ಬದುಕು ಜಟಕಾಬಂಡಿ ಕಾರ್ಯಕ್ರಮ ನಮಗೆ ಬೇಕೆ?

ಮೊದಲೇ ವೈಮನಸ್ಯದಿಂದ, ಅಪಮಾನದಿಂದ ಕುಗ್ಗಿ ಹೋಗಿರುವ ಮನಸ್ಸುಗಳು ಲಕ್ಷಾಂತರ ಜನರಿಗೆ ಆಹಾರವಾಗಬೇಕೆ? ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು, ಅವರೂರಿಗೆ ಹೋದ ನಂತರ, ಜನರು ಅವರನ್ನು ನೋಡಿ ನಗುವುದಿಲ್ಲವೆ? ಇನ್ನು ಈ ಕಾರ್ಯಕ್ರಮದಲ್ಲಿ ಪರ ವಿರುದ್ಧ ಆರೋಪಗಳು ನಡೆಯುತ್ತಾ ತಾರಕಕ್ಕೇರುತ್ತವೆ.
ಅಂಥಹ ಸಂದರ್ಭದಲ್ಲಿ ಪರಸ್ಪರ ಕೈ ಕೈ ಮಿಲಾಯಿಸುವ ಪ್ರಸಂಗಗಳು ನಡೆಯುತ್ತವೆ. ಇವನ್ನೆಲ್ಲಾ ಮಾಳವಿಕಾ ಗಂಭೀರ ಮುಖ ಹೊತ್ತು ಆಸ್ವಾದಿಸುತ್ತಾರೇನೋ ಅನ್ನಿಸುತ್ತದೆ. ನಿಜ ಟಿ.ವಿ ಅವರಿಗೆ ಟಿ.ಆರ್.ಪಿ ಬೇಕು. ಇದನ್ನೆಲ್ಲಾ ಮಾಡುತ್ತಾರೆ, ಮಾಡಿಸುತ್ತಾರೆ. ಆದರೆ ಸಂವೇದನಾಶೀಲರಂತೆ ಕಾಣುವ ಮಾಳವಿಕಾ ಅವರು ಇದಕ್ಕೆಲ್ಲ ಇಂಬು ಕೊಡಬೇಕೆ?
More from Filmibeat
English summary
Do we really want Reality Shows like Baduku Jataka Bandi? Which will be airs on Zee Kannada. Why the much admired actress Malavika Avinash hosting such shows, which is all about real people, real events, real emotions and real judgments.
ಮಾಳವಿಕಾ ಅವಿನಾಶ್ ರಿಯಾಲಿಟಿ ಶೋ ಜೀ ಕನ್ನಡ ಬದುಕು ಜಟಕಾ ಬಂಡಿ ಕಿರುತೆರೆ malavika avinash reality show zee kannada baduku jataka bandi small screen


Click it and Unblock the Notifications











