ನಟಿಸಿದ ಮೊದಲ ಚಿತ್ರದಲ್ಲಿಯೇ ಯಶಸ್ಸು ಪಡೆದ ನಟಿಯರು.

  ನೂರಾರು ಜನ ಚಿತ್ರರಂಗದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಮತ್ತು ಸಿನಿಮಾ ರಂಗದಲ್ಲಿ ಹೆಸರು ಮಾಡಬೇಕು ಕನಸು ಹೊತ್ತಿರುತ್ತಾರೆ. ಅದರಲ್ಲಿ ಕೆಲವರು ಸತತ ಪ್ರಯತ್ನ ಮಾಡಿ ಸಿನಿರಂಗಕ್ಕೆ ಬಂದರೂ ಯಶಸ್ಸು ಸಿಗುವುದಿಲ್ಲ. ಸಾಕಷ್ಟು ಪ್ರತಿಭೆಗಳು, ಹೀಗೆ ಹೆಚ್ಚಿನ ಅವಕಾಶ ಸಿಗದೇ ನಿರಾಶರಾಗುತ್ತಾರೆ. ಆದರೆ ಕೆಲವರಿಗೆ ತಾವು ನಟಿಸಿದ ಮೊದಲ ಚಿತ್ರವೇ ಕೈ ಹಿಡಿಯುತ್ತದೆ. ಮೊದಲ ಚಿತ್ರದ ಮೂಲಕ ಸಾಕಷ್ಟು ಖ್ಯಾತಿ ಪಡೆದು ಸಿನಿರಂಗದಲ್ಲಿ ಭದ್ರವಾಗಿ ನಿಲ್ಲುತ್ತಾರೆ. ಹಾಗೇ ಕನ್ನಡ ಚಿತ್ರರಂಗದಲ್ಲಿ ತಮ್ಮ ಮೊದಲ ಚಿತ್ರದಲ್ಲಿಯೇ ಯಶಸ್ಸು ಕಂಡ ಕೆಲವು ಪ್ರಮುಖ ನಟಿಯರನ್ನು ಕೆಳಗೆ ನೀಡಲಾಗಿದೆ.ಕಾಕತಾಳೀಯವೆಂದರೆ ತಮ್ಮ ಮೊದಲ ಚಿತ್ರದಲ್ಲಿ ಯಶಸ್ಸು ಪಡೆದ ಹಲವು ನಟಿಯರ ಹೆಸರು `ರ' ಅಕ್ಷರದಿಂದ ಆರಂಭವಾಗುತ್ತದೆ.

  1. ಸುಧಾರಾಣಿ (ಆನಂದ್)

  ಸುಪರಿಚಿತರು

  Actress

  ಜನಪ್ರಿಯ ಚಲನಚಿತ್ರಗಳು

  ಮಾಯಾಬಜಾರ್ 2016, ಲಾ, ಚಿತ್ರಕಥಾ

  ಬೇಬಿ ಜಯಶ್ರೀ ಹೆಸರಿನಲ್ಲಿ ಬಾಲನಟಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದ ಸುಧಾರಾಣಿ ಶಿವಣ್ಣ ಜೊತೆ ಆನಂದ್ ಚಿತ್ರದ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದರು. ಈ ಚಿತ್ರ ಅಭೂತಪೂರ್ವ ಯಶಸ್ಸು ಪಡೆಯಿತು.

  2. ರಕ್ಷಿತಾ (ಅಪ್ಪು)

  ಸುಪರಿಚಿತರು

  Producer/Actress/Actor

  ಜನಪ್ರಿಯ ಚಲನಚಿತ್ರಗಳು

  ಡಿಕೆ, ಜೋಗಯ್ಯ್, ತಾಯಿಯ ಮಡಿಲು

  ಪುನೀತ್ ರಾಜಕುಮಾರ್ ನಾಯಕನಾಗಿ ಮತ್ತು ರಕ್ಷಿತಾ ನಾಯಕಿಯಾಗಿ ಅಪ್ಪು ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು. ಈ ಚಿತ್ರ ಒಳ್ಳೆ ಯಶಸ್ಸು ಕಂಡು ರಕ್ಷಿತಾ ಸಿನಿಜೀವನಕ್ಕೆ ಭದ್ರ ಬುನಾದಿ ಹಾಕಿತು.

  3. ರಮ್ಯಾ (ಅಭಿ)

  ಸುಪರಿಚಿತರು

  Actress

  ದಿವ್ಯ ಸ್ಪಂದನಾ ಪುನೀತ್ ರ ಅಭಿ ಚಿತ್ರದ ಮೂಲಕ ರಮ್ಯಾ ಹೆಸರಿನಿಂದ ಸಿನಿರಂಗ ಪ್ರವೇಶಿಸಿದರು.ಮೊದಲ ಚಿತ್ರದಲ್ಲಿ ಯಶಸ್ಸು ಕಂಡರು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X