ಕ್ರೇಜಿಸ್ಟಾರ್ ರವಿಚಂದ್ರನ್ ರವರ ಟಾಪ್ 10 ಸೂಪರ್ ಹಿಟ್ ತಮಿಳು ರಿಮೇಕ್ ಚಿತ್ರಗಳು

  ಕ್ರೇಜಿಸ್ಟಾರ್ ರವಿಚಂದ್ರನ್ ನಟರಾಗಿ, ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿ ಕನ್ನಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. 1982 ರಲ್ಲಿ ತೆರೆಕಂಡ ಖದೀಮ ಕಳ್ಳರು ಚಿತ್ರದಿಂದ ಖಳ ನಾಯಕರಾಗಿ ಚಿತ್ರರಂಗ ಪ್ರವೇಶಿಸಿ ಪ್ರೇಮಲೋಕ ಚಿತ್ರದಿಂದ ನಿರ್ದೇಶಕರಾದರು. ರವಿಚಂದ್ರನ್ ರವರು ಸುಮಾರು 30 ತಮಿಳು ಚಿತ್ರಗಳನ್ನು ಕನ್ನಡಕ್ಕೆ ರಿಮೇಕ್ ಮಾಡಿ ನಟಿಸಿದ್ದಾರೆ.ಇಲ್ಲಿ ಕನ್ನಡದಲ್ಲಿ ಸೂಪರ್ ಹಿಟ್ ಆದ ರವಿಚಂದ್ರನ್ ರವರ ತಮಿಳು ರಿಮೇಕ್ ಚಿತ್ರಗಳನ್ನು ನೀಡಲಾಗಿದೆ.
  1. ಅಂಜದ ಗಂಡು(1988) - Original Movie: Thambikku Entha Ooru

  1984 ರಲ್ಲಿ ತಮಿಳಿನಲ್ಲಿ ರಜನಿಕಾಂತ್ ಮತ್ತು ಮಾಧವಿ ಮುಖ್ಯ ಪಾತ್ರದಲ್ಲಿ ನಟಿಸಿ ಯಶಸ್ಸು ಪಡೆದಿದ್ದ `ತಂಬಿಕು ಎಂತ ಊರು' ಚಿತ್ರವನ್ನು ರೇಣುಕಾ ಶರ್ಮಾರವರು ಕನ್ನಡದಲ್ಲಿ ಅಂಜದ ಗಂಡು ಹೆಸರಿನಲ್ಲಿ ಕನ್ನಡದಲ್ಲಿ ರಿಮೇಕ್ ಮಾಡಿದರು. ಈ ಚಿತ್ರದಲ್ಲಿ ರವಿಚಂದ್ರನ್ ಜೊತೆ ಖುಷ್ಬೂ ನಾಯಕಿಯಾಗಿ ನಟಿಸಿದರು.

  2. ರಾಮಾಚಾರಿ - Original Movie: Chinna Thambi

  1991 ರಲ್ಲಿ ತಮಿಳಿನಲ್ಲಿ ಪ್ರಭು ಮತ್ತು ಖುಷ್ಬೂ ಮುಖ್ಯ ಪಾತ್ರದಲ್ಲಿ ನಟಿಸಿ ಯಶಸ್ಸು ಪಡೆದಿದ್ದ `ಚಿನ್ನ ತಂಬಿ' ಚಿತ್ರವನ್ನು ಡಿ.ರಾಜೇಂದ್ರ ಬಾಬು ರವರು ಕನ್ನಡದಲ್ಲಿ ರಾಮಾಚಾರಿ ಹೆಸರಿನಲ್ಲಿ ಕನ್ನಡದಲ್ಲಿ ರಿಮೇಕ್ ಮಾಡಿದರು. ಈ ಚಿತ್ರದಲ್ಲಿ ರವಿಚಂದ್ರನ್ ಜೊತೆ ಮಾಲಾಶ್ರೀ ನಾಯಕಿಯಾಗಿ ನಟಿಸಿದರು.

  3. ಹಳ್ಳಿ ಮೇಷ್ಟ್ರು - Original Movie: Mundhanai Mudichu

  1983 ರಲ್ಲಿ ತಮಿಳಿನಲ್ಲಿ ಕೆ ಭಾಗ್ಯರಾಜ್ ಮತ್ತು ಊರ್ವಶಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ `ಮುಂಧನೈ ಮುಡಿಚ್ಚು' ಚಿತ್ರವನ್ನು ಮೋಹನ್ ಮಂಜುರವರು ಕನ್ನಡದಲ್ಲಿ ಹಳ್ಳಿಮೇಷ್ಟ್ರು ಹೆಸರಿನಲ್ಲಿ ಕನ್ನಡದಲ್ಲಿ ರಿಮೇಕ್ ಮಾಡಿದರು. ಈ ಚಿತ್ರದಲ್ಲಿ ರವಿಚಂದ್ರನ್ ಜೊತೆ ಬಿಂದಿಯಾ ನಾಯಕಿಯಾಗಿ ನಟಿಸಿದರು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X