ಸುವರ್ಣ ನ್ಯೂಸ್ ಗ್ರೂಪ್ ಎಡಿಟರಾಗಿ ವಿಶ್ವೇಶ್ವರ ಭಟ್

ಜೊತೆಗೆ, ರಾಮನಾಥ್ ಗೋಯೆಂಕಾ ಅವರು ಸ್ಥಾಪಿಸಿದ್ದ ಕನ್ನಡಪ್ರಭ ದಿನಪತ್ರಿಕೆಗೆ ಜುಲೈ 1ರಂದು ಕರ್ನಾಟಕದ ರಾಜ್ಯಸಭಾ ಸದಸ್ಯ ಮತ್ತು ಉದ್ಯಮಿ ರಾಜೀವ್ ಚಂದ್ರಶೇಖರ್ ಅವರು ಹೊಸ ಮಾಲಿಕರಾಗಲಿದ್ದಾರೆ. ಆದರೆ, ಈ ಕುರಿತಾಗಿ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ.
ರಾಜೀವ್ ಚಂದ್ರಶೇಖರ್ ಅವರು ಜ್ಯುಪಿಟರ್ ಮೀಡಿಯಾ ಅಂಡ್ ಎಂಟರ್ಟೇನ್ಮೆಂಟ್ ವೆಂಚರ್ಸ್ ಸಂಸ್ಥೆ ಕನ್ನಡಪ್ರಭ ಪಬ್ಲಿಕೇಷನ್ಸ್ ಜೊತೆ ವಿಲೀನದ ಒಪ್ಪಂದದ ಪ್ರಕ್ರಿಯೆಯನ್ನು ಕಳೆದ ಮಾರ್ಚ್ ನಲ್ಲಿಯೇ ಪ್ರಾರಂಭಿಸಿತ್ತು. ಒಟ್ಟಾರೆ, 250 ಕೋಟಿ ರು.ಗೆ ಕೊಡುಕೊಳ್ಳುವ ಒಪ್ಪಂದ ಆಗಿದೆ.
1968ರಿಂದ ಕ್ವೀನ್ಸ್ ರಸ್ತೆಯಲ್ಲಿರುವ ಎಕ್ಸ್ ಪ್ರೆಸ್ ಬಿಲ್ಡಿಂಗಿನಲ್ಲಿದ್ದ ಕನ್ನಡಪ್ರಭ ಈ ವರ್ಷದ ಅಕ್ಟೋಬರ್ ನಲ್ಲಿ ಸುವರ್ಣ ನ್ಯೂಸ್ ಇರುವ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ.
More from Filmibeat
English summary
Kannada daily Kannada Prabha editor-in-chief Vishweshwar Bhat will be taking addition charge as Suvarna News 24/7 TV channel. Rajeev Chandrasekhar will be the new owner of Kannada Prabha, which was established by Ramnath Goenka.
ವಿಶ್ವೇಶ್ವರ ಭಟ್ ಕನ್ನಡಪ್ರಭ ರಾಜೀವ್ ಚಂದ್ರಶೇಖರ್ ಸುವರ್ಣ ಟಿವಿ ಬೆಂಗಳೂರು vishweshwar bhat rajeev chandrasekhar kannada prabha suvarna tv bangalore ಪತ್ರಕರ್ತ journalist


Click it and Unblock the Notifications











