ಮೂರು ವರ್ಷ ಚಿತ್ರರಂಗದಿಂದ ದೂರಾಗಿದ್ದ ಮಹೇಶ್ ಬಾಬು: ಅವರೇ ಕೊಟ್ಟ ಕಾರಣ

ನಟ ಮಹೇಶ್ ಬಾಬು ಭಾರತೀಯ ಚಿತ್ರರಂಗದ ಹ್ಯಾಂಡ್ಸಮ್ ನಟರಲ್ಲಿ ಅಗ್ರಗಣ್ಯರು. ತೆಲುಗಿನಲ್ಲಿ ಮಾತ್ರವೇ ನಟಿಸುವ ಮಹೇಶ್ ಬಾಬು ಬಾಲಿವುಡ್ ನಟರನ್ನೂ ಮೀರಿಸುವ ಅಂದ ಹೊಂದಿದ್ದಾರೆ. ತೆಲುಗಿನಲ್ಲಿ ಸರಾಸರಿ ಹಿಟ್‌ಗಳನ್ನು ನೀಡುತ್ತಲೇ ಬಂದಿರುವ ಮಹೇಶ್ ಬಾಬು, ಕೆಲವು ವರ್ಷಗಳ ಹಿಂದೆ ಹಠಾತ್ತನೆ ಸಿನಿಮಾದಿಂದ ದೂರ ಉಳಿದುಬಿಟ್ಟಿದ್ದರು.

Recommended Video

'ಮಳೆ' ಚಿತ್ರದಲ್ಲಿನ Sadhu Kokila , Prem , Amulya behind the scenes

ಮಹೇಶ್ ಬಾಬು ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಹಠಾತ್ತನೇ ಬರೋಬ್ಬರಿ ಮೂರು ವರ್ಷ ಸಿನಿಮಾದಿಂದ ದೂರಾಗಿಬಿಟ್ಟರು. 'ಪೋಕಿರಿ' ಅಂಥಹಾ ಭರ್ಜರಿ ಹಿಟ್ ಕೊಟ್ಟ ಮರುವರ್ಷವೇ ಅವರು ಸಿನಿಮಾರಂಗದಿಂದ ದೂರ ಉಳಿದುಬಿಟ್ಟಿರು. ಮಹೇಶ್ ಬಾಬು ವರ್ತನೆ ಅಭಿಮಾನಿಗಳಲ್ಲೂ ಪ್ರಶ್ನೆ ಮೂಡಿಸಿತ್ತು. ಇದೀಗ ಅದಕ್ಕೆ ಉತ್ತರ ಕೊಟ್ಟಿದ್ದಾರೆ ಮಹೇಶ್ ಬಾಬು.

2006 ರಲ್ಲಿ ಪೋಕಿರಿ ಸಿನಿಮಾ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಎನಿಸಿಕೊಂಡಿತು. ಅದಾದ ನಂತರ 2007 ರಲ್ಲಿ ಮಹೇಶ್ ಬಾಬು ನಟನೆಯ 'ಸೈನುಕುಡು', 'ಅತಿಥಿ' ಎಂಬ ಎರಡು ಸಿನಿಮಾಗಳು ಬಿಡುಗಡೆ ಆದವು. ಆದರೆ ಎರಡೂ ಸಿನಿಮಾಗಳು ಇನ್ನಿಲ್ಲದಂತೆ ನೆಲಕಚ್ಚಿದವು. ಅದಾದ ನಂತರ ಚಿತ್ರರಂಗದಿಂದ ದೊಡ್ಡ ಗ್ಯಾಪ್ ತೆಗೆದುಕೊಂಡರು ಮಹೇಶ್ ಬಾಬು.

{photo-feature}

More from Filmibeat

English summary
Mahesh Babu stayed away from movies for 3 years between 2007 to 2010. He revealed why he took 3 years gap.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X