ವಿಶ್ವಕರ್ಮ ಜನಾಂಗದ ಬಗ್ಗೆ ಶರ್ಮ ಕೊಟ್ಟ ಹೇಳಿಕೆಗಳು

ವಿಶ್ವಕರ್ಮನ ಫೋಟೋವನ್ನು ಮನೆಯಿಂದ ಹೊರಗಡೆ ಇಟ್ಟು ಪೂಜೆ ಮಾಡಬೇಕು. ವಿಶ್ವಕರ್ಮನ ಫೋಟೋವನ್ನು ಇತರೆ ಜನಾಂಗದವರು ಯಾರು ಮನೆಯಲ್ಲಿ ಇಟ್ಟು ಪೂಜೆ ಮಾಡಬಾರದು. ಮನೆಯೊಳಗೆ ಇಟ್ಟು ಪೂಜೆ ಮಾಡಿದರೆ ಅವರ ಮನೆಯಲ್ಲಿ ದೋಷ ಉಂಟಾಗುತ್ತದೆ.
ವಿಶ್ವಕರ್ಮನ ಫೋಟೋವನ್ನು ಆಚಾರಿಗಳು ಮಾತ್ರ ಮನೆಯೊಳಗಿಟ್ಟು ಪೂಜೆ ಮಾಡಬಹುದು. ವಿಶ್ವಕರ್ಮ ವ್ರತವನ್ನು ಪುರುಷರು ಮಾತ್ರ ಆಚರಿಸಬೇಕು. ಸ್ತ್ರೀಯರು ಪೂಜಿಸಬಾರದು. ಈ ಶಿಲ್ಪಿಗಳು ದೇವಾಲಯಗಳನ್ನು, ಮನೆಗಳನ್ನು, ನಿರ್ಮಿಸಿಕೊಡುವುದರಿಂದ ಅವರನ್ನು ಮನೆಯೊಳಗಗಿಟ್ಟು ಪೂಜಿಸಬಾರದು.
More from Filmibeat
English summary
Astrologer Narendra Babu Sharma insulted statements on Vishwakarma Community. Lord Vishwakarma was created by Parameshwara. Vishwakarma photo should be kept out of the house to do the pooja, we cannot do pooja keeping the photo inside the house.
ಜೀ ಕನ್ನಡ ಜ್ಯೋತಿಷ್ಯ ಭವಿಷ್ಯ ಪ್ರಳಯ ನರೇಂದ್ರ ಬಾಬು ಶರ್ಮ ಕಿರುತೆರೆ zee kannada astrology narendra babu sharma


Click it and Unblock the Notifications











