ಅಕ್ಟೋಬರ್ 29ಕ್ಕೆ ಅಪ್ಪು ಆಗಲಿ ಒಂದು ವರ್ಷವಾಗಲಿದೆ. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮೊಂದಿಗೆ ದೈಹಿಕವಾಗಿ ಇಲ್ಲದೆ ಇದ್ದರೂ ಭಾವನಾತ್ಮಕವಾಗಿ ಪ್ರತಿಯೊಬ್ಬರಲ್ಲೂ ಬೆರೆತುಹೋಗಿದ್ದಾರೆ. ಮನೆ ಮಗನಂತೆ ಕರ್ನಾಟಕದ ರಾಜರತ್ನನನ್ನು ಜನರು ಇಂದಿಗೂ ಆರಾಧನೆ ಮಾಡುತ್ತಲೇ ಬಂದಿದ್ದಾರೆ. ಪುನೀತ್ ರಾಜ್ಕುಮಾರ್ ಅವರನ್ನು ಮರೆಯುವುದು ಅಸಾಧ್ಯ. ಜನಮಾನಸದಲ್ಲಿ ಅಪ್ಪು ಎಂದಿಗೂ ಅಮರ. ಫುಡ್ ಟು ರೋಬೋಟ್ ವರೆಗಿನ ಪುನೀತ್ರಾಜ್ಕುಮಾರ್ ಅವರ ಆಲ್ ಟೈಮ್ ಫೆವರೇಟ್ಗಳ ಬಗ್ಗೆ ಮಾಹಿತಿ ಇಲ್ಲಿದೆ.