ಚಲನಚಿತ್ರಗಳ ಒಳನೋಟ
ಎಲ್ಲಾ ಸಿನಿಮಾರಂಗದಲ್ಲಿಯೂ ನಟ-ನಟಿಯರ ನಡುವೆ ನಾನಾ ರೀತಿಯ ಅಫೇರ್ ಸುದ್ದಿಗಳು ಕೇಳಿಬರುತ್ತಲೇ ಇರುತ್ತವೆ, ಅದರಲ್ಲಿ ಕೆಲವು ನಿಜವಾಗಿದ್ದರೆ, ಇನ್ನೂ ಕೆಲವರು ವದಂತಿಗಳಾಗಿ ಕೊನೆವರೆಗೂ ಹಾಗೆಯೇ ಉಳಿದಿವೆ. ಸಿನಿಮಾದಲ್ಲಿ ಲವ್, ಅಫೇರ್, ಗಾಸಿಪ್‌ಗಳು ಸರ್ವೇಸಾಮಾನ್ಯ. ಕೆಲವರ ಲವ್ ಸ್ಟೋರಿ ಗುಟ್ಟಾಗಿದ್ದರೆ, ಮತ್ತೆ ಕೆಲವರು ಬಹಿರಂಗವಾಗಿಯೇ ಸುತ್ತಾಡಿದ್ದಾರೆ. ಇಲ್ಲಿ ಮದುವೆಯಾದ ನಟರ ಜೊತೆ ಸಂಬಂಧದಲ್ಲಿದ್ದ ನಟಿಯರ ಪಟ್ಟಿಯನ್ನು ನೀಡಲಾಗಿದೆ.