twitter
    X
    Home ಚಲನಚಿತ್ರಗಳ ಒಳನೋಟ

    ಗೋಲ್ಡನ್ ಸ್ಟಾರ್ ಗಣೇಶ್ ಅವರ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ.

    Author Administrator | Updated: Sunday, July 2, 2023, 01:16 PM [IST]

    2006 ರಲ್ಲಿ ತೆರೆಕಂಡ ಚೆಲ್ಲಾಟ ಚಿತ್ರದಿಂದ ಗಣೇಶ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ನಂತರ ಯೋಗರಾಜ್ ಭಟ್ಟರ ನಿರ್ದೇಶನದಲ್ಲಿ ತೆರೆಗೆ ಬಂದ `ಮುಂಗಾರು ಮಳೆ' ಚಿತ್ರ ಗಣೇಶ್ ಗೆ ಬಿಗ್ ಬ್ರೇಕ್ ನೀಡಿತು. ಇಲ್ಲಿಂದ ಗೋಲ್ಡನ್ ಸ್ಡಾರ್ ನಾಯಕರಾಗಿ ಸುಮಾರು 35 ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ನಟನೆಗಾಗಿ ಹಲವು ಪ್ರಶಸ್ತಿ ಕೂಡ ಪಡೆದಿದ್ದಾರೆ. ಗಣೇಶ್ ರ ಟಾಪ್ 10 ಚಿತ್ರಗಳನ್ನು ಕೆಳಗೆ ನೀಡಲಾಗಿದೆ.

    cover image
    • ಚೆಲ್ಲಾಟ
      1

      ಚೆಲ್ಲಾಟ

      Critics Review : 0 Genre : Comedy Release Date : 21 Apr 2006 Cast : Ranvir Shorey ,Neha Dhupia Story :

      ಗಣೇಶ್‌ ನಾಯಕನಾಗಿ ನಟಿಸಿದ ಮೊದಲ ಚಿತ್ರ. ಮಧ್ಯಮ ವರ್ಗದ ಯುವಕನೊಬ್ಬ ಶ್ರೀಮಂತ ಹುಡುಗಿಯ ಪ್ರೀತಿಯಲ್ಲಿ ಬಿದ್ದಾಗ ನೆಡೆಯವ ಹಾಸ್ಯ ಘಟನೆಗಳನ್ನು ಹೊಂದಿದ್ದ ಈ ಚಿತ್ರ ಕೆಲ ಚಿತ್ರಮ�

    • ಮುಂಗಾರು ಮಳೆ
      2

      ಮುಂಗಾರು ಮಳೆ

      Critics Review : 4.5 Genre : Comedy ,Romance Release Date : 29 Dec 2006 Cast : Shahid Kapoor ,Kareena Kapoor Story : ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದ ಮುಂಗಾರು ಮಳೆ ಚಿತ್ರದಲ್ಲಿ ಗಣೇಶ್ ಹುಡುಗಿಯ ತಂದೆಯ ಮಾತಿಗಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡುವ ಯುವಕನಾಗಿ ಕಾಣಿಸಿಕೊಂಡಿದ್ದರು. ಪ್ರೀತಿ ಮಧುರ , ...
    • ಚೆಲುವಿನ ಚಿತ್ತಾರ
      3

      ಚೆಲುವಿನ ಚಿತ್ತಾರ

      Critics Review : 3.5 Genre : Drama Release Date : 22 Jun 2007 Cast : Vijay Raghavendra ,Ramanithu Chaudhary Story : ಚೆಲುವಿನ ಚಿತ್ತಾರ ಚಿತ್ರದಲ್ಲಿ ಗಣೇಶ್ ನಾಯಕನಾಗಿ ಮತ್ತು ಅಮೂಲ್ಯ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ಕೋಮಲ್ ಕುಮಾರ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ. ಎಸ್ ...
    • ಕೃಷ್ಣ
      4

      ಕೃಷ್ಣ

      Critics Review : 0 Genre : Drama Release Date : 05 Oct 2007 Cast : Amitabh Bachchan ,Jiah Khan Story : ಕೃಷ್ಣ ಚಿತ್ರದಲ್ಲಿ ಗಣೇಶ್ ನಾಯಕನಾಗಿ ಮತ್ತು ಪೂಜಾ ಗಾಂಧಿ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಶರ್ಮಿಳ ಮಾಂಡ್ರೆ, ಅವಿನಾಶ್, ಮೊದಲಾದವರ ತಾರ ಬಳಗವೇ ...
    • ಗಾಳಿಪಟ
      5

      ಗಾಳಿಪಟ

      Critics Review : 0 Genre : Comedy Release Date : 18 Jan 2008 Cast : John Abraham ,Akanksha Malhotra Story :

      ಯೋಗರಾಜ್ ಭಟ್ಟರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಗಣೇಶ್ ದಿಗಂತ್ ಮತ್ತು ರಾಜೇಶ್ ಕೃಷ್ಣನ್ ಜೊತೆ ನಟಿಸಿದರು. ಚಿತ್ರ 175 ದಿನ ಪ್ರದರ್ಶನ ಕಂಡು ಬ್ಲಾಕ್ ಬ್ಲಸ್ಟರ್ ಆಯಿತು.

