ಕನ್ನಡದ ಸ್ಟಾರ್ ನಟರು ಮತ್ತವರ ರಿಮೇಕ್ ಚಲನಚಿತ್ರಗಳ ಕಿರು ಪರಿಚಯ

  ಒಂದು ಭಾಷೆಯ ಒಳ್ಳೆಯ ಕೃತಿಗಳನ್ನು ಇನ್ನೊಂದು ಭಾಷೆ ಭಾಷಾಂತರ ಮೂಲಕ ಪಡೆದುಕೊಳ್ಳುವುದು ಮೊದಲಿನಿಂದಲೂ ಬಂದಿದೆ. ಇದು ಕೇವಲ ಸಾಹಿತ್ಯಕ್ಕೆ ಸೀಮಿತವಾಗಿರದೆ, ಚಿತ್ರರಂಗದಲ್ಲೂ ಪ್ರಸ್ತುತತೆಯನ್ನು ಪಡೆದಿದೆ. ರಿಮೇಕ್ ಚಿತ್ರಗಳ ಮೂಲಕ ಬೇರೆ ಭಾಷೆಯಲ್ಲಿನ ಒಳ್ಳೆಯ ಚಿತ್ರಗಳು ಕನ್ನಡಕ್ಕೆ ಬರುವುದು ಮಾತ್ರವಲ್ಲದೇ, ಇಲ್ಲಿನ ಸಿನಿಮಾ ಕಾರ್ಮಿಕರು ಮತ್ತು ತಂತ್ರಜ್ಞರಿಗೆ ಸಾಕಷ್ಟು ಉದ್ಯೋಗ ದೊರೆಯುತ್ತದೆ. ಆದರೆ ಅತಿಯಾದ ರಿಮೇಕ್ ಸಂಸ್ಕೃತಿಯಿಂದ ಕನ್ನಡದ ಸಿನಿರಂಗದ ಸ್ವಂತಿಕೆ ಹಾಳಾಗುವುದು ನಿಜ. ಸಮತೋಲಿತ ಮತ್ತು ಕನ್ನಡದ ಮಣ್ಣಿಗೆ ಹೊಂದುವ ರಿಮೇಕ್ ಚಿತ್ರಗಳು ಚಿತ್ರರಂಗದ ಆರ್ಥಿಕ ದೃಷ್ಟಿಯಿಂದ ಅಗತ್ಯವಾಗಿವೆ..ಇಲ್ಲಿ ಕನ್ನಡದ ಪ್ರಸಿದ್ಧ ನಟರು ಮತ್ತು ಅವರ ರಿಮೇಕ್ ಚಿತ್ರಗಳ ಸಂಖ್ಯೆಯನ್ನು ನೀಡಲಾಗಿದೆ..

  1. ಡಾ.ರಾಜಕುಮಾರ್ (Remake Movies: 14 ; Remake % - 7%)

  ಸುಪರಿಚಿತರು

  Singer/Actor

  ಜನಪ್ರಿಯ ಚಲನಚಿತ್ರಗಳು

  ಅಭಿ, ಚಿಗುರಿದ ಕನಸು, ಅಪ್ಪು

  210 ಚಿತ್ರಗಳಲ್ಲಿ ನಟಿಸಿರುವ ವರನಟ ಡಾ.ರಾಜಕುಮಾರ್ ಸುಮಾರು 14 ರಿಮೇಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಸಿನಿ ಕರಿಯನ್ ನಲ್ಲಿ ಕೇವಲ 7 ಪ್ರತಿಶತ ರಿಮೇಕ್ ಚಿತ್ರಗಳಲ್ಲಿ ನಟಿಸಿರುವುದು ವಿಶೇಷ. ಹಾಗೇ ಡಾ.ರಾಜಕುಮಾರ್ ರ ಚಿತ್ರಗಳು ಪರಭಾಷೆಗೆ 50 ಬಾರಿ ರಿಮೇಕ್ ಆಗಿರುವುದು ಇಡಿ ಭಾರತ ಚಿತ್ರರಂಗದಲ್ಲಿಯೇ ದಾಖಲೆ.

  2. ವಿಷ್ಣುವರ್ಧನ್ (Remake Movies: 45 ; Remake % - 23%)

  ಸುಪರಿಚಿತರು

  Actor/Singer/Producer

  ಜನಪ್ರಿಯ ಚಲನಚಿತ್ರಗಳು

  ನಿಷ್ಕರ್ಷ, ಆಪ್ತರಕ್ಷಕ, ಸ್ಕೂಲ್ ಮಾಸ್ಟರ್

  ಸಾಹಸಸಿಂಹ ವಿಷ್ಣುವರ್ಧನ್ ನಟಿಸಿದ ಇನ್ನೂರು ಚಿತ್ರಗಳಲ್ಲಿ 45 ಚಿತ್ರಗಳು ರಿಮೇಕ್ ಇರುವುದು ವಿಶೇಷ. ತಮ್ಮ ಸಿನಿ ಕರಿಯನ್ ನಲ್ಲಿ 23 ಪ್ರತಿಶತ ರಿಮೇಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ಯಜಮಾನ, ಸೂರ್ಯವಂಶ ಚಿತ್ರಗಳು ಮೂಲ ಚಿತ್ರಗಳಿಗಿಂತ ಕನ್ನಡದಲ್ಲೇ ಹೆಚ್ಚು ಪಟ್ಟು ಯಶಸ್ಸು ಕಂಡಿದ್ದು ವಿಶೇಷ.

  3. ಶಿವರಾಜಕುಮಾರ್ (Remake Movies: 26 ; Remake % - 22%)

  ಸುಪರಿಚಿತರು

  Actor/Singer

  ಜನಪ್ರಿಯ ಚಲನಚಿತ್ರಗಳು

  ದ್ರೋಣ, ಆಡುವ ಗೊಂಬೆ, ಕವಚ

  ಸುಮಾರು ನೂರಿಪ್ಪಿತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಶಿವರಾಜಕುಮಾರ್ 26 ರಿಮೇಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಸಿನಿ ಕರಿಯನ್ ನಲ್ಲಿ 22 ಪ್ರತಿಶತ ರಿಮೇಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲಿ ಆಸೆಗೊಬ್ಬ ಮೀಸೆಗೊಬ್ಬ, ಯಾರೇ ನಿ ಅಭಿಮಾನಿ, ಗಡಿಬಿಡಿ ಅಳಿಯ ಮಂತಾದ ರಿಮೇಕ್ ಚಿತ್ರಗಳು ಪ್ರಮುಖ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X