ಬ್ರಹ್ಮಾಂಡ ಶರ್ಮರಿಂದ ವಿಶ್ವಕರ್ಮ ಜನಾಂಗದ ಅವಹೇಳನ

By * * ಎಸ್ ಲಕ್ಷ್ಮೀನರಸಿಂಹ, ಚಾಮರಾಜನಗರ
<ul id="pagination-digg"><li class="next"><a href="/tv/05-narendra-babu-sharma-insulted-statements-aid0052.html">Next »</a></li></ul>

Narendra Babu Sharma
ಕನ್ನಡದಲ್ಲಿ ನಿತ್ಯ ಪ್ರಸಾರವಾಗುವ ನರೇಂದ್ರಬಾಬು ಶರ್ಮರವರ ಭವ್ಯ (ಬಂಡಲ್) ಬ್ರಹ್ಮಾಂಡದ ಬಗೆಗೆ ಈಗಾಗಲೆ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕರ ವಲಯದಲ್ಲಿ ವ್ಯಾಪಕ ಟೀಕೆಗಳು ಬರುತ್ತಲೇ ಇವೆ. ಆದರೂ ಶರ್ಮರವರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳದೇ ಅದೇ ತಪ್ಪುಗಳನ್ನು ದುರಹಂಕಾರವನ್ನು ಮುಂದುವರಿಸಿಕೊಂಡೇ ಬರುತ್ತಿದ್ದಾರೆ.

ಜೀ ಕನ್ನಡ ವಾಹಿನಿಯವರು ಇಷ್ಟೆಲ್ಲಾ ರಾದ್ಧಾಂತ ನಡೆದರೂ ಇನ್ನೂ ಏಕೆ ಈ ಶರ್ಮರವರಿಗೆ ಮಣೆ ಹಾಕುತ್ತಿದ್ದಾರೋ ತಿಳಿಯದು. ವಿಶ್ವಕರ್ಮ ಜನಾಂಗದ ಬಗೆಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶರ್ಮರವರು, ಈ ಹಿಂದೆ ಸವಿತಾ ಸಮಾಜದ ಬಗೆಗೆ ಅನಾರೋಗ್ಯಕರ ಟೀಕೆ ಮಾಡಿ ಕ್ಷಮೆ ಯಾಚಿಸಿದ್ದರು.

ಇಷ್ಟೆಲ್ಲಾ ಗಲಾಟೆ ನಡೆದರೂ ಅವರು ತಮ್ಮ ನಡವಳಿಕೆಯನ್ನು ಚೂರು ತಿದ್ದಿಕೊಳ್ಳದೇ, ಇನ್ನೂ ಅದೇ ಮೊಂಡು ಹಾದಿಯಲ್ಲೇ ನಡೆಯುತ್ತಿರುವುದನ್ನು ಕಂಡಾಗ ಮೂರ್ಖನಿಗೆ ಉಪದೇಶ ನೀಡುವುದು ಗೋರ್ಕಲ್ಲ ಮೇಳೆ ಮಳೆ ಸುರಿದಂತೆ ಎನ್ನುವ ಸರ್ವಜ್ಞ ವಚನ ನೆನಪಿಗೆ ಬರುತ್ತಿದೆ. ಮುಂದೆ ಓದಿ ವಿಶ್ವಕರ್ಮ ಜನಾಂಗದ ಬಗೆಗೆ ಶರ್ಮಾ ಹೇಳಿಕೆಗಳು.

<ul id="pagination-digg"><li class="next"><a href="/tv/05-narendra-babu-sharma-insulted-statements-aid0052.html">Next »</a></li></ul>

More from Filmibeat

English summary
Recently astrologer Narendra Babu Sharma insults Vishwakarma Community in a popular programme on Zee Kannada Bhavya Brahmanda, A show that explains the meaning behind life's truths and empowers the individual through astrological predictions by Narendra Babu Sharma. &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X