ಕಂಪ್ಯೂಟರ್ ಜೀಗೆ ಪುನೀತ್ ಏನೆಂದು ಕರೀಬೇಕು?

ಈ ಮಧ್ಯೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನ ಕನ್ನಡ ಕೋಟ್ಯಾಧಿಪತಿ ಪುಟದಲ್ಲಿ ಒಂದೆರಡು ಕುತೂಹಲಕಾರಿ ಪ್ರಶ್ನೆಗಳು ಎಲ್ಲರನ್ನು ಅಯಸ್ಕಾಂತದಂತೆ ಸೆಳೆಯುತ್ತಿದೆ.
ಅಮಿತಾಬ್ ಬಚ್ಚನ್ ಅವರು ಸರಿಯುತ್ತರ ಪಡೆಯಲು 'ಕಂಪ್ಯೂಟರ್ ಜೀ' ಎಂದು ಸಂಬೋಧಿಸುವಂತೆ, ಪುನೀತ್ ರಾಜ್ ಕುಮಾರ್ ಅವರು ಯಾವ ಹೆಸರಿನಿಂದ ಕಂಪ್ಯೂಟರ್ ಅನ್ನು ಕರೆಯಬೇಕು ಎಂದು ಚರ್ಚೆ ಆರಂಭವಾಗಿದೆ. ಈ ವೇಳೆಗಾಗಲೇ 515ಕ್ಕೂ ಅಧಿಕ ಕಾಮೆಂಟುಗಳು ಬಂದಿದ್ದು, 168 ಜನ ಇಷ್ಟಪಟ್ಟಿದ್ದಾರೆ.
ಕೆಲವು ಆಯ್ದ ಆಯ್ಕೆಗಳನ್ನು ಇಲ್ಲಿ ಕೊಡಲಾಗಿದ್ದು, ನಿಮ್ಮ ಅಯ್ಕೆಯನ್ನು ತಿಳಿಸಬಹುದು.
* Suresh Yanni: Ganayak(gana+nayakha)
* Veekshith K Nisarg: Annavre neeven heltheera
* Chandan Bk : Kubera swamy
* Hasankutty Irfan: i think..ganeshji...athava 'buddi jeevi'
* Bhavya Shivakumar :I think he will call it as "Chombeshwara"
* Nithin Manjunath : paramatma
* Ranjan Gowda Kn: Banni namma SUVARNA YANTRAvannu kelona
* Prakash Deshmukh : Nanage anisuthe "charles babbage" antha computer ge kare dare hege eruthe antha
* Ujwal Dev: computer karadhi
ಇನ್ನು ಮುಂತಾದ ಕಾಮೆಂಟುಗಳು ಬಂದಿದೆ. ನಿಮ್ಮಿಷ್ಟದಂತೆ ಕಂಪ್ಯೂಟರ್ ಅನ್ನು ಹೇಗೆ ಕರೆಯುತ್ತೀರಿ? ನಮಗೆ ತಿಳಿಸಿ


Click it and Unblock the Notifications











