಿದ್ದಾರೆ. ಸಂಸ್ಥೆಯೊಂದರ ಮೇಲೆ ಬಂಡವಾಳ ಹೂಡಿ ಪಾಲುದಾರರಾಗಿದ್ದಾರೆ ವಿಜಯ್ ದೇವರಕೊಂಡ.

  Arasu ಚಿತ್ರದ ಅತಿಥಿ ಪಾತ್ರಕ್ಕಾಗಿ Darshan ಕೇಳಿದ ಸಂಭಾವನೆ ಏನು ಗೊತ್ತಾ..? | Filmibeat Kannada
  ವ್ಯಾಟ್ಸ್ ಆಂಡ್ ವೋಲ್ಟ್ಸ್ ಸಂಸ್ಥೆಯ ಮೇಲೆ ಬಂಡವಾಳ

  ವ್ಯಾಟ್ಸ್ ಆಂಡ್ ವೋಲ್ಟ್ಸ್ ಸಂಸ್ಥೆಯ ಮೇಲೆ ಬಂಡವಾಳ

  ನಟ ವಿಜಯ್ ದೇವರಕೊಂಡ, ಹೈದರಾಬಾದ್ ಮೂಲದ ಸಂಸ್ಥೆ ವ್ಯಾಟ್ಸ್ ಆಂಡ್ ವೋಲ್ಟ್ಸ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮೇಲೆ ಬಂಡವಾಳ ಹೂಡಿ ಪಾಲುದಾರಿಕೆ ಪಡೆದಿದ್ದಾರೆ. ಇದು ಎಲೆಕ್ಟ್ರಿಕ್ ವಾಹನಗಳನ್ನು ನಿರ್ಮಿಸಿ ಬಾಡಿಗೆಗೆ ನೀಡುತ್ತದೆ.

  English summary
  Actor Vijay Devarkonda invest in Electric mobility company, Watts and Volts private limited.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X