twitter
    For Quick Alerts
    ALLOW NOTIFICATIONS  
    For Daily Alerts

    ವಿಶ್ವಕರ್ಮ ಜನಾಂಗದ ಬಗ್ಗೆ ಶರ್ಮ ಕೊಟ್ಟ ಹೇಳಿಕೆಗಳು

    By Rajendra
    |
    <ul id="pagination-digg"><li class="previous"><a href="/tv/05-astrologer-narendra-babu-sharma-insults-viswakarma-aid0052.html">« Previous</a>

    Narendra Babu Sharma
    ವಿಶ್ವಕರ್ಮ ಜನಾಂಗದ ಬಗ್ಗೆ ಶರ್ಮ ನೀಡಿದ ಹೇಳಿಕೆಗಳು ಹೀಗಿವೆ. ವಿಶ್ವಕರ್ಮನನ್ನು ಸೃಷ್ಟಿಸಿದವನು ಪರಮೇಶ್ವರ. ಯಾವುದಾದರೂ ಮೂರು ಜಾಗದ ಮಣ್ಣನ್ನು ತೆಗೆದುಕೊಂಡು ಮನೆಯ ಹೊರಗಡೆ ಸ್ಥಾಪಿಸಿ ಮಣ್ಣಿನ ದೀಪಗಳನ್ನು ಇಟ್ಟು ಐದು ಬಗೆಯ ಹೂಗಳಿಂದ ವಿಶ್ವಕರ್ಮನ ಪೂಜೆಯನ್ನು ಮಾಡಬೇಕು.

    ವಿಶ್ವಕರ್ಮನ ಫೋಟೋವನ್ನು ಮನೆಯಿಂದ ಹೊರಗಡೆ ಇಟ್ಟು ಪೂಜೆ ಮಾಡಬೇಕು. ವಿಶ್ವಕರ್ಮನ ಫೋಟೋವನ್ನು ಇತರೆ ಜನಾಂಗದವರು ಯಾರು ಮನೆಯಲ್ಲಿ ಇಟ್ಟು ಪೂಜೆ ಮಾಡಬಾರದು. ಮನೆಯೊಳಗೆ ಇಟ್ಟು ಪೂಜೆ ಮಾಡಿದರೆ ಅವರ ಮನೆಯಲ್ಲಿ ದೋಷ ಉಂಟಾಗುತ್ತದೆ.

    ವಿಶ್ವಕರ್ಮನ ಫೋಟೋವನ್ನು ಆಚಾರಿಗಳು ಮಾತ್ರ ಮನೆಯೊಳಗಿಟ್ಟು ಪೂಜೆ ಮಾಡಬಹುದು. ವಿಶ್ವಕರ್ಮ ವ್ರತವನ್ನು ಪುರುಷರು ಮಾತ್ರ ಆಚರಿಸಬೇಕು. ಸ್ತ್ರೀಯರು ಪೂಜಿಸಬಾರದು. ಈ ಶಿಲ್ಪಿಗಳು ದೇವಾಲಯಗಳನ್ನು, ಮನೆಗಳನ್ನು, ನಿರ್ಮಿಸಿಕೊಡುವುದರಿಂದ ಅವರನ್ನು ಮನೆಯೊಳಗಗಿಟ್ಟು ಪೂಜಿಸಬಾರದು.

    <ul id="pagination-digg"><li class="previous"><a href="/tv/05-astrologer-narendra-babu-sharma-insults-viswakarma-aid0052.html">« Previous</a>

    English summary
    Astrologer Narendra Babu Sharma insulted statements on Vishwakarma Community. Lord Vishwakarma was created by Parameshwara. Vishwakarma photo should be kept out of the house to do the pooja, we cannot do pooja keeping the photo inside the house.
    Wednesday, October 5, 2011, 11:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X