      Read More
  • ಅರಮನೆ
    6

    ಅರಮನೆ

    Critics Review : 3 Genre : Comedy Release Date : 25 Apr 2008 Cast : Sanjay Dutt ,Saif Ali Khan Story : ಅರಮನೆ ಚಿತ್ರದಲ್ಲಿ ಗಣೇಶ್ ನಾಯಕನಾಗಿ ಮತ್ತು ರೋಮ ನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಅನಂತ್ ನಾಗ್, ಅವಿನಾಶ್, ತಾರ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.ನಾಗಶೇಖರ್ ಅವರ ...
  • ಮಳೆಯಲಿ ಜೊತೆಯಲಿ
    7

    ಮಳೆಯಲಿ ಜೊತೆಯಲಿ

    Critics Review : 4 Genre : Romance Release Date : 11 Dec 2009 Cast : Hrithik Roshan ,Barbara Mori Story :

    ಗಣೇಶ್ ಹೋಮ್ ಬ್ಯಾನರ್ ನಲ್ಲಿ ಮೂಡಿಬಂದ ಈ ಚಿತ್ರವನ್ನು ಶಿಲ್ಪಾ ಗಣೇಶ್ ನಿರ್ಮಾಣ ಮಾಡಿದರು. ಪ್ರೀತಮ್ ಗುಬ್ಬಿ ನಿರ್ದೇಶನದ ಈ ಚಿತ್ರ ಕನ್ನಡದ ಅತ್ತ್ಯುತ್ತಮ ರೋಮ್ಯಾಂಟಿಕ್ ಚಿತ್ರ�

  • ಶ್ರಾವಣಿ ಸುಬ್ರಮಣ್ಯ
    8

    ಶ್ರಾವಣಿ ಸುಬ್ರಮಣ್ಯ

    Critics Review : 4 Genre : Drama Release Date : 27 Dec 2013 Cast : Nana Patekar Story :

    ಚೆಲುವಿನ ಚಿತ್ತಾರದ ನಂತರ  ಗಣೇಶ್ ಮತ್ತು ಅಮೂಲ್ಯ ಕಾಂಬಿನೇಶನ್ ನಲ್ಲಿ ಮೂಡಿಬಂದ ಈ ಚಿತ್ರ 2013 ರ ಅತ್ತ್ಯುತ್ತಮ ಹಿಟ್ ಚಿತ್ರಗಳಲ್ಲೊಂದು.

  • ಮುಗುಳುನಗೆ
    9

    ಮುಗುಳುನಗೆ

    Critics Review : 3.5 Genre : Thriller Release Date : 01 Sep 2017 Cast : Gabriel Mann ,Bijou Phillips Story : ಕಥಾನಾಯಕ ಪುಲಕೇಶಿಯದ್ದು (ಗಣೇಶ್) ಒಂದೇ ಸಮಸ್ಯೆ. ಹುಟ್ಟಿದಾಗ ಎಲ್ಲ ಮಕ್ಕಳಂತೆ ಅಳದ ಪುಲಕೇಶಿಗೆ (ಗಣೇಶ್) ನೋವಿನಲ್ಲಿದ್ದಾಗಲೂ ನಗುವುದಷ್ಟೇ ಗೊತ್ತು. ಎಂದೂ ಕಣ್ಣೀರು ಹಾಕದ, ಸದಾ ಹಸನ್ಮುಖಿ ...
  • ಚಮಕ್
    10

    ಚಮಕ್

    Critics Review : 0 Genre : Drama Release Date : 29 Dec 2017 Cast : Lisa Ray ,Sheetal Sheth Story :

    ಗಣೇಶ್ ಮತ್ತು ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ನಟಿಸಿದ ಈ ಚಿತ್ರವನ್ನು ಸಿಂಪಲ್ ಸುನಿ ನಿರ್ದೇಶಿಸಿದರು. ಚಿತ್ರ ವಿಮರ್ಶಕರಿಂದ ಮೆಚ್ಚುಗೆ ಪಡೆದು ಶತದಿನೋತ್ಸವ ಪೂರೈಸಿತು.

  • ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X