ನಿರ್ದೇಶಕನಾಗಿ, ನಟನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ದೃಶ್ಯ ಚಿತ್ರದ ಮೂಲಕ ಸಾಂಪ್ರದಾಯಿಕ ನಾಯಕನ ಪಾತ್ರದಿಂದ ವಯೋಸಹಜ ಪ್ರಬುದ್ಧ ಪಾತ್ರಗಳಲ್ಲಿ ನಟಿಸಲು ತೊಡಗಿದರು. ಈ ಚಿತ್ರ ರವಿಚಂದ್ರನ್ ರ ರವರಿಗೆ ಒಂದು ತರಹದ ಕಮ್ ಬ್ಯಾಕ್ ಇದ್ದ ಹಾಗೆ.
ಕನ್ನಡ ಸ್ಟಾರ್ ನಟರ ಕಮ್ ಬ್ಯಾಕ್ ಚಲನಚಿತ್ರಗಳು-Ravichandran
/top-listing/comeback-movies-of-kannada-star-actors-ravichandran-3-6252-564.html
ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಬಹುತೇಕ ಎಲ್ಲ ಪಾತ್ರಗಳಲ್ಲಿ ನಮ್ಮನ್ನೂ ರಂಜಿಸಿದ್ದಾರೆ. ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದ ಜೋಗಿ ಚಿತ್ರ ಮೂಲಕ ಶಿವಣ್ಣರ ಕಮ್ ಬ್ಯಾಕ್ ಚಿತ್ರ ಎಂದು ಹೇಳಬಹುದು.
ಕನ್ನಡ ಸ್ಟಾರ್ ನಟರ ಕಮ್ ಬ್ಯಾಕ್ ಚಲನಚಿತ್ರಗಳು-Shiva Rajkumar
/top-listing/comeback-movies-of-kannada-star-actors-shiva-rajkumar-3-6253-564.html
3.
ಉಪೇಂದ್ರ - ನಿರ್ದೇಶಕರಾಗಿ ಕಮ್ಬ್ಯಾಕ್
2005 ರ ಅಟೋ ಶಂಕರ್ ಚಿತ್ರದ ನಂತರ ತೆರೆಕಂಡ ಚಿತ್ರಗಳು ಗಮನಾರ್ಹ ಯಶಸ್ಸು ಪಡೆಯದೇ ಇದ್ದಾಗ 2008 ರಲ್ಲಿ ತೆರೆಕಂಡ ಬುದ್ಧಿವಂತ ಚಿತ್ರ ಯಶಸ್ವಿ ಪ್ರದರ್ಶನ ಕಂಡಿತು..ಹಾಗೇ ಉಪ್ಪಿ 2 ಚಿತ್ರದ ಮೂಲಕ ನಿರ್ದೇಶಕರಾಗಿ ಕಮ್ ಬ್ಯಾಕ್ ಮಾಡಿದರು.
ಕನ್ನಡ ಸ್ಟಾರ್ ನಟರ ಕಮ್ ಬ್ಯಾಕ್ ಚಲನಚಿತ್ರಗಳು-Upendra
/top-listing/comeback-movies-of-kannada-star-actors-upendra-3-6254-564.html