ಡ್ರಾಮಾ ಕ್ವೀನ್ ರಾಖಿ ಸಾವಂತ್ ಚೆಡ್ಡಿ ಒಳಗಿನ ಚೆಡ್ಡಿ ಬ್ರ್ಯಾಂಡ್!
ಡ್ರಾಮಾ ಕ್ವೀನ್ ರಾಖಿ ಸಾವಂತ್ ಹೊಸ ಡ್ರಾಮಾ ಇದು ಎಂದುಕೊಳ್ಳಬೇಡಿ. ಈ ಹಿಂದೆ ಈಕೆ ಸಿ-ಸ್ಟ್ರಿಂಗ್ ಬೇಕೇ ಬೇಕು (ಚಡ್ಡಿ ಒಳಗಿನ ಚಡ್ಡಿ)ಎಂದು ಹಟ ಹಿಡಿದು ವಿದೇಶದಿಂದ ತರಿಸಿಕೊಂಡಿದ್ದಳು. ಈಗ ತನ್ನದೇ ಬ್ರ್ಯಾಂಡಿನ ಸಿ-ಸ್ಟ್ರಿಂಗ್ ಹೊರತರಲು ಸಿದ್ಧತೆ ನಡೆಸಿದ್ದಾರೆ!
ಡಿಎನ್‌ಎ ಪತ್ರಿಕೆ ಜೊತೆ ಮಾತಾನಾಡುತ್ತಾ, "ನನ್ನದೇ ಬ್ರ್ಯಾಂಡಿನ ಸಿ-ಸ್ಟ್ರಿಂಗ್ ಲಾಂಚ್ ಮಾಡಬೇಕೆಂದಿದ್ದೇನೆ. ಅದಕ್ಕೆ ರಾಯಭಾರಿ ಕೂಡ ನಾನೆ. ಇದಕ್ಕಾಗಿ ದುಬೈನಲ್ಲಿ ಕುಂಡೆ, ನಿತಂಬಗಳನ್ನು ದಪ್ಪ ಮಾಡಿಕೊಳ್ಳಲು ಹಿಂಜರಿಯುವುದಿಲ್ಲ " ಎಂದಿದ್ದಾರೆ.
ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದ ರಾಖಿ, ಆ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗದ ಕಾರಣ ಯೋಗ ಗುರು ಬಾಬಾ ರಾಮ್ ದೇವ್ ಮೇಲೆ ಕಣ್ಣಾಕ್ಕಿದ್ದರು. ಬಾಬಾ ಏನಾದರೂ ಯಸ್ ಎಂದರೆ ರಾಖಿ ತಾಳಿಕಟ್ಟಿಸಿಕೊಳ್ಳುವುದು ಗ್ಯಾರಂಟಿಯಂತೆ. (ಏಜೆನ್ಸೀಸ್)
More from Filmibeat
English summary
Drama queen Rakhi Sawant made a big headline after she irked the makers of Gajab Desh Ki Ajab Kahaniyan with a long demand list especially for her demand for C-string lingerie. The latest buzz about the famed item girl is that she wants to launch her own C-string line, for which she does not mind going for butt implants.


Click it and Unblock the Notifications











