ಚಿತ್ರದುರ್ಗ ಸಂಸದ ಜನಾರ್ದನ ಸ್ವಾಮಿಯ 'ನನ್ನ ಕಥೆ'

By Shami

Janardhana Swamy in Nanna Kathe - TV9
ಚಿತ್ರದುರ್ಗಕ್ಕೆ ಸಮೀಪದ ಒಂದು ಕುಗ್ರಾಮದಲ್ಲಿ ಜನಿಸಿ ಬಡ ಶಾಲಾಮಾಸ್ತರ್ ತಂದೆಯಿಂದ ವಿದ್ಯಾದಾನ ಪಡೆದು ವೃತ್ತಿಯ ಉತ್ತುಂಗಕ್ಕೆ ಏರಿದ ಯುವಕ ಜನಾರ್ದನ ಸ್ವಾಮಿ. ಕರ್ನಾಟಕದ ರಾಜಕೀಯ ವಿದ್ಯಮಾನಗಳನ್ನು ಕೂಲಂಕಷವಾಗಿ ಗಮನಿಸುವವರಿಗೆ ಮತ್ತು ಅಮೆರಿಕಕ್ಕೆ ( ವಿದೇಶಕ್ಕೆ) ಹೋಗಿಬಂದು ಮಾಡುವವರಿಗೆ ಇವರ ಹೆಸರು ಚಿರಪರಿಚಿತ.

ಭಾರತೀಯ ಜನತಾ ಪಕ್ಷಕ್ಕೆ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಚಿತ್ರದುರ್ಗದಿಂದ ಸಂಸದರಾಗಿ ಆಯ್ಕೆಯಾದ ಸ್ವಾಮಿ ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಜನತಂತ್ರ ವ್ಯವಸ್ಥೆಯ ಒಳಹೊರಗುಗಳನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಅಲ್ಪಾವಧಿಯಲ್ಲಿ ಅವರು ಪಡೆದ ಅನುಭವ ಮತ್ತು ಗ್ರಹಿಕೆಗಳು ಗಮನಾರ್ಹ. [ಚಿತ್ರದುರ್ಗ ಮಾಹಿತಿ ಕೇಂದ್ರ]

ಕಳೆದ ವಾರ ಇವರು ಟಿವಿ9 ವಾಹಿನಿ ಪ್ರಸಾರ ಮಾಡುತ್ತಿರುವ 'ನನ್ನ ಕಥೆ' ಮಾಲಿಕೆಯಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಬಗ್ಗೆ ಮತ್ತು ತಮ್ಮ ಕನಸುಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ ಸ್ವಾಮಿಯವರ ಸಂದರ್ಶನದ ವಿಡಿಯೋ ತುಣುಕನ್ನು ಒನ್ ಇಂಡಿಯಾ ಕನ್ನಡದಲ್ಲಿ ಸಾದರಪಡಿಸಲಾಗಿದೆ, ಕೇಳಿ - ಸಂಪಾದಕ.

More from Filmibeat

English summary
Chitraduga MP Janardhana Swamy shares story of his life, dreams as a software engineer, as a member of parliament in an interview to TV9 on 'Nanna Kathe'. Watch the interview of young and energetic India politician on the video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X