For Quick Alerts
  ALLOW NOTIFICATIONS  
  For Daily Alerts

  'ವರ್ಲ್ಡ್ ಫೇಮಸ್ ಲವರ್' ಸೋಲು, ನಷ್ಟ ಭರಿಸುವಂತೆ ನಿರ್ಮಾಪಕ ಬೇಡಿಕೆ

  |

  ವಿಜಯ್ ದೇವರಕೊಂಡ ನಟನೆಯ 'ವರ್ಲ್ಡ್ ಫೇಮಸ್ ಲವರ್' ಸಿನಿಮಾ ಬಿಡುಗಡೆಗೆ ಮುಂಚೆ ಭಾರಿ ಸದ್ದು ಮಾಡಿತ್ತು. ಆದರೆ ಸಿನಿಮಾ ತೆರೆಕಂಡ ಮೇಲೆ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ.

  ಇದೀಗ, ಚಿತ್ರದ ನಿರ್ಮಾಪಕರು ವಿಜಯ್ ದೇವರಕೊಂಡ ಬಳಿ ನಷ್ಟವನ್ನು ಭರಿಸಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ವರ್ಲ್ಡ್ ಫೇಮಸ್ ಲವರ್ ಚಿತ್ರಕ್ಕಾಗಿ ವಿಜಯ್ ದೇವರಕೊಂಡ 10 ಕೋಟಿ ಸಂಭಾವನೆ ಪಡೆದಿದ್ದರಂತೆ.

  ಮದುವೆ ಬಗ್ಗೆ ಕೇಳಿದ್ದಕ್ಕೆ 'ಲವ್' ವಿಚಾರ ಬಾಯ್ಬಿಟ್ಟ ವಿಜಯ್ ದೇವರಕೊಂಡಮದುವೆ ಬಗ್ಗೆ ಕೇಳಿದ್ದಕ್ಕೆ 'ಲವ್' ವಿಚಾರ ಬಾಯ್ಬಿಟ್ಟ ವಿಜಯ್ ದೇವರಕೊಂಡ

  ಆದರೆ ಸಿನಿಮಾ ಒಟ್ಟಾರೆ 12 ಕೋಟಿ ಗಳಿಸಲು ಮಾತ್ರ ಶಕ್ತವಾಗಿದೆ. ಈ ಮೂಲಕ ನಿರ್ಮಾಪಕರು ಹಾಕಿದ ಬಂಡವಾಳ ಕೂಡ ಗಳಿಸಿಲ್ಲ ಎನ್ನಲಾಗಿದೆ.

  ವಿಜಯ್ ದೇವರಕೊಂಡಗೆ 48 ಕೋಟಿ ಆಫರ್ ಬಂದಿದ್ದು ನಿಜಾನ?ವಿಜಯ್ ದೇವರಕೊಂಡಗೆ 48 ಕೋಟಿ ಆಫರ್ ಬಂದಿದ್ದು ನಿಜಾನ?

  ಸಂಭಾವನೆ ಜೊತೆಗೆ ದೇವರಕೊಂಡಗೆ 2 ಕೋಟಿ ಬೆಲೆ ಬಾಳುವ ಫ್ಲ್ಯಾಟ್ ಉಡುಗೊರೆಯಾಗಿ ನೀಡಿದ್ದರಂತೆ. ಇದೀಗ, ಆ ಫ್ಲ್ಯಾಟ್ ವಾಪಸ್ ನೀಡುವಂತೆ ನಿರ್ಮಾಪಕ ಕೆಎಸ್ ರಾಮಾರಾವ್ ಬೇಡಿಕೆ ಇಟ್ಟಿದ್ದಾರಂತೆ.

  ಅಂದ್ಹಾಗೆ, ಗೀತಾ ಗೋವಿಂದಂ ಸಿನಿಮಾ ಬಳಿಕ ಬಿಡುಗಡೆಯಾದ ಯಾವ ಚಿತ್ರವೂ ಅಷ್ಟಾಗಿ ಸಕ್ಸಸ್ ಕಂಡಿಲ್ಲ. ಡಿಯರ್ ಕಾಮ್ರೇಡ್, ನೋಟಾ, ಟ್ಯಾಕ್ಸಿವಾಲಾ ಹೀಗೆ ಸತತವಾಗಿ ಸೋಲು ಕಂಡಿದೆ.

  English summary
  Telugu actor Vijay Devarakonda starrer World Famous Lover movie flopped in box office. now Producer demanding to Vijay for refund amount.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X