For Quick Alerts
For Daily Alerts
Don't Miss!
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- News Bengaluru Peripheral Ring Road: 73 ಕಿಲೋ ಮೀಟರ್ ಯೋಜನೆಗೆ ಬಿಡ್ ಮಾಡಿದ್ದು ಕೇವಲ ಒಂದೇ ಕಂಪನಿ .!-ವೆಚ್ಚ ಎಷ್ಟು?
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Automobiles ಭರ್ಜರಿ ಮೈಲೇಜ್, ಬಹುಬೇಡಿಕೆಯ ಮಾರುತಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್
- Sports ಜೆರ್ಸಿ ನಂ.18, ವಿರಾಟ್ ಕೊಹ್ಲಿ ಜೊತೆಗಿನ ಹೋಲಿಕೆ ಬಗ್ಗೆ ಸ್ಮೃತಿ ಮಂಧಾನ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಕೀಲರ ಬಗ್ಗೆ Public TV ರಂಗನಾಥ್ ಏನ್ ಹೇಳ್ತಾರೆ?
Tv
oi-Sadhu
By Srinath
|
*
ವಕೀಲರ
ಪೈಕಿ
ನೂರಾರು
ನಿರುದ್ಯೋಗಿಗಳಿದ್ದಾರೆ.
ಅವರ
ಹತ್ತಿರ
ಕಾಸು-ಕೇಸು
ಎರಡೂ
ಇರೋಲ್ಲ.
ಕೋಟ್
ಹಾಕಿಕೊಂಡು
ಕೋರ್ಟ್
ಹತ್ತಿರ
ತಿರುಗ್ತಾ
ಇರ್ತಾರೆ.
ಅಂತಹವರ
ಸಂಖ್ಯೆ
ಜಾಸ್ತಿ
ಆಗ್ತಾ
ಇದೆ.
ಅಂತಹ
ನಿರುದ್ಯೋಗಿಗಳ
ಆಕ್ರೋಶ
ಇದಾಗಿದೆ.
*
ಮತ್ತಷ್ಟು
ವಕೀಲರಿಗೆ
ವಕಾಲತ್ತಿನಿಂದ
ಆಗಬೇಕಾದ್ದು
ಏನಿಲ್ಲ.
ಅವರಿಗೆ
ಆಸ್ತಿ,
ಪಾಸ್ತಿ
ಬೇಕಾದಷ್ಟಿದೆ.
ಲಾ
ಓದಿಕೊಂಡು
ದಿನಾ
ಕೋರ್ಟ್
ಹತ್ತಿರ
ಬಂರ್ತಿರ್ತಾರೆ.
ಅಂತವರು
ಈ
ಆಕ್ರೋಶದಲ್ಲ್ಲಿ
ಸೇರಿಕೊಳ್ಳುತ್ತಾರೆ.
*
ದೊಡ್ಡ
ಸಂಖ್ಯೆಯ
ವಕೀಲರು
ಒಂದಲ್ಲ
ಒಂದು
ರಾಜಕೀಯ
ಪಕ್ಷದೊಂದಿಗೆ
ಗುರುತಿಸಿಕೊಂಡಿದ್ದಾರೆ.
ಹೀಗಾಗಿ
ಪರಸ್ಪರ
ಗುಂಪುಗಳು,
ವೈಷಮ್ಯ,
ರಾಜಕೀಯ
ಬೆಳವಣಿಗೆಗಳೂ
ವಕೀಲರನ್ನು
ಪ್ರಚೋದಿಸುತ್ತವೆ.
*
ವಕೀಲರ
ಪರ
ವಕಾಲತ್ತಿಗೆ
ಯಾರೂ
ಇರಲಿಲ್ಲ.
ಯಾವ
ಚಾನೆಲ್
ಗಳಿಗೂ
ಯಾರೂ
ಬರೋ
ಸ್ಥಿತಿಯಲ್ಲಿ
ಇರಲಿಲ್ಲ.
ಎಲ್ಲಾ
ಟಿವಿಗಳಲ್ಲೂ
ತಮ್ಮನ್ನು
ರೆಡ್
ಮಾರ್ಕ್
ನಲ್ಲಿ
ತೋರಿಸಿ
ಛೀಮಾರಿ
ಹಾಕುತ್ತಿದ್ದುದನ್ನು
ವಕೀಲರು
ತೆಪ್ಪಗೆ
ಸಹಿಸಿಕೊಳ್ಳಬೇಕಾಯ್ತು.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಎಚ್ಆರ್ ರಂಗನಾಥ್ ವಕೀಲರು ಬೆಂಗಳೂರು ಪೊಲೀಸ್ ವಿವಾದ ಕಿರುತೆರೆ bangalore police lawyer hr ranganath public tv television
English summary
On a lawless-day in Bangalore on Mar 2 advocates attacked mediamen. Public TV Camaraman Nagesh was the first to hit by unruly lawyers. Here is Public TV Chief, Senior Journalist HR Ranganath's commnet.
Story first published: Saturday, March 3, 2012, 9:25 [IST]
Other articles published on Mar 3, 2012