ನವಜೋತ್ ಸಿಂಗ್ ಸಿದ್ಧುಗೆ ರು.5 ಕೋಟಿ ಭಲ್ಲೆ ಭಲ್ಲೆ ಆಫರ್

By Rajendra

ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ಧುಗೆ ಕಿರುತೆರೆಯಲ್ಲಿ ಭರ್ಜರಿ ಚಾನ್ಸ್ ಸಿಕ್ಕಿದೆ. ಕಲರ್ಸ್ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ರು.5 ಕೋಟಿ ಆಫರ್ ನೀಡಿದ್ದಾರೆ. ಆಗಲ್ಲ ಎನ್ನಲಿಕ್ಕಾಗದ ಆಫರನ್ನು ಸಿದ್ಧು ಮುಂದಿಟ್ಟು ವಾಹಿನಿ ತಮಾಷೆ ನೋಡುತ್ತಿದೆ.

ಈ ಭರ್ಜರಿ ಆಫರ್‌ಗೆ ಸಿದ್ಧು ಎಸ್ ಎನ್ನಲೂ ನೋ ಎನ್ನಲೂ ಆಗದೆ ಮಧುರ ಯಾತನೆ ಅನುಭವಿಸುವಂತಾಗಿದೆ. ಒಂಥರಾ ವಿಚಿತ್ರ ಸಂಕಟಕ್ಕೆ ಸಿಲುಕಿ ಭಲ್ಲೆ ಭಲ್ಲೆ ಎಂದು ನರಳಾಡುತ್ತಿದ್ದಾರೆ ಸಿದ್ಧು. ಬಿಗ್ ಬಾಸ್5ರಲ್ಲಿ ಕೇವಲ ಕೆಲವೇ ಕೆಲವು ವಾರಗಳ ಕಾಲ ಕಾಣಿಸಿಕೊಳ್ಳಲಿಕ್ಕೆ ಈ ಪಾಟಿ ಹಣ ಕೊಡುತ್ತಿದ್ದಾರೆ ವಾಹಿನಿಯವರು.

ಈ ಹಿಂದೆ ಸ್ವತಃ ಸಿದ್ಧು ಅವರೇ ಬಿಗ್ ಬಾಸ್ 2ರಲ್ಲಿ ಭಾಗವಹಿಸಲು ಮುಂದೆ ಬಂದಿದ್ದರು. ಕೊನೆಕ್ಷಣದಲ್ಲಿ ಸಿದ್ಧು ತಿರಸ್ಕೃತರಾಗಿದ್ದರು. ಈ ಬಾರಿ ಸಿದ್ಧು ಅವರನ್ನೇ ಅದೃಷ್ಟ ಲಕ್ಷ್ಮಿ ಹುಡುಕಿಕೊಂಡು ಬಂದಿದೆ. ಆದರೆ ಈ ಸಿದ್ದು ಹೇಳಿಕೇಳಿ ಒಂಥರಾ ಕೇರ್‌ಲೆಸ್ ಮನುಷ್ಯ. ಕೊನೆಯ ಕ್ಷಣದಲ್ಲಿ ಏನಾಗುತ್ತದೋ ಗೊತ್ತಿಲ್ಲ. (ಏಜೆನ್ಸೀಸ್)

More from Filmibeat

English summary
Bigg Boss 5 is becoming a huge buzz with growing time. The recent on it is about the ex-cricketer Navjot Singh Sidhu who has been offered a whopper of Rs 5 crore to be part of the fifth season of Bigg Boss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